Wednesday, 27th November 2024

ನಿಮ್ಮೂರಲ್ಲಿ ಹಾಡುಗಳ ಸಂಭ್ರಮ

ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ‘ನಿಮ್ಮೂರು’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರನ್ನು ಸೆಳೆಯುತ್ತಿವೆ. ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಹಾಗೂ ನಟಿ ರೂಪಿಕಾ, ಭಾಮ ಹರೀಶ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಜಯ್, ‘ನಿಮ್ಮೂರು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ರಾಜಶೇಖರ ಚಂದ್ರಶೇಖರ್ ದಾವಣಗೇರಿ ಚಿತ್ರಕ್ಕೆ ಬಂಡವಾಳ […]

ಮುಂದೆ ಓದಿ

ಬಿಟ್ಟು ಹೋಗೋದಕ್ಕಿಂತ ಕೊಟ್ಟು ಹೋಗೋದೇ ಲೇಸು !

ಡಾ ಕೆ.ಪಿ.ಪುತ್ತೂರಾಯ ನಾವೆಲ್ಲರೂ ನಮ್ಮ ಒಪ್ಪಿಗೆ ಇಲ್ಲದೇ ಜನಿಸಿದವರು ಹಾಗೂ ನಮ್ಮ ಅಪ್ಪಣೆ ಇಲ್ಲದೇ ಸಾಯುವವರು. ಹುಟ್ಟುವ ಮುನ್ನ ನಮ್ಮನ್ನು ಹೆರುವವರು ಯಾರು, ಸತ್ತ ಮೇಲೆ ನಮ್ಮನ್ನು...

ಮುಂದೆ ಓದಿ

ಮಾನವೀಯತೆಯ ಬೆಳಕು ಬೆಳಗಲಿ

ನಾಗೇಶ್ ಜೆ. ನಾಯಕ ಉಡಿಕೇರಿ ಇಂದು ನಮ್ಮ ಸುತ್ತ-ಮುತ್ತಲೂ ಮಾನವೀಯ ಅನುಕಂಪವುಳ್ಳ ಮನುಷ್ಯರನ್ನು ಕಾಣುವುದು ತುಂಬಾ ವಿರಳವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿತ ಕಾಣುತ್ತಿರುವುದು ಆತಂಕಕಾರಿ...

ಮುಂದೆ ಓದಿ

ಸಾಮರಸ್ಯಕ್ಕೊಂದು ಸರಳ ಸೂತ್ರ

ರಾಜಗೋಪಾಲನ್ ಮಹಾಭಾರತದಲ್ಲಿ ಹೀಗೊಂದು ಉದ್ಬೋಧಕ ಪ್ರಸಂಗವಿದೆ. ವನವಾಸದ ಅವಧಿಯಲ್ಲಿ ಪಾಂಡವರೊಮ್ಮೆ ದ್ವೈತವನ ದಲ್ಲಿದ್ದರು. ಅವರ ಹೊಟ್ಟೆ ಉರಿಸಬೇಕೆಂಬ ಉದ್ದೇಶದಿಂದ, ಬಂಧು-ಮಿತ್ರರೊಡಗೂಡಿ ವೈಭವೋಪೇತವಾದ ಸಜ್ಜುಗಳೊಡನೆ ದುರ್ಯೋಧನನು ದ್ವೈತವನದಲ್ಲಿದ್ದ ಸರೋವರದ...

ಮುಂದೆ ಓದಿ

ಪ್ರೀತಿಯಲ್ಲೂ ಇರಬೇಕು ಸ್ನೇಹ

ಹರೀಶ್ ಪುತ್ತೂರು ಪ್ರೀತಿ ಹುಟ್ಟುವುದು ಹೇಗೆಂದು ಉತ್ತರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹುಟ್ಟಿದ ಪ್ರೀತಿ ಬೆಳೆಯಲು ಬೇಕು ಸ್ನೇಹದ ಆಸರೆ, ಗೆಳೆತನದ ಆಶ್ರಯ. ಪ್ರೀತಿಸುವಾಗ ರಾಧೆಗೂ ಗೊತ್ತಿತ್ತು ಕೃಷ್ಣ...

ಮುಂದೆ ಓದಿ

ಮದುವೆ ಮನೆಯಲ್ಲೊಂದು ಸುತ್ತು

ರಂಗನಾಥ ಎನ್ ವಾಲ್ಮೀಕಿ ಮದುವೆ ಮನೆಯಲ್ಲಿ ಸುತ್ತಾಡುವುದು, ಅಲ್ಲಿನ ಜನರ ಹಾವ ಭಾವ ನೋಡುವುದು, ಅಲ್ಲಿನ ಸನ್ನಿವೇಶ ಗಮನಿಸುವುದು ಒಂದು ರೀತಿಯಲ್ಲಿ ಮುದ ನೀಡುತ್ತದೆ. ಮದುವೆ ಎಂದರೆ...

ಮುಂದೆ ಓದಿ

ಸೊಸೆ ಮಗಳಾರಲಾರಳೇ ?

ಕೆ.ಲೀಲಾ ಶ್ರೀನಿವಾಸ್ ಮದುವೆಯಾಗಿ ಬರುವ ಸೊಸೆಯನ್ನು ಮಗಳ ರೀತಿ ನೋಡಲು ಹಲವು ಉಪಾಯಗಳಿವೆ. ನಿಧಾನವಾಗಿ, ತಾಳ್ಮೆಯಿಂದ ಸೊಸೆಯನ್ನು ನೋಡಿಕೊಂಡರೆ, ಅವಳು ಸಹ ಮಗಳ ರೀತಿಯೇ ಬದಲಾಗುತ್ತಾಳೆ, ಮನೆಯಲ್ಲಿ...

ಮುಂದೆ ಓದಿ

ಮದುವೆಯಲ್ಲಿ ಮುಖಗವಸು

ಗೌರಿ ಚಂದ್ರಕೇಸರಿ ಮದುವೆಗೆ ಹೋಗಿದ್ದೇನೋ ಆಯಿತು. ಸೀರೆಯ ಬಣ್ಣಕ್ಕೆ ಸರಿ ಎನಿಸುವ ಮ್ಯಾಚಿಂಗ್ ಮುಖಗವಸು ಧರಿಸಿದ್ದೂ ಆಯಿತು. ಆದರೆ, ಮದುವೆಗೆ ಬಂದ ಬಂಧುಗಳ ನಮ್ಮ ಗುರುತು ಹಿಡಿಯಲೇ ಇಲ್ಲವಲ್ಲ!...

ಮುಂದೆ ಓದಿ

ಎಲ್ಲಿ ಹೋದವು ಜಪಾನ್‌ ಫೋನುಗಳು ?

ಟೆಕ್ ಫ್ಯೂಚರ್‌ ವಸಂತ ಗ ಭಟ್‌ ಎರಡು ದಶಕಗಳ ಹಿಂದೆ ಸ್ಮಾರ್ಟ್‌ಫೋನ್ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಜಪಾನ್ ಸಂಸ್ಥಗಳು ಇಂದು ಆ ಕ್ಷೇತ್ರದಿಂದ ಬಹುಮಟ್ಟಿಗೆ...

ಮುಂದೆ ಓದಿ

ವಿಶ್ವದ ಟಾಪ್‌ ಟೆಕ್‌ ತಾಣ ಬೆಂಗಳೂರು !

ಟೆಕ್ ಟಾಕ್‌ ಬಡೆಕ್ಕಿಲ ಪ್ರದೀಪ ತಂತ್ರಜ್ಞಾನ ಬೆಳವಣಿಗೆಯ ಕ್ಷೇತ್ರದಲ್ಲಿ ಬೆಂಗಳೂರು ಕಳೆದ ವರ್ಷ ಮೊದಲ ಸ್ಥಾನವನ್ನು ಪಡೆದಿದೆ ಎಂಬ ವಿಚಾರವು ಹೆಮ್ಮೆ ತರುವಂತಹದ್ದು. ತರಬೇತಿ ಪಡೆದ, ನಿಷ್ಠಾವಂತ...

ಮುಂದೆ ಓದಿ