Saturday, 23rd November 2024

ಮಯೂರಿ ಪಟೇಲ್

ವೃತ್ತಿಯ ಜವಾಬ್ದಾಾರಿಯನ್ನು ನಿಭಾಯಿಸುತ್ತಲೇ, ಪ್ರವಾಸವನ್ನೂ ಮಾಡುತ್ತಾ, ಅದರ ಅನುಭವವನ್ನು ಜನಪ್ರಿಿಯ ಬ್ಲಾಾಗ್‌ಗಳಲ್ಲೂ ದಾಖಲಿಸುತ್ತಿರುವ ಮಯೂರಿ ಪಟೇಲ್ ವಿಶಿಷ್ಟ ರೀತಿಯ ಪ್ರವಾಸಿಗರು. ಸಾಹಸಮಯ ಪ್ರವಾಸ ಮತ್ತು ವೃತ್ತಿಯ ನಡುವೆ ಅಪೂರ್ವ ಸಮನ್ವಯ ಸಾಧಿಸಿರುವ ಮಯೂರಿ ಪಟೇಲ್, 2011ರಿಂದ ಬ್ಲಾಾಗ್ ಬರೆಯುತ್ತಿದ್ದಾರೆ. ರಾಜಸ್ಥಾಾನದಿಂದ ಪ್ರವಾಸ ಆರಂಭಿಸಿದ ಮಯೂರಿ ಅವರಿಗೆ ಪರ್ವಗಳಲ್ಲಿ ಪಯಣಿಸುವುದು ಎಂದರೆ ಬಹಳ ಇಷ್ಟ. ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ಪ್ರವಾಸ ಮಾಡಿದ್ದಾಾರೆ. ಪ್ರವಾಸದಲ್ಲಿ ತುಸು ಫ್ಲೆೆಕ್ಸಿಿಬಿಲಿಟಿ ಇರಬೇಕು ಎನ್ನುವ ಮಯೂರಿ, ಪ್ರವಾಸದ ವಿವರಗಳನ್ನು ಬದಲಿಸುತ್ತಾಾ ಪಯಣಿಸಿದರೆ ಮಜಾ ಜಾಸ್ತಿಿ […]

ಮುಂದೆ ಓದಿ

ಬುಕ್ ರ್ಯಾಕ್

ಬ್ಲೂ ಹೈವೇಸ್ ವಿಲಿಯಂ ಲೀಸ್‌ಟ್‌ ಅಮೆರಿಕದಾದ್ಯಂತ ಸಂಚರಿಸಿದ ಪ್ರವಾಸಕಥನವೇ ‘ಬ್ಲೂ ಹೈವೇಸ್- ಎ ಜರ್ನಿ ಇಂಟು ಅಮೆರಿಕಾ’. ಅಮೆರಿಕ ದೊಡ್ಡ ದೇಶ. ಇಲ್ಲಿನ ವಿವಿಧ ರಾಜ್ಯಗಳ ಅಂತರಂಗ...

ಮುಂದೆ ಓದಿ

ವಿರೂಪಾಕ್ಷ ದೇಗುಲ

ಶಿವಲಿಂಗವೊಂದು ಪ್ರತಿ ದಿನ ಮೂರು ಬಾರಿ ಬಣ್ಣ ಬದಲಿಸುತ್ತದೆ ಎಂದರೆ ನಿಮಗೆ ಅಚ್ಚರಿಯೆ? ನಿಜ, ಹಂಪೆಯ ವಿರೂಪಾಕ್ಷ ದೇಗುಲದಲ್ಲಿರುವ ಲಿಂಗವು ಅಂತಹ ವೈಶಿಷ್ಟ್ಯ ಹೊಂದಿದೆ. ಉತ್ತರ ಕರ್ನಾಟಕದ...

ಮುಂದೆ ಓದಿ

ಹನಿಮೂನ್ ಸ್ಪಾಟ್

ಮುನ್ನಾರ್ ಕೇರಳದ ಇಡುಕ್ಕಿಿ ಜಿಲ್ಲೆೆಯಲ್ಲಿರುವ ಮುನ್ನಾಾರ್ ಸುತ್ತಲೂ ಹಸಿರಿನ ಸಿರಿ, ನೀರಿನ ಝರಿ. ಸುತ್ತಲೂ ಬೆಟ್ಟಗಳು, ಎಲ್ಲೆೆಲ್ಲೂ ಗಿಡ ಮರಗಳು, ಇಳಿಜಾರಿನಲ್ಲಿ ಸುಂದರವಾಗಿ ಕಾಣುವ ಟೀ ತೋಟ,...

ಮುಂದೆ ಓದಿ

ಕಡಲ ಕಿನಾರೆ ಇಷ್ಟಪಡುವ ಆನಂದ್

‘ಭೂತಕಾಲ’ ಚಿತ್ರದ ಮೂಲಕ ಚಂದನವನಕ್ಕೆೆ ಎಂಟ್ರಿ ಕೊಟ್ಟ ಆನಂದ್ ಗಣೇಶ್ ಸ್ಯಾಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿ ಹಾಕಿದ ನಟ. ಸದ್ಯ ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ...

ಮುಂದೆ ಓದಿ

ಊಟಿಯಲ್ಲಿ ಕರ್ನಾಟಕದ ಛಾಪು

*ಡಾ. ಉಮಾಮಹೇಶ್ವರಿ ಎನ್ ಊಟಿಗೂ ಮೈಸೂರಿಗೂ ಬಹು ಹಿಂದಿನಿಂದಲೂ ಅವಿನಾಭಾವ ಸಂಬಂಧ. ಹಿಂದೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಊಟಿ ಪ್ರದೇಶದಲ್ಲಿ, ಇಂದಿಗೂ ಹಲವು ಸ್ಥಳಗಳು, ಕಟ್ಟಡಗಳು...

ಮುಂದೆ ಓದಿ

ಮೇರಿ ಜಾನ್…ಮಿರ್ಜಾನ್

*ವಿ.ವಿಜಯೇಂದ್ರ ರಾವ್ ಕುಮಟಾದಿಂದ ಹನ್ನೆೆರಡು ಕಿಮೀ ದೂರದಲ್ಲಿರುವ ಮಿರ್ಜಾನ್ ಕೋಟೆ ನೋಡಿದ ತಕ್ಷಣ ಇಡೀ ಕೋಟೆಯೇ ಹಸಿರು ಸೀರೆಯನ್ನುಟ್ಟುಕೊಂಡು ನಮ್ಮನ್ನು ಸ್ವಾಾಗತಿಸಿದಂತೆ ಭಾಸವಾಯಿತು. ಇದನ್ನು ಬಿಜಾಪುರ ಆದಿಲ್...

ಮುಂದೆ ಓದಿ

ಕ್ವಿಜ್

1 ಇಂದಿಗೂ ಉತ್ತಮ ಸ್ಥಿತಿಯಲ್ಲಿರುವ ರೋಮನ್ ಥಿಯೇಟರ್ ಸಿರಿಯಾ ದೇಶದ ಯಾವ ನಗರದಲ್ಲಿದೆ? 2 ಮೆಕ್ಸಿಿಕೋದಲ್ಲಿ ಸ್ಪಾಾನಿಷ್ ಜನರು ನಾಶಮಾಡಿದ, ಮಯಾ ಜನಾಂಗದ ಕೋಟೆ ಪ್ರವಾಸಿ ಸ್ಥಳವಾಗಿದೆ....

ಮುಂದೆ ಓದಿ

ಬಹುಮನಿ ಸುಲ್ತಾನರ ಬೀದರ್ ಕೋಟೆ

*ಸಂತೋಷ್ ರಾವ್ ಪೆರ್ಮುಡ ಕರ್ನಾಟಕದ ಬೃಹತ್ ಕೋಟೆಗಳಲ್ಲಿ ಒಂದಾಗಿರುವ ಬೀದರ್ ಕೋಟೆಯು ಇಂದಿಗೂ ಸಾಕಷ್ಟು ಸುಸ್ಥಿಿತಿಯಲ್ಲಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿಿದೆ. ಶತಮಾನಗಳು ಉರುಳಿದರೂ, ಕರ್ನಾಟಕದ ಹಂಪೆ ಮೊದಲಾದ...

ಮುಂದೆ ಓದಿ

ಕಬ್ಜದಲ್ಲಿ ಭೂಗತ ಲೋಕದ ಕಥೆ

ಉಪೇಂದ್ರ, ಆರ್.ಚಂದ್ರು ಕಾಂಬಿನೇಷನ್‌ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಕನ್ನಡ ಸೇರಿದಂತೆ ಏಲು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದೆ. ಕತೆಯು...

ಮುಂದೆ ಓದಿ