Saturday, 23rd November 2024

ವೃದ್ಧಾಪ್ಯ ಸಾಂಗತ್ಯದ ಸುಂದರ ಚಿತ್ರಕಥೆ

*ಖುಷಿ ವ್ಯಕ್ತಿಗಳಿಗೆ ವಯಸ್ಸಾಾಗಬಹುದು, ಆದರೆ ದಾಂಪತ್ಯಕ್ಕೆೆ ವಯಸಾಗಬಾರದು. ದಾಂಪತ್ಯ ಸದಾ ಲವಲವಿಕೆಯಿಂದ ಕೂಡಿರಬೇಕು. ಅದು ಹರಯದಲ್ಲಾಾದರೂ ಅಷ್ಟೇ, ವೃದ್ಧಾಾಪ್ಯದಲ್ಲಾಾದರೂ ಅಷ್ಟೇ. ಇಂತಹ ಭಾವನೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರು ಮಾತ್ರವೇ ಇಂತಹ ಸುಂದರವಾದ ಜೀವನವನ್ನು ಪಡೆಯುವಲ್ಲಿ ಯಶಸ್ವಿಿಯಾಗುತ್ತಾರೆ. ಇಂತಹ ವೃದ್ಧಾಾಪ್ಯ ಸಾಂಗತ್ಯದ ಮಹತ್ವವನ್ನು ಸಾರುವ ಸುಂದರವಾದ ಕತೆ ‘ಮಿಥುನ’. ತೆಲುಗಿನ ಜನಪ್ರಿಿಯ ಕಥೆಯಾಗಿರುವ ಮಿಥುನ, ಅನೇಕರ ಒತ್ತಾಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಜನಸಾಮಾನ್ಯರು ಮಾತಿನ ನಡುವೆ ಈ ಕಥೆಯನ್ನು ಉದಾಹರಿಸುವಷ್ಟರ ಮಟ್ಟಿಗೆ ಈ […]

ಮುಂದೆ ಓದಿ

ಮದುವೆಯಾಯಿತು ಬಹುಬೇಗನೆ ಜೀವನ ಮಾತ್ರ ನೋವಿನ ಯಾತನೆ

*ಅಕ್ಷಯ್ ಕುಮಾರ್ ಪಲ್ಲಮಜಲು ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾಾಳೆ. ಅಪ್ಪ ಅಮ್ಮ, ಬಂಧುಬಳಗ ಎಲ್ಲರ ಜೊತೆಗೆ ಪ್ರೀತಿಯಿಂದ ಮತ್ತು ತಾಳ್ಮೆೆಯಿಂದ ನಡೆದುಕೊಳ್ಳುವ ಜೀವ...

ಮುಂದೆ ಓದಿ

ಮೂರು ಗಂಟಲ್ಲಿ ಈ ಬಾಳ ನಂಟು…..

* ಮಂಜುಳಾ ಎನ್ ಶಿಕಾರಿಪುರ ನಮ್ಮ ದೇಶದಲ್ಲಿ ಮದುವೆಯ ಪ್ರಮುಖ ಅಂಗ ಎಂದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟುವುದು. ಆ ಒಂದು ಸಂಪ್ರದಾಯದ ಆಚರಣೆಯು ಮದುವೆಗೆ ಅರ್ಥಪೂರ್ಣ...

ಮುಂದೆ ಓದಿ

ಸಂಗಾತಿಯ ಹೀಯಾಳಿಕೆ ಸಲ್ಲ

* ಗೌರಿ ಚಂದ್ರಕೇಸರಿ  ಸಂಸಾರದಲ್ಲಿ ಸಾಮರಸ್ಯ ಸದಾ ಕಾಲ ಇರಬೇಕೆನ್ನುವುದು ಒಂದು ಆಶಯ. ಆದರೆ ಕಾರಣಾಂತರಗಳಿಂದ ಸತಿ-ಪತಿಯರಲ್ಲಿ ಮನಸ್ತಾಾಪ ತಲೆ ದೋರಬಹುದು, ವಾದ ವಿವಾದ ಅಂತಹ ಸಂದರ್ಭಗಳಲ್ಲಿ,...

ಮುಂದೆ ಓದಿ

ಮಧುರ ನೆನಪಿನ ಚಿಕ್ಕಪ್ಪನ ಮದುವೆ

* ಸಂಧ್ಯಾ ತೇಜಪ್ಪ ಹಳ್ಳಿಯ ಕಡೆಗಳಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುವ ಮದುವೆಗಳಲ್ಲಿ ಒಂದು ಮಾಧುರ್ಯ ಇದೆ. ಅಂತಹ ಮದುವೆಗಳು ಮನದಲ್ಲಿ ಮೂಡಿಸುವ ನೆನಪುಗಳು ಸುಮಧುರ. ಬಹುಶಃ ಆಗ...

ಮುಂದೆ ಓದಿ

ವಿವಾಹ ವಾರ್ಷಿಕೋತ್ಸವ

ಮೈಸೂರಿನ ಎ.ಜಿ.ಮಹೇಶ್ ಮತ್ತು ರೂಪಾ ಮಹೇಶ್ 19.11.2019ರಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ...

ಮುಂದೆ ಓದಿ

ವಾಟ್ಸಪ್‌ನಿಂದ ಬ್ಯಾನ್ ಆದೀರಾ, ಜೋಕೆ!

* ಬಡೆಕ್ಕಿಲ ಪ್ರದೀಪ ವಾಟ್ಸಪ್ ಮೂಲಕ ನಾನಾ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳು, ಸಮಾಜದ ಶಾಂತಿಯನ್ನು ಕದಡಲು ಪ್ರಯತ್ನಿಿಸಿದ್ದೂ ಉಂಟು. ತಡೆಯಲು ವಾಟ್ಸಪ್ ವಿವಿಧ ರೀತಿಯ...

ಮುಂದೆ ಓದಿ

ಅಂತರ್ಜಾಲ ಬಳಕೆಯಲ್ಲಿ ಅನುಸರಿಸಬೇಕು ಎಚ್ಚರಿಕೆ

* ಎಲ್.ಪಿ.ಕುಲಕರ್ಣಿ, ಬಾದಾಮಿ ಇಂದು ಅಂತರ್ಜಾಲ ಸರ್ವವ್ಯಾಾಪಿ ಆಗಿದೆ. ಗ್ಯಾಾಸ್ ಖರೀದಿಯಿಂದ ಹಿಡಿದು, ಆನ್‌ಲೈನ್ ಶಾಪಿಂಗ್, ಹೊಟೇಲ್ ಬುಕಿಂಗ್‌ನಂತಹ ಅಂತರ್ಜಾಲದ ಉಪಯೋಗ ಅನಿವಾರ್ಯ ಎನಿಸುವ ಕಾಲ ಬಂದಿದೆ....

ಮುಂದೆ ಓದಿ

ರಿಯಲ್ ಮಿ 5ಎಸ್ ಮತ್ತು ಮೊಟೋ ರೇಜರ್

* ವಸಂತ ಗ ಭಟ್ ಭಾರತದ ಬೃಹತ್ ಮೊಬೈಲ್ ಮಾರುಕಟ್ಟೆೆಯಲ್ಲಿ ವ್ಯಾಾಪಾರ ಮಾಡಲು ಹೊಸ ವಿದೇಶೀ ಮೊಬೈಲ್‌ಗಳು ಲಗ್ಗೆೆ ಇಡುತ್ತಲೇ ಇವೆ. ಹೊಸದಾಗಿ ನಮ್ಮ ದೇಶಕ್ಕೆೆ ಪರಿಚಯವಾಗಲಿರುವ...

ಮುಂದೆ ಓದಿ

ಭಾರತದ ರಸ್ತೆಗಳಲ್ಲಿ ಕೊರಿಯಾದ ಕಿಯಾ ಮೋಟಾರ್‌ಸ್‌

*ಶಶಿಧರ ಹಾಲಾಡಿ ಕಾರುಗಳ ಮಾರಾಟ ಕುಸಿತ ಕಂಡಿದೆ ಎಂಬ ಹುಯಿಲು ಎದ್ದಿರುವ ಸಮಯದಲ್ಲೇ, ದಕ್ಷಿಿಣ ಕೊರಿಯಾದ ಕಾರು ತಯಾರಿಕಾ ಸಂಸ್ಥೆೆಯ ಕಿಯಾ ಮೋಟಾರ್‌ಸ್‌, ತನ್ನ ಮೊದಲ ಎಸ್‌ಯುವಿ...

ಮುಂದೆ ಓದಿ