Wednesday, 4th December 2024

ಕಾಲುಂಗುರ ಆಗದಿರಲಿ

* ಕ್ಷಿತಿಜ್ ಬೀದರ್  ಬೆಳ್ಳಿಯಿಂದ ಮಾಡಿದ ಕಾಲುಂಗುರ ಧರಿಸುವ ಸಂಪ್ರದಾಯದ ಭಾರತದಲ್ಲಿ ಇದೆ. ಈ ಒಂದು ಪದ್ಧತಿಯು ವಿವಾಹಿತ ಸ್ತ್ರೀಯ ಆರೋಗ್ಯಕ್ಕೂ ಅನುಕೂಲಕರ ಎಂಬ ವಿಚಾರ ಕುತೂಹಲಕಾರಿ. ಕಾಲುಂಗುರವು ವಿವಾಹಿತ ಸ್ತ್ರೀಯ ಭಾಗ್ಯ…! ಮುತ್ತೈದೆತನದ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಸುಮಂಗಲಿಯರ ಐದು ಮುತ್ತುಗಳಲ್ಲಿ ಬೆಳ್ಳಿಿ ಕಾಲುಂಗುರವೂ ಒಂದು. 16 ಶೃಂಗಾರದಲ್ಲಿ ( ಸೋಲಾ ಸಿಂಗಾರ) ಸಿಂಧೂರ ಧಾರಣೆಯು ಮೊದಲನೆಯದಾಗಿದ್ದರೆ ಬೆಳ್ಳಿಿ ಕಾಲುಂಗುರವು 5 ಸ್ಥಾಾನದಲ್ಲಿದೆ. ಮಹಿಳೆಯರ ವೈವಾಹಿಕ ಬದುಕಿನಲ್ಲಿ ಮಂಗಲಸೂತ್ರದಂತೆ ಬೆಳ್ಳಿಿ ಕಾಲುಂಗುರವು ಪ್ರಮುಖ ಪಾತ್ರವಹಿಸುತ್ತದೆ. ಇದನ್ನು […]

ಮುಂದೆ ಓದಿ

ನಿತ್ಯ ಹರಿಯುವ ಸಂಸಾರದ ನದಿ

* ಜಮುನಾ ರಾಣಿ ಹೆಚ್. ಎಸ್. ಹೆಣ್ಣು ಹೃದಯದ ಭಾವನಾ ಲೋಕವನ್ನೇ ಬಂಡವಾಳವನ್ನಾಗಿಕೊಂಡಿರುವ ಟಿವಿಯವರು ಅಳುಮುಂಜಿ ಧಾರವಾಹಿಗಳ ಸರಣಿಗಳನ್ನೇ ನಡೆಸುತ್ತಾ ಲಾಭಮಾಡಿಕೊಳ್ಳುತ್ತಿದ್ದಾರೆ. ಆದರೆ ಗಂಡನ್ನು ಈ ರೀತಿ,...

ಮುಂದೆ ಓದಿ