ಪ್ರಮೋದ್ ಪಂಜು ಈ ಬಾರಿ ಹೊಸ ಅವತಾರದಲ್ಲಿ ತೆರೆಗೆ ಎಂಟ್ರಿಕೊಟ್ಟಿದ್ದು, ಮಾಸ್ ಆಗಿ ಕಂಗೊಳಿಸಿದ್ದಾರೆ. ಜತೆಗೆ ಆಕ್ಷನ್ನಲ್ಲಿ ಮಿಂಚುತ್ತಿದ್ದಾರೆ. ಟೈಟಲ್ ನಲ್ಲೇ ಪಂಚಿಂಗ್ ಇರುವ ಬಾಂಡ್ ರವಿ ಚಿತ್ರವನ್ನು ನಿರ್ದೇಶಕ ಪ್ರಜ್ವಲ್ ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ನೈಜ ಘಟನೆಯಾಧಾರಿತ ಈ ಚಿತ್ರ ಬಿಡುಗಡೆಗೂ ಮುನ್ನವೇ ಹೊಸ ಕ್ರೇಜ್ ಸೃಷ್ಟಿಸಿದೆ. ಬಾಂಡ್ ರವಿ ಶೀರ್ಷಿಕೆ ಕೆಳಿದಾಕ್ಷಣ ಇದು ಮಾಸ್ ಸಿನಿಮಾ ಎನ್ನುವುದು ಮನದಟ್ಟಾಗುತ್ತದೆ. ಟ್ರೇಲರ್ ನೋಡಿದರೆ ಅದ್ಭುತ ಆಕ್ಷನ್ ದೃಶ್ಯಗಳು ಗಮನಸೆಳೆಯುತ್ತವೆ. ಹಾಗಂತ ಇದು ಸಾಹಸ ಪ್ರಧಾನ ಕಥೆಗೆ […]
ಕಿಶನ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಕಾಶ್ ನಿರ್ಮಿಸುತ್ತಿರುವ ಶಭಾಷ್ ಬಡ್ಡಿಮಗ್ನೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಸುತ್ತಮತ್ತಲಿನ ಸುಂದರ ಪರಿಸರದಲ್ಲಿ ಶೂಟಿಂಗ್ ನಡೆಸಲಾಗಿದೆ....
ಟೆಕ್ ನೋಟ ವಿಕ್ರಮ ಜೋಶಿ ಆಯಾ ತಿಂಗಳ ಖರ್ಚು ವೆಚ್ಚಗಳನ್ನು ದಾಖಲಿಸಿದಾಗ, ಐಷಾರಾಮಿ ವಸ್ತುಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ ಎಂಬು ದನ್ನು ತೋರಿಸುತ್ತಾ, ಎಚ್ಚರಿಸುವ ಇಂತಹ ಆಪ್ಗಳನ್ನು...
ರಾಘವೇಂದ್ರ ಜೋಯಿಸ್ ಇಂದಿನ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ಗಳನ್ನು ಒಳ್ಳೆಯದಕ್ಕೆ ಮಾತ್ರ ಉಪಯೋಗಿಸುವ ವಿವೇಚನೆಯನ್ನು ಇಟ್ಟು ಕೊಳ್ಳುವುದು ಅಗತ್ಯ. ತಪ್ಪಿದಲ್ಲಿ ಮಕ್ಕಳ ಬದುಕು ಹಾಳು, ದೊಡ್ಡವರ ದಿನಚರಿಯೂ...
ಪ್ರಶಾಂತ್ ಟಿ.ಆರ್. ಈ ಹಿಂದೆ ಪುಟ್ಟಣ್ಣ ಕಣಗಾಲ್ ಧರಣಿ ಮಂಡಲದೊಳಗೆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಟೈಟಲ್ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬಂದಿದೆ. ಶೀರ್ಷಿಕೆ ಹಳೆಯ ದಾದರೂ...
ಹಿರಿಯ ನಟ ಅನಂತ್ನಾಗ್ ಆಯ್ದುಕೊಳ್ಳುವ ಪಾತ್ರಗಳು ಮಹತ್ವದ್ದೇ ಆಗಿರುತ್ತವೆ. ಅದರಲ್ಲಿ ಗಟ್ಟಿತನವಿರುತ್ತದೆ. ಚಿತ್ರದಲ್ಲಿ ಒಳ್ಳೆಯ ಕಥೆಯೂ ಇರುತ್ತದೆ. ಅಂತಹದ್ದೇ ಕಥೆಯ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್ನಾಗ್...
ಡಾ.ಎಸ್.ಶಿಶುಪಾಲ ಈ ಹಾವಿನಿಂದ ಮನುಷ್ಯನಿಗೆ ಅಪಾಯವಿಲ್ಲ, ಇದು ವಿಷ ರಹಿತ ಹಾವು. ಜತೆಗೆ, ಇದು ಇಲಿಗಳನ್ನು ಹಿಡಿಯುವುದರ ಮೂಲಕ, ರೈತರಿಗೆ ಸಹಾಯವನ್ನೇ ಮಾಡುತ್ತದೆ. ಹಾವುಗಳು ಕಾಲುಗಳಿಲ್ಲದ ಸರೀಸೃಪ...
ಸಿ.ಜಿ.ವೆಂಕಟೇಶ್ವರ ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದ ತಮಿಳು ಭಾಷೆಯ ಸದ್ದು, ತೆಲುಗು...
ಮಣ್ಣೆ ಮೋಹನ್ ಉತ್ತರದಲ್ಲಿ ಹಿಮಾಲಯ, ಎಲ್ಲೆಲ್ಲೂ ನದಿ, ಸರೋವರಗಳು, ಬೆಟ್ಟ, ಗುಡ್ಡಗಳು. ನಡುವೆ ಕಾಠ್ಮಂಡು ಕಣಿವೆ. ಈ ನಗರವು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಂಪು ಜಾಗ. ಹಿಮಾಲದಯ...