Saturday, 23rd November 2024

ಮೌನದ ಬಗ್ಗೆ ಮೌನ ಮುರಿಯುತ್ತಾ

ಸಂಡೆ ಸಮಯ ಸೌರಭ ರಾವ್‌ ಬಾಳ್ವೆ ಮೇಲಿನ ಭಕ್ತಿಯ ಕರೆ – ವಿರಕ್ತಿಯ ಕರೆಯ ನಡುವೆ ಸಿಲುಕಿ ತೊಳಲಾಡುವ ಮೌನ. ಅನುಭವ ಶೋಧನೆಯ ಅಂತ ರ್ಮುಖತೆಯ ಮೌನ. ಅಡಿಗರ ಯಾವ ದಿವ್ಯದ ಯಾಚನೆ? ಪ್ರಶ್ನೆೆಯ ಮೌನ. ಕಡಲಿನ ಮಹಾಮೊರೆತವನ್ನೂ ಮರೆಯಿಸ ಬಲ್ಲ ಮೌನ, ಅದರ ಅನವರತ ಮೊರೆತದ ಮುಂದೆಯೇ ತೀರದ ತೀರದ ಮೌನ. ಸಹಜತೆಯ ಸರಳತೆಯ ಮೌನ. ಜಂಭವಿರದ ಜಿಜ್ಞಾಸೆಯ ಮೌನ. ಗಂಟಲು ಬತ್ತಿಹೋಗಿ ಕಣ್ಣೀರೊಡೆವ ಕ್ಷಣದ ಮೌನ. ವೇದನೆ- ಬೇಗುದಿಗಳ ಆಳವನ್ನು ಮೆಟ್ಟಿ ಜಿಗಿದು ರೆಕ್ಕೆ […]

ಮುಂದೆ ಓದಿ

ಮುದ್ದಣ ಮನೋರಮೆಯರ ಸಲ್ಲಾಪ ವೈಖರಿ

ಬೇಲೂರು ರಾಮಮೂರ್ತಿ ಇಂದು ಮಹಾಕವಿ ಮುದ್ದಣನ (ನಂದಳಿಕೆ ಲಕ್ಷ್ಮೀನಾರಾಯಣ) ಜನ್ಮದಿನ. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರು ಗಳಿಂದ ಕರೆಯುತ್ತಿದ್ದ ಈ ಕವಿ ಹೊಸಕನ್ನಡದ ಮೊದ ಮೊದಲ...

ಮುಂದೆ ಓದಿ

ಹಳ್ಳಿಜೀವಗಳ ತಲ್ಲಣಗಳು

ಪುಸ್ತಕ ಪರಿಚಯ ಶಶಿಧರ ಹಾಲಾಡಿ ಇಪ್ಪತ್ತೊಂದನೆಯ ಶತಮಾನದ ಗ್ರಾಮೀಣ ಜನರು ಹಳ್ಳಿಯ ಬೇಗುದಿ ತಾಳಲಾರದೆ ಬೆಂಗಳೂರಿನಂತಹ ಮಹಾನಗರಕ್ಕೆ ಗುಳೆ ಬಂದು, ಇಲ್ಲಿ ಬೆಂಕಿಯಲ್ಲಿ ಬೇಯುವ ನೋವನ್ನು ಹಿಡಿದುಕೊಡುವ...

ಮುಂದೆ ಓದಿ

ನಭಕ್ಕೆ ನೆಗೆದ ಪಿಕಳಾರ

ಅದೊಂದು ದಿನ ಶಾಲೆಯ ಕೆಲಸ ಮುಗಿಸಿ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. ಬಾಗಿಲ ಅಕ್ಕಪಕ್ಕ ಒಂದು ಅಡಿ ಅಂತರದಲ್ಲಿ ಕ್ರಿಸ್‌ಮಸ್ ಗಿಡಗಳಿವೆ. ಒಂದು ಗಿಡದ ಕೊಂಬೆಯ ಬುಡದಲ್ಲಿ...

ಮುಂದೆ ಓದಿ

ಓಝೋನ್‌ಗಿಂತ ಗ್ರೀನ್‌ ಝೋನ್‌ ಮುಖ್ಯ

ಮಣ್ಣೆ ಮೋಹನ್‌ ಹಲೋ!ಗೌಡ್ರೆ ಹೇಗಿದ್ದೀರಾ?’ ಫೋನ್ ರಿಂಗಣಿಸಿತು. ‘ಹೋ! ಶಾನುಭೋಗರಾ, ನಾನು ಚಂದ ಇದೀನಿ. ನೀವು?’ ‘ಅಂದಹಾಗೆ ನಿಮ್ಮದು ಯಾವ ಗ್ರೂಪ್?’ ‘ಇದೇನು ಶಾನುಭೋಗರೆ ಇಂಗೆ ಕೇಳ್ತೀರಾ,...

ಮುಂದೆ ಓದಿ

ಹಳೆಯ ಫೋನು ಎಂದ್ರೆ ನನಗಿಷ್ಟ

ಸೂರಿ ಹಾರ್ದಳ್ಳಿ ಇಂದು ಹೊಸ ಸ್ಮಾರ್ಟ್‌ಫೋನ್‌ಗಳ ಕಾಲ. ಹಿಂದಿನ ದಿನಗಳಲ್ಲಿ ಮನೆಯವರೆಲ್ಲರ ಪ್ರೀತಿಯ ಲ್ಯಾಂಡ್‌ಲೈನ್ ಇತ್ತು. ಅದು ಮುದಿಯಾಗಿ, ಅಟ್ಟಕ್ಕೇರಿಸುವಾಗ ಎಷ್ಟು ಸಂಕಟ, ನೋವಾಯಿತು ಗೊತ್ತಾ! ಹಗಲು...

ಮುಂದೆ ಓದಿ

ಸಂಶೋಧನೆಯ ಒಳಸುಳಿಗಳು

ವಸುಂಧರಾ ದೇಸಾಯಿ ಇತಿಹಾಸವನ್ನರಿಯುವಲ್ಲಿ ಶಿಲಾ ಶಾಸನಗಳ ಪಾತ್ರ ಬಹು ಮಹತ್ವದ್ದು. ನಾಶವಾಗದ ಶಿಲೆಯ ಮೇಲೆ, ಅಕ್ಷರ, ನಾಶ ವಾಗದ ಬರಹ ನಿಖರವಾದ ಮಾಹಿತಿಯನ್ನೇ ನೀಡುತ್ತೆಯಾದ್ದರಿಂದ ಅವು ಶಿಲೆಗಳಲ್ಲಡಗಿದ...

ಮುಂದೆ ಓದಿ

ಅವನು ನನ್ನ ಮಹಾಗುರು !

ಮೊಮ್ಮಗನ ಪಾಲನೆಯಲ್ಲಿ ಮುದ್ದುಕೃಷ್ಣನನ್ನು ಕಂಡ ಕ್ಯೂಟ್ ಅಜ್ಜಿ ಕೆ.ಎಚ್‌.ಸಾವಿತ್ರಿ ಶುಭ್ರ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಆ ಪೋರನನ್ನು ಪ್ರೀತಿಯಿಂದ ಎದೆಗಪ್ಪಿಕೊಳ್ಳಲಷ್ಟೇ ನನಗೆ ಸಾಧ್ಯವಾಗಿದ್ದು. ಬಹುಷಃ ಅವನಿಗೆ ನನ್ನ...

ಮುಂದೆ ಓದಿ

ಮೊರೆಮರೆವ ಮಹಾಸಮುದ್ರ

ಸಂಡೆ ಸಮಯ ಸೌರಭ ರಾವ್‌ ಹೇ ಮಹಾಸಿಂಧು, ನಿನ್ನ ಅಲ್ಪಬಿಂದು ಹಿಗ್ಗಿ ಅಲೆಅಲೆಯಾಗಿ ತೀರವ ತಲುಪುವಷ್ಟರಲ್ಲಿ ಅಡಿಗಡಿಗೆ ಕೆರಳಿ ಅರಳರಳಿ ನರಳಿ ಮರಮರಳಿ ಕರುಳ ಹಿಂಡುತಿದೆ ಓ...

ಮುಂದೆ ಓದಿ

ವೃದ್ಧಾಪ್ಯ ಶಾಪವಲ್ಲ, ವಯೋವೃದ್ಧತೆ ಬೆಳಕಿನ ಹಣತೆ

ಡಾ.ಶುಭಶ್ರೀ ಪ್ರಸಾದ್‌ ಮಂಡ್ಯ ತಾಯ್ತಂದೆ ಗುರುಹಿರಿಯರು ಬೇರಿನ ಥರ. ಅವರು ಮಕ್ಕಳಿಗೆ, ಕಿರಿಯರಿಗೆ ಉತ್ತಮ ಸಂಸ್ಕಾರವನ್ನು ಊಡಿ ಗಿಡ ಮರ ವಾಗಿ ಊರಿ ನಾಲ್ಕಾರು ಜನರಿಗೆ ಉಪಯೋಗುವ...

ಮುಂದೆ ಓದಿ