ಮಂಜುಳಾ ಡಿ. ಈ ಕುಡಿತ ಎಂಬುದೊಂದು ನಮ್ಮ ರಾಜ್ಯದಲ್ಲಿ ಇರದೇ ಹೋಗಿದ್ದರೆ ನನ್ನ ಬದುಕು ಬೇರೆಯೇ ಆಗಿರುತ್ತಿತ್ತು ಎಂದ ಆ ಗಾರ್ಮೆಂಟ್ ಉದ್ಯೋಗಿ ಮಹಿಳೆಯ ಮಾತಿನಲ್ಲಿ ಅದೆಷ್ಟು ನೋವು! ಕುರಳಿ, ಶುಭಾ ಕಾಯುತ್ತಿದ್ದರು. ನಾನು ತಲುಪುವುದೇ ತಡವಾಗಿತ್ತು. ಐದಾರು ನಿಮಿಷ ಉಭಯ ಕುಶಲೋಪರಿಯ ನಂತರ ‘ನೀನು ಇಷ್ಟು ಐಟಮ್ಸ್ ಆರ್ಡರ್ ಮಾಡು…’ ಎಂದು ಪಟ್ಟಿ ಹೇಳಿ ಅವರಿಬ್ಬರೂ ವಾಶ್ ರೂಂಗೆ ನಡೆದರು. ಅಗಲವಾದ ದುಬಾರಿ ಟ್ರೇಯಲ್ಲಿ ಮೂರು ಲೋಟ ನೀರು ಜೋಡಿಸಿಕೊಂಡು ಬಂದ ವೇಟರ್‌ನನ್ನು ನೋಡಿದಾಗ ಅದೇಕೋ […]
ಸೌರಭ ರಾವ್ ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು,...
ಶ್ರೀರಂಜನಿ ಅಡಿಗ ಮನಸ್ಸು ಯಾವತ್ತೂ ತಡೆ ಒಡೆದ ಅಣೆಕಟ್ಟಿನ ನದಿಯಂತೆ ಸಿಕ್ಕಲೆಲ್ಲಾ ಪ್ರವಹಿಸುವ ನದಿಯಂತೆ ಚಂಚಲ. ಕೆಲವೊಮ್ಮೆ ಎಂದೆಂದಿಗೂ ಬದಲಿಸಲು ಆಗದೇ ಇರುವಂಥ ಚೌಕಟ್ಟನ್ನೂ ಹಾಕಿ ನಮ್ಮನ್ನು...
ಡಾ.ಟಿ.ಯಲ್ಲಪ್ಪ ಕವಿ, ಕಾದಂಬರಿಕಾರ, ಸಾಹಿತ್ಯ ಸಂಘಟಕ ಡಾ. ನಾ. ಮೊಗಸಾಲೆಯವರು ರಚಿಸಿದ ಎಲ್ಲಾ ಕವನಗಳು ಒಂದು ಸಂಪುಟದಲ್ಲಿ ಅಡಕಗೊಂಡು ‘ನೀಲ ಆಕಾಶ’ (ಈ ತನಕದ ಕವನಗಳು) ಎಂಬ...
ಕೆ.ಸತ್ಯನಾರಾಯಣ ಸಣ್ಣ ಕಥೆಗಳಿಂದಲೇ ಮಹಾನ್ ಲೇಖಕರಾಗಿ ಬೆಳೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರ ಕಥೆಗಳನ್ನು ಮತ್ತೆ ಮತ್ತೆ ಓದುವ ಅನುಭವವೇ ವಿಶಿಷ್ಟ. ಕೆ.ಸತ್ಯನಾರಾಯಣ ಅವರು ಕನ್ನಡದ ಪ್ರಮುಖ ಕಥೆಗಾರರು....
ಸೌರಭ ರಾವ್ ಆಫ್ರಿಕಾದಲ್ಲಿ ಬಂದಿಳಿದ ತಕ್ಷಣವೇ ನನ್ನ ಜೀವನ ಹಿಂದೆಂದಿಗಿಂತಲೂ ಸುಂದರವಾಗಿಬಿಟ್ಟಿತು ಎಂದು ಹೇಳುವಂತಿಲ್ಲ. ನಾನು ಮೊದಲು ಬಂದಿಳಿದದ್ದು ಸೌತ್ ಆಫ್ರಿಕಾದ ಜೋಹಾನ್ಸ್’ಬರ್ಗ್, ಕೆನ್ಯಾ ಅಲ್ಲ. ಆಗ...
ಟಿ.ಎಸ್.ಶ್ರವಣ ಕುಮಾರಿ ನಾವು ನೋಡಿಕೊಂಡು ಬಂದಿದ್ದ ಎಷ್ಟೋ ಪ್ರದೇಶಗಳು ಬೂದಿಯಾಗತೊಡಗಿದ್ದನ್ನು ಟೀವಿಯ ಪರದೆಯ ಮೇಲೆ ಕಂಡೆವು. ಅದರಿಂದುಂಟಾದ ವಾಯು ಮಾಲಿನ್ಯ ಅದೆಷ್ಟೋ ಮೈಲುಗಳ ಸುತ್ತಳತೆಗೂ ವ್ಯಾಪಿಸಿ ಅಲ್ಲಿನ...
ಶಶಿಧರ ಹಾಲಾಡಿ ನಮ್ಮ ರಾಜ್ಯದ ಕರಾವಳಿಯ ಪುರಾತನ ಸಂಸ್ಕೃತಿಯ ಕಥನಗಳನ್ನು ಹಂದರವಾಗಿರಿಸಿಕೊಂಡು, ವರ್ತಮಾನ ಸಮಾಜದ ಸಾಂದರ್ಭಿಕ ಶಿಶುವಾಗಿರುವ ಮನುಷ್ಯನ ವರ್ತನೆಯನ್ನು ಪ್ರಾಮಾಣಿಕವಾಗಿ ಸಂಶೋಧಿಸಲು ಪ್ರಯತ್ನಿಸುವ ‘ಬೂಬರಾಜ ಸಾಮ್ರಾಜ್ಯ’...
ಹಂಪೆಯ ವಿರೂಪಾಕ್ಷ ದೇಗುಲದ ರಂಗಮಂಟಪದಲ್ಲಿರುವ ಹಲವು ವರ್ಣಚಿತ್ರಗಳು ಇಂದಿಗೂ ಉಳಿದುಕೊಂಡು ಬಂದಿವೆ. 1565ರಲ್ಲಿ ಹಂಪೆಯ ಪತನಾನಂತರ, ದೇಗುಲದ ಜೀರ್ಣೋದ್ಧಾರ ನಡೆದು, ಆ ಸಮಯದಲ್ಲಿ ಈ ಚಿತ್ರ ಗಳನ್ನು...
ಪ್ರಮುಖ ಹೊಯ್ಸಳ ಶೈಲಿಯ ವಾಸ್ತು ಕಲಾಕೃತಿ ಎಂದೇ ಗುರುತಿಸಿಲ್ಪಟ್ಟಿರುವ ದೊಡ್ಡಗದ್ದುವಳ್ಳಿ ಲಕ್ಷ್ಮಿ ದೇಗುಲ ದಲ್ಲಿರುವ ಪ್ರಧಾನ ವಿಗ್ರಹ ಮೊನ್ನೆ ರಾತ್ರಿ ಮುರಿದು ಬಿದ್ದಿದೆ. ಆಧುನಿಕ ಯುಗ ಎಂದೇ...