Monday, 25th November 2024

ಐತಿಹಾಸಿಕ ಲಿಯಾನ್‌

ಡಾ.ಉಮಾಮಹೇಶ್ವರಿ ಎನ್‌ ರೋಮನ್ನರ ಕಾಲದಲ್ಲೇ ಪಟ್ಟಣದ ಸ್ವರೂಪ ಪಡೆದಿದ್ದ ಲಿಯಾನ್ ನಗರವು, ಪಾರಂಪರಿಕ ಕಟ್ಟಡ, ಚರ್ಚು ಮತ್ತು ಫ್ಯುನಿಕ್ಯುಲರ್ ರೈಲು ಹೊಂದಿರುವ ಸುಂದರ ತಾಣ. ಫ್ರಾನ್ಸಿನ ರೋನ್ ಮತ್ತು ಸಯೋನ್ ನದಿಗಳ ಸಂಗಮದಲ್ಲಿರುವ ಪುರಾತನ ನಗರವೇ ಲಿಯಾನ್. ಸುಮಾರು ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವ ಈ ಜಾಗದ ಐತಿಹಾಸಿಕ ಪ್ರದೇಶಗಳು 1998ರಿಂದ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿದೆ. ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಸತತವಾಗಿ ನಗರೀಕರಣಗೊಂಡಿರುವ ಸ್ಥಳವೆಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಪುರಾತನ […]

ಮುಂದೆ ಓದಿ

ಶಿಲಾ ವಾಸ್ತುವಿನ ವಿಸ್ಮಯ

ಪೂಜಶ್ರೀ ತೋಕೂರು ಪಶ್ಚಿಮ ಘಟ್ಟದ ಬುಡದಲ್ಲಿರುವ ಕಾರ್ಕಳ ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿರುವ ಕರಿ...

ಮುಂದೆ ಓದಿ

ಮೇಘಾಲಯದ ಗುಹಾಲಯ

ಮಂಜುನಾಥ್‌ ಡಿ.ಎಸ್‌ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಚಿರಾಪುಂಜಿಯು ಗುಹೆಗಳಿಗೂ ಪ್ರಸಿದ್ಧ ಎಂದರೆ ನಿಮಗೆ ಅಚ್ಚರಿಯೆ? ಇಲ್ಲಿನ ಬೆಟ್ಟ ಮತ್ತು ಪರ್ವತ ಶ್ರೇಣಿಗಳಲ್ಲಿ ಹಲವು...

ಮುಂದೆ ಓದಿ

ಆಕರ್ಷಕ ನಿರ್ಮಾಣ ಎಡಿನ್‌ಬರ್ಗ್‌ ಕೋಟೆ

ಮಂಜುನಾಥ್‌ ಡಿ.ಎಸ್‌. ಮಧ್ಯಯುಗೀನ ಕೋಟೆಯೊಂದನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಉದಾಹರಣೆ ಸ್ಕಾಟ್ಲೆಂಡ್‌ನ ರಾಜಧಾನಿ ಯಲ್ಲಿ ಕಾಣಸಿಗುತ್ತದೆ. ನಮ್ಮ ರಾಜ್ಯದ ಉತ್ತಮ ಕೋಟೆಗಳನ್ನು ಸಹ ಪ್ರವಾಸೋದ್ಯಮಕ್ಕೆ ಹೇಗೆ ಬಳಸಿಕೊಳ್ಳಬಹುದು...

ಮುಂದೆ ಓದಿ

ಹಳ್ಳಿಯ ಊಟ, ಹಸಿರು ನೋಟ

ಕೆ.ಶ್ರೀನಿವಾಸರಾವ್‌ ನಗರದ ಗದ್ದಲ, ಗೌಜು, ಧೂಳು, ಜಂಜಡಗಳಿಂದ ಜಡ್ಡುಗಟ್ಟಿದ ಮನಕ್ಕೆ ಆಹ್ಲಾದತೆ ಬೇಕೇ? ಬನ್ನಿ ಬೆಂಗಳೂರಿನಿಂದ 64 ಕಿ.ಮೀ ದೂರದಲ್ಲಿನ ಕ್ಯಾತಸಂದ್ರದ ಬಳಿಯ ಕೆಸರುಮಡು ರಸ್ತೆಯಲ್ಲಿ ಆಳೆತ್ತರದ...

ಮುಂದೆ ಓದಿ

ಯುದ್ದದಲ್ಲಿ ನಾಶಗೊಂಡ ಬಂಗಾರದ ನಗರ

ಎರಡನೆಯ ಮಹಾಯುದ್ಧದಲ್ಲಿ ವೈರಿಪಡೆಗಳ ದಾಳಿಗೆ ನಾಶಗೊಂಡ ಈ ನಗರ ಮತ್ತೆ ತಲೆ ಎತ್ತಿ ನಿಂತಿರುವ ರೀತಿಯೇ ಅಪೂರ್ವ. ಬ್ಲ್ಯಾಕ್ ಫಾರೆಸ್ಟ್‌‌‌ನ ಗೇಟ್ ವೇ ಎಂದೇ ಪ್ರಸಿದ್ಧವಾಗಿರುವ ಜರ್ಮನಿಯ...

ಮುಂದೆ ಓದಿ

ಅರಕು ಕಣಿವೆಯ ಬುರ‍್ರಾ ಗುಹೆ

ಬಿ.ಶೋಭಾ ಅರಸ ತೆಕ್ಕಟ್ಟೆ ನೆಲ ಮಟ್ಟದಿಂದ 260 ಅಡಿ ಆಳದಲ್ಲಿರುವ ವಿಶಾಲವಾದ ಈ ಗುಹೆಗಳಲ್ಲಿ ನಡೆದಾಡುವಾಗ ಸಣ್ಣಗೆ ದಿಗಿಲು ಹುಟ್ಟುತ್ತದೆ ಮತ್ತು ವಿಸ್ಮಯವೂ ಎನಿಸುತ್ತದೆ. ಇದು ಭಾರತದ...

ಮುಂದೆ ಓದಿ

ಕಲೆ ಪಡೆಯಿತು ನವೀನರೂಪ

ಡಾ.ಉಮಾಮಹೇಶ್ವರಿ ಎನ್‌. ನವ್ಯ ಕಲೆಗಳು ಉಚ್ಛ್ರಾಯ ಕಂಡದ್ದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ. ಅಂದು ರಚನೆಗೊಂಡ ಹಲವು ಕಲಾಕೃತಿಗಳ ಪ್ರದರ್ಶನವನ್ನು ನೋಡುವುದೇ ಒಂದು ನವೀನ ಅನುಭವ. ಹತ್ತೊಂಬತ್ತನೆಯ ಶತಮಾನದ...

ಮುಂದೆ ಓದಿ

ಇಲ್ಲಿದೆ ಒಂದು ಕಲ್ಲಿನ ಹಡಗು !

ಮಂಜುನಾಥ್‌ ಡಿ.ಎಸ್‌ ಮಧ್ಯಪ್ರದೇಶದ ಇಂದೋರ್‌ನಿಂದ 100 ಕಿಮೀ ಮತ್ತು ಧಾರ್ ನಿಂದ 35 ಕಿಮೀ ದೂರದಲ್ಲಿರುವ ಮಾಂಡುವಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಬೃಹತ್ ನಾವೆಯನ್ನು ಹೋಲುವ ಶಿಲಾ...

ಮುಂದೆ ಓದಿ

ಅಮರನಾಥದಲ್ಲಿ ವಿಶ್ವರೂಪ

ಮಣ್ಣೆ ಮೋಹನ್‌ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಪ್ರಾಕೃತಿಕವಾಗಿ ರೂಪುಗೊಂಡಿರುವ ಅಮರನಾಥ ಗುಹೆ ಮತ್ತು ಅಲ್ಲಿನ ನೈಸರ್ಗಿಕ ಹಿಮ ಲಿಂಗವನ್ನು ನೋಡುವ ಅನುಭವ ಎಂದರೆ ಅದು ಯಾತ್ರೆಯೂ ಹೌದು,...

ಮುಂದೆ ಓದಿ