Friday, 2nd June 2023

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು ಪಾಂಡವಪುರ ಸನಿಹದ ಕಲ್ಲಹಳ್ಳಿಿಯಲ್ಲಿ. ಹೇಮಾವತಿ ನದಿ ದಂಡೆಯಲ್ಲಿರುವ ಕಲ್ಲಹಳ್ಳಿಿ ಎಂಬ ಚಿಕ್ಕ ಊರಿನಲ್ಲಿದೆ ವಿಶಿಷ್ಟವಾದ ಭೂವರಾಹಸ್ವಾಾಮಿ ದೇವಾಲಯ. ಇಲ್ಲಿ 18 ಅಡಿಗಳ ಎತ್ತರದ ವಿಷ್ಣುವಿನ ವರಾಹಾವತಾರದ ವಿಗ್ರಹ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿಿದೆ. ಇಷ್ಟು ದೊಡ್ಡ ಗಾತ್ರದ ದೇವತಾ ಮೂರ್ತಿಗಳು ವಿರಳ ಎಂದೆನ್ನಬಹುದು. ಕುಳಿತಿರುವ ಭಂಗಿಯಲ್ಲಿರುವ ವರಾಹಸ್ವಾಾಮಿಯ ಎಡತೊಡೆಯ ಮೇಲೆ […]

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಮಳೆನಾಡಿನ ಚಿರಾಪುಂಜಿ

*ಡಾ|| ಕೆ.ಎಸ್. ಪವಿತ್ರ ನಮ್ಮ ಮಲೆನಾಡಿನ ಹಸಿರು, ಹೂವು, ಹಣ್ಣುಗಳು, ಜಪಾತಗಳು ಇನ್ನೆಲ್ಲಿ ಸಿಗಲು ಸಾಧ್ಯ ಎಂದರೆ ಉತ್ತರ ಮೇಘಾಲಯ. ಮಳೆಗಾಲದಲ್ಲಿ ಮೇಘಾಲಯ ಪ್ರವಾಸ ಮಾಡಿದ ಲೇಖಕಿಯ...

ಮುಂದೆ ಓದಿ

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ)...

ಮುಂದೆ ಓದಿ

error: Content is protected !!