*ಹೊನಕೇರಪ್ಪ ಸಂಶಿ ಏನು ಅರಿಯದೆ ನಾನೊಮ್ಮೆೆ ಹಿರಿಯರಿಗೆ ಪ್ರಶ್ನಿಿಸಿದ ಪ್ರಶ್ನೆೆ ಮದುವೆಯಲ್ಲಿ ಆಮಂತ್ರಣ ಪತ್ರಿಿಕೆ ಯಾಕೆ ಮಾಡಿಸ್ತಾಾರೆ? ಮದುವೆಯ ಸಮಯದಲ್ಲಿ ಲಗ್ನಪತ್ರಿಿಕೆಗೆ ಸಾಮಾಜಿಕ ಮಹತ್ವ ಇದೆ. ಕಾಲ ಬದಲಾದಂತೆ ಆಮಂತ್ರಣ ಪತ್ರಿಿಕೆ ಹಂಚುವ ಮತ್ತು ರೂಪಗೊಳಿಸುವ ವಿಧಾನದಲ್ಲಿ ಬದಲಾಗಿದೆ. ಪತ್ರಿಿಕೆಯ ಉದ್ದೇಶ ಮಾತ್ರ ಬದಲಾಗಿಲ್ಲ. ಅದರ ಮೂಲ ಪಬ್ಲಿಿಸಿಟಿ ಆದ್ರೂ ಅದೊಂದು ಮದುವೆ ಜರುಗಿರುವುದಕ್ಕೆೆ, ಕಾನೂನಾತ್ಮಕ ಸಾಕ್ಷಿ. ಪತಿ ಪತ್ನಿಿಯರ ನಡುವೆ ಕಲಹಗಳಾಗಿ ಕೋರ್ಟ್ ಮೆಟ್ಟಲು ಏರಿದಾಗ, ಲಗ್ನಪತ್ರಿಿಕೆಗಳು ಪ್ರಮುಖ ಪಾತ್ರ ವಹಿಸಿರುವ ಉದಾಹರಣೆಗಳು ನಮ್ಮ ಮುಂದೆ […]
*ಖುಷಿ ನಾವು ವಾಸಿಸುವ ಗೃಹಗಳು ಕೇವಲ ವಾಸಸ್ಥಾಾನಗಳು ಮಾತ್ರವಾಗಿರುವುದಿಲ್ಲ. ಅವು ನಮಗೆ ನೆಮ್ಮದಿ ಒದಗಿಸುವ ಶಾಂತಿಯ ತಾಣಗಳು ಸಹ ಆಗಿರುತ್ತವೆ. ಅದೇ ರೀತಿ ದಾಂಪತ್ಯದಲ್ಲಿ ವಿರಸ ಮೂಡಿದಾಗ,...
* ಸುಷ್ಮಾ ಶ್ರೀಧರ್ ಇಬ್ಬರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆ ಅನ್ನೋ ಪ್ರಕ್ರಿಯೆಯಿಂದ ಒಟ್ಟಾಗಿರ್ತಾರೆ. ಬೇರೆ ಬೇರೆ ಆಸೆ ಅಭಿರುಚಿಗಳಿರೋ ಮನಸ್ಸುಗಳು ಒಂದಕ್ಕೊೊಂದು ಹೊಂದುವಾಗ ಹೆಚ್ಚು...
* ಶ್ರೀರಕ್ಷ ರಾವ್ ಪುನರೂರು ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ...
* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು...
*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...
* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...
* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...
*ಪ್ರೀತಿ ಶೆಟ್ಟಿಗಾರ್ ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ...
* ಅದಿತಿ ಅಂಚೆಪಾಳ್ಯ ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ...