Saturday, 21st September 2024

75ರ ಪ್ರಾಯದ ಭಾರತಕ್ಕೆ 7 ವರ್ಷ ಪ್ರಾಯದ ಮೋದಿಯ ಸಾರಥ್ಯ

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಯುನಿವರ್ಸಲ್ ಆಗಿ ಮೆಚ್ಚಿದ ಒಪ್ಪಿದ ಮತ್ತು ಗೊತ್ತಿರುವ ಏಕೈಕ ವ್ಯಕ್ತಿಯೆಂದರೆ ಗಾಂಧಿಯೊಬ್ಬರೇ ಎಂಬಷ್ಟು ಭಾರತ ಅಂದಾಕ್ಷಣ ನೆನಪಾಗುವ ಮತ್ತೊಂದು ಹೆಸರು ಗಾಂಽಯದ್ದಾಗಿದೆ. ಪ್ರಾಯಃ ಗಾಂಧಿಗೂ ಭಾರತದ ಗಾಢ ತಾದಾತ್ಮ್ಯದಿಂದ ಬಿಡುಗಡೆ ಸಾಧ್ಯವೇ ಇಲ್ಲ! ಗಾಂಧಿಯೆಂಬ ಹೆಸರು ರೂಢಿಯಾಗಿಯೂ, ಅನ್ವರ್ಥವಾಗಿಯೂ, ವಿಶೇಷಣವಾಗಿಯೂ, ವಿಶೇಷ್ಯ(ಎಕ್ಸ್ ಕ್ಲೂಸಿವ್) ವಾಗಿಯೂ ಬಳಸಲ್ಪಟ್ಟಿವೆ. ಅಂಥ ವ್ಯಕ್ತಿತ್ವಕ್ಕೆ ಮೊನ್ನೆಯಷ್ಟೇ 152ರ ಸಂಭ್ರಮವನ್ನು ಆಚರಿಸಲಾಯಿತು. ಗಾಂಧಿಯ ಬದುಕಿನ ಹಲವು ಮಜಲುಗಳನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಿ ಬರೆದ ಪುಸ್ತಕಗಳಿಗೇನೂ ಕೊರತೆಯಿಲ್ಲ! ಈಗಲೂ ಗಾಂಧಿಯ […]

ಮುಂದೆ ಓದಿ

ಸಂಸ್ಕೃತ ಸಾಗರದಿಂದಾಯ್ದ ಲಘು ಬಗೆಯ ಸೂಕ್ತಿಗಳು

ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@yahoo.com ‘ಅಮೃತವಾಣೀ ಸಂಸ್ಕೃತ ಭಾಷಾ ನೈವ ಕ್ಲಿಷ್ಟಾನ ಚ ಕಠಿನಾ…’ ಎಂದು ಕೊಂಡಾಡುತ್ತದೆ ಸಂಸ್ಕೃತವನ್ನು ಬಣ್ಣಿಸುವ ಒಂದು ಜನಪ್ರಿಯ ಪದ್ಯ. ‘ಸುರಸ ಸುಬೋಧಾ...

ಮುಂದೆ ಓದಿ

ಕಟ್ಟುನಿಟ್ಟು ಸಮಯಪಾಲನೆಯ ಕಷ್ಟ – ಸುಖ – ಸಂಕಟ – ವಿಷಾದ

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಕೆಲವರು ಸಮಯಪಾಲನೆಯಲ್ಲಿ ಯಮನಷ್ಟೇ ಖಂಡಿತವಾದಿ ಮತ್ತು ಕಠೋರವಾದಿಯಾಗಿರುತ್ತಾರೆ. ಅವರೂ ನಿಖರವಾದ ಸಮಯಕ್ಕೆ ಹೋಗುತ್ತಾರೆ, ಬರುತ್ತಾರೆ. ಬೇರೆಯವರೂ ತಮ್ಮ ಹಾಗೆ...

ಮುಂದೆ ಓದಿ

’ರಣಹದ್ದು’ಗಳಿಗಿಂತಲೂ ಕಡೆಯಾದ ’ಮಾನವ ಹಕ್ಕುಗಳ ಹೋರಾಟಗಾರರು’

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ camohanbn@gmail.com ಕಾಡಿನಲ್ಲಿರುವ ರಣಹದ್ದುಗಳಿಗೆ ಯಾವ ಹೆಣಗಳಾದರೂ ಸರಿ ತಿನ್ನಲು ಬೇಕಷ್ಟೆ, ಅದು ಕರ್ನಾಟಕದ ಕಾಡುಗಳಾಗಿರಬಹುದು, ತೆಲಂಗಾಣದ ಕಾಡುಗಳಾಗಿರ ಬಹುದು, ರಾಜಸ್ಥಾನದ...

ಮುಂದೆ ಓದಿ

ಡಿ.ವಿ.ಜಿಯವರ ಸಾಹಿತ್ಯ ಶಕ್ತಿ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಭಾಷಣ ಕೇಸರಿಯಾದ ನಾನು ಬರವಣಿಗೆಗೆ ಬಂದದ್ದೇ ವಿಶ್ವೇಶ್ವರ ಭಟ್ಟರ ಬಲವಂತಕ್ಕೆ. ಇದೇನಿದು, ಇವನು ತನ್ನನ್ನು ತಾನೇ ಭಾಷಣ ಕೇಸರಿ ಅಂದುಕೊಂಡ ನಲ್ಲ?...

ಮುಂದೆ ಓದಿ

ಪತ್ರಕರ್ತರಿಗೆ ಸಂಪಾದಕ ಎಂಬ ಹುದ್ದೆ, ಗೌರವಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಪತ್ರಕರ್ತರಿಗೆ ಯಾರಾದರೂ Go to hell ಅಂತ ಬೈದರೆ, ತಕ್ಷಣ hell ಗೆ ಹೋಗಲು ಸಾಧ್ಯವಾಗುವುದಾದರೆ ಅದರಂಥ ಅದ್ಭುತ ಇನ್ನೊಂದಿಲ್ಲವಂತೆ....

ಮುಂದೆ ಓದಿ

ಸ್ವರ್ಗಕ್ಕೂ, ನರಕಕ್ಕೂ ದಾರಿಯನ್ನು ತೋರುವ ಮನಸ್ಸು!

ಹಿಂತಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ nasomeshwara@gmail.com ನಮ್ಮ ಪೂರ್ವಜರಿಗೆ ತಮ್ಮಲ್ಲಿ ‘ಮನಸ್ಸು’ ಎನ್ನುವುದು ಇದೆ ಎಂದು ಯಾವಾಗ ತಿಳಿಯಿತು? ಬಹುಶಃ ಈ ಪ್ರಶ್ನೆಗೆ ಖಚಿತ ಉತ್ತರವನ್ನು ತಿಳಿಯುವುದು ಅಸಾಧ್ಯ....

ಮುಂದೆ ಓದಿ

rss
ಆರ್‌ಎಸ್‌ಎಸ್‌ ಮತ್ತು ಮಾಜಿ ಮುಖ್ಯಮಂತ್ರಿಗಳು

ಅಭಿಪ್ರಾಯ ಮಣ್ಣೆಮೋಹನ್ mohan68micropower@gmail.com ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಆಗಾಗ್ಗೆ ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ಟೀಕಿಸುವುದು ಎಲ್ಲರಿಗೂ ಗೊತ್ತಿದೆ. ಚುನಾವಣಾ ಸಮಯ ಹತ್ತಿರ ಬಂದರಂತೂ ಈ...

ಮುಂದೆ ಓದಿ

ಸಂಸ್ಕೃತಿ ಮೇಲಿನ ಅವಿರತ ಹಲ್ಲೆ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಇಂದಿನ ಬದಲು ನಿನ್ನೆಯೇ ಆಯುಧ ಪೂಜೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಮೊನ್ನೆ ಅನ್ನಿಸಿದ್ದು ನಿಜ. ಸೋಮವಾರ ಪೂಜೆ, ಮಂಗಳವಾರದ ಸಂಚಿಕೆ ಇಲ್ಲ,...

ಮುಂದೆ ಓದಿ

ಕೆಲ ಹೇಳಿಕೆಗಳಿಗೆ ಟೀಕೆಗಿಂತ ಮೌನವೇ ಲೇಸು

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಹಲವು ವಿದ್ಯಮಾನಗಳು ನಡೆದಿವೆ. ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ಕುಸಿತವಿರಬಹುದು, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ, ರಾಜ್ಯಾದ್ಯಂತ ಭಾರಿ...

ಮುಂದೆ ಓದಿ