Friday, 20th September 2024

ಆರಂಭಿಕ ವಿಶ್ವಾಸ, ನಂಬಿಕೆ ಮೂಡಿಸಲು ಯಶಸ್ವಿಯಾದ ಬೊಮ್ಮಾಯಿ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಇನ್ನು ಎರಡು ದಿನಗಳಾದರೆ, ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯದ ಇಪ್ಪತ್ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳುಗಳಾಗುತ್ತವೆ. ಅರವತ್ತು ದಿನಗಳ ಅವಽಯಲ್ಲಿ ಒಬ್ಬ ಮುಖ್ಯಮಂತ್ರಿಯ ಅಧಿಕಾರ ವೈಖರಿ, ದಕ್ಷತೆ, ಕಾರ್ಯಶೈಲಿ, ಸಾಧನೆಗಳನ್ನು ಅಳೆಯಲು ಸಾಧ್ಯ ವಿಲ್ಲ. ಅಲ್ಲದೇ ಅದು ಸರಿಯಾದ ಕ್ರಮವೂ ಅಲ್ಲ. ಸಾಮಾನ್ಯವಾಗಿ ಆರು ತಿಂಗಳುಗಳ ನಂತರ, ಇಂಥ ವಿಮರ್ಶನ ಕಾರ್ಯ ಮಾಡುವುದು ಸಹಜ. ಆದರೆ ಈಗಿನ ದಿನಗಳಲ್ಲಿ ಸ್ವಲ್ಪ ಮುಂಚಿತವಾಗಿ ಅಂದ್ರೆ, ನೂತನ ಸರಕಾರ […]

ಮುಂದೆ ಓದಿ

ಕರ್ಣನ ಸ್ವಾಮಿನಿಷ್ಠೆ

ಅವಲೋಕನ ಡಾ.ಕೆ.ಪಿ.ಪುತ್ತೂರಾಯ drputhuraya@yahoo.co.in ಶ್ರೀಮದ್ ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಎರಡು ಮಹಾಕಾವ್ಯಗಳು. ರಾಮಾಯಣ ಏನನ್ನು ಮಾಡಬಾರದು ಎಂಬುದನ್ನು ತಿಳಿಸಿದರೆ, ಮಹಾಭಾರತ ಏನನ್ನು ಮಾಡಬೇಕು ಎಂಬುದನ್ನು...

ಮುಂದೆ ಓದಿ

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ’ಮತಾಂತರ’ ಕ್ರಿಶ್ಚಿಯನ್‌ ಮಶಿನರಿಗಳೇ ?

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ camohanbn@gmail.com ಕರ್ನಾಟಕ ‘ವಿಧಾನಸಭೆ’ಯಲ್ಲಿ ಇತ್ತೀಚಿಗೆ ಕ್ರಿಶ್ಚಿಯನ್ ಮಿಶನರಿಗಳ ಮತಾಂತರದ ಬಗ್ಗೆ ಬಹುದೊಡ್ಡ ಚರ್ಚೆಯೊಂದಾಯಿತು, ಹೊಸದುರ್ಗದ ಬಿ.ಜೆ.ಪಿ ಶಾಸಕ ರಾದಂತಹ ‘ಗೂಳಿಹಟ್ಟಿಶೇಖರ್’...

ಮುಂದೆ ಓದಿ

ಭಾರತದ ಆಭರಣಕ್ಕೆ ಬಂದೂಕಿನ ರಕ್ಷಣೆ

ಆಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehendale@gmail.com ಈ ರಾಜ್ಯವನ್ನು ಭಾರತದ ಆಭರಣ ಎಂದು ಅದ್ಯಾಕೆ ವರ್ಣಿಸಿದರೋ ಗೊತ್ತಿಲ್ಲ, ಆದರೆ ಇವತ್ತಿಗೂ ಬಂದೂಕಿನ ಭಯವಿಲ್ಲದೆ ರಾಜ್ಯ ನೆಮ್ಮದಿಯ ನಿದ್ರೆ...

ಮುಂದೆ ಓದಿ

ಆ ದೇಶ ಇರಾನಿನ ಅಣು ವಿಜ್ಞಾನಿಯನ್ನು ಕೊಂದದ್ದು ಹೇಗೆ ?

ಶಿಶಿರ ಕಾಲ ಶಿಶಿರ‍್ ಹೆಗಡೆ, ಚಿಕಾಗೊ shishirh@gmail.com Personification – ವ್ಯಕ್ತಿಯಲ್ಲದ – ವಸ್ತುವಿಗೆ, ದೇಶಕ್ಕೆ, ಊರಿಗೆ, ಕೆರೆ ಗುಡ್ಡ ಹೀಗೆಲ್ಲದಕ್ಕೆ ಒಂದು ಮೂರ್ತರೂಪ ಭಾವಿಸಿ ಸಂಬೋಧಿಸುವುದು,...

ಮುಂದೆ ಓದಿ

ಆಸೆ ಹುಟ್ಟಿಸಿದವುಗಳೇ, ಬೇಸರ ಹುಟ್ಟಿಸುವುದೇಕೋ ?

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ‘ಚಿನ್ನಿ ಚಿನ್ನಿ ಆಶಾ.. ಚಿನ್ನದಾನಿ ಆಶಾ, ಮುದ್ದು ಮುದ್ದು ಆಶಾ.. ಮುತ್ತ್ಯಮಂತ ಆಶಾ, ಜಾಬಿಲಿ ನಿ ತಾಕಿ ಮುದ್ದುಲಿಡ ಆಶಾ, ವೆನ್ನಲಕು...

ಮುಂದೆ ಓದಿ

ಕೇಶವ ದೇಸಿರಾಜು ಎಂಬ ಐಎಎಸ್ ಅಧಿಕಾರಿ ನಿಧನರಾದರಂತೆ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಮೊನ್ನೆ ಕೇಶವ ದೇಸಿರಾಜು ನಿಧನರಾದರು. ಹೀಗೆ ಹೇಳಿದರೆ ಯಾರಲ್ಲೂ ಏನೂ ಅನಿಸದಿರಬಹುದು. ಕಾರಣ ಅವರ ಹೆಸರನ್ನು ಕೇಳಿದವರು ಕಮ್ಮಿ. ಹೀಗಾಗಿ...

ಮುಂದೆ ಓದಿ

ಮೂತ್ರವೀಕ್ಷಣೆ, ಮೂತ್ರಪಾನ, ಮೂತ್ರಕಣಿ, ಮೂತ್ರವಿಶ್ಲೇಷಣೆಗಳ ವಿಲಕ್ಷಣ ಲೋಕ

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಮೂತ್ರ ಎಂದಕೂಡಲೇ ನಮ್ಮ ಮಾಜಿ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿಯವರ ಸ್ವಯಂ ಮೂತ್ರಪಾನವು ನೆನಪಾಗುತ್ತದೆ. ಬ್ರಿಟಿಷ್ ಪ್ರಕೃತಿ ಚಿಕಿತ್ಸಕ ಜಾನ್ ಡಬ್ಲ್ಯು ಆರ್ಮ್‌ಸ್ಟ್ರಾಂಗ್, ಬೈಬಲ್ಲಿನ...

ಮುಂದೆ ಓದಿ

ಸತ್ಪ್ರೇರಣೆಯ ಅನಂತ ಛಾಯೆ ಪಸರಿಸಲಿ

ಸ್ಮರಣೆ ಜೆ.ಪಿ.ನಡ್ಡಾ, ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾ ಪಕ್ಷ ಶ್ರೀ ಅನಂತಕುಮಾರ್ ಅವರ ಅರವತ್ತನೇ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ನಾನೂ ಪಾಲ್ಗೊಳ್ಳಲು...

ಮುಂದೆ ಓದಿ

ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬ ಹಸಿ ಹಸಿ ಸುಳ್ಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಸುಮಾರು ಮೂರು ವರ್ಷಗಳ ಹಿಂದೆ ತೀರಿಕೊಂಡ ಮಾಜಿ ರಾಯಭಾರಿ ಸಿದ್ಧಾರ್ಥಾಚಾರಿ ಬಹುಭಾಷಾ ಪಂಡಿತರು. ಸಮಾಜಮುಖಿ ಚಿಂತಕರು. ಉತ್ತಮ ಸಮಾಜದ ಕಲ್ಪನೆಯಲ್ಲಿ ಆಚಾರ್ಯ...

ಮುಂದೆ ಓದಿ