Tuesday, 3rd December 2024

Prabhu Chawla Column: ಶುರುವಾಗಲಿದೆ ಏಕವ್ಯಕ್ತಿಯ ವಿರುದ್ಧ ʼಗಾಂಧಿ ತ್ರಿಮೂರ್ತಿʼಗಳ ಸಂಘರ್ಷ

ಪ್ರಭು ಪ್ರವರ ಪ್ರಭು ಚಾವ್ಲಾ ಸಂಖ್ಯಾಬಲಕ್ಕೇ ಇನ್ನಿಲ್ಲದ ಮಹತ್ವವಿರುವ ನಮ್ಮ ಸಂಸತ್ತಿನಲ್ಲಿ ಸದನದ ಎರಡೂ ಕಡೆಗಳಿಂದ ಹುಯಿಲು, ಬೊಬ್ಬೆ, ಅಪಸ್ವರಗಳು ಕೇಳಿ ಬರುವುದು ಸಾಮಾನ್ಯ. ಈ ಸದ್ದು ಸದನಕ್ಕೆ ಅಪರಿಚಿತವೇನಲ್ಲ. ಇದುವರೆಗೆ ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕಡೆಯಿಂದ ಇಂಥ ದನಿ ಕೇಳಿ ಬರುತ್ತಿದ್ದುದುಂಟು. ಈ ಸಲ ವಯನಾಡಿನ ಉಪಚುನಾವಣೆಯಲ್ಲಿ ಒಂದೊಮ್ಮೆ ಪ್ರಿಯಾಂಕಾ ಗಾಂಧಿಯವರೂ ಗೆದ್ದು ಲೋಕಸಭೆಯನ್ನು ಪ್ರವೇಶಿಸಿ ಬಿಟ್ಟರೆ, ಕಾಂಗ್ರೆಸ್‌ನ ಈ ಹುಯಿಲುಗಾರರ ಪಟ್ಟಿಗೆ ಅವರೂ ಸೇರಿಕೊಂಡಂತಾಗುತ್ತದೆ. ಸಂಸತ್ತಿನ ಇತಿಹಾಸದಲ್ಲಿ ಇದೇ […]

ಮುಂದೆ ಓದಿ

Thimmanna Bhagawat Column: ನ್ಯಾಯದ ಕೋಣೆಯ ಬೀಗ ತೆರೆಯಲು ಚಿನ್ನದ ಕೀಲಿಕೈ ಬೇಕೆ ?

ನ್ಯೂನ ಕಾನೂನು ತಿಮ್ಮಣ್ಣ ಭಾಗವತ್ ಅಪರಾಧಗಳ ತನಿಖೆ, ವಿಚಾರಣೆ ಹಾಗೂ ನ್ಯಾಯದಾನಗಳಲ್ಲಿ ಆಗುತ್ತಿರುವ ವಿಳಂಬ ಬಹುಚರ್ಚಿತ ವಿಷಯ. ಆರೋಪಿಗಳ ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಗಳು ಎಂಬ ಪೂರ್ವಕಲ್ಪನೆ...

ಮುಂದೆ ಓದಿ

Mohan Vishwa Column: ಅಮೆರಿಕದ ʼಇಕಾನಾಮಿಕ್‌ ಹಿಟ್‌ ಮ್ಯಾನ್‌ʼ

ವೀಕೆಂಡ್‌ ವಿತ್‌ ಮೋಹನ್‌ ಮೋಹನ್‌ ವಿಶ್ವ camohanbn@gmail.com ರಾಹುಲ್ ಗಾಂಧಿಯವರ ಸ್ನೇಹಿತ ಜಾರ್ಜ್ ಸೊರೋಸ್ ತನ್ನ ಪ್ರಭಾವ ಬಳಸಿ ಟ್ರಂಪ್‌ರನ್ನು ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿದ. ಆದರೆ ಇದು...

ಮುಂದೆ ಓದಿ

Ravi Sajangadde: ರಕ್ಷಣಾ ಖಜಾನೆಯ ಮಹಾರಾಣಿ, ಈ ಹೈಪರ್‌ ಸಾನಿಕ್‌ ಕ್ಷಿಪಣಿ !

ಚಿಮ್ಮುಹಲಗೆ ರವೀ ಸಜಂಗದ್ದೆ ಅದು 2024 ನವೆಂಬರ್ 16ರ ಮುಸ್ಸಂಜೆಯ ಸಮಯ. ಈಶಾನ್ಯ ಒಡಿಶಾದ ಕರಾವಳಿಯ ಸಮೀಪದ, ಭಾರತದ ರಕ್ಷಣಾ ವಲಯದ ಕ್ಷಿಪಣಿಅಭಿವೃದ್ಧಿ ಮತ್ತು ಪರೀಕ್ಷಾ ಕೇಂದ್ರದ...

ಮುಂದೆ ಓದಿ

Shishir Hegde Column: ಕಳೆದದ್ದು ನಿಂದಾದರೆ ಎಂಟಾಣೆ, ನಂದಾದರೆ ರುಪಾಯಿ

ಇಸವಿ 1900ರ ಆಸುಪಾಸು. ಜರ್ಮನಿಯ ಆಲ್ ಫ್ರೆಡ್ ವೆಗೆನರ್ ತನ್ನೆದುರಿನ ಗ್ಲೋಬ್ ಅನ್ನು ಆಚೀಚೆ ತಿರುಗಿಸುತ್ತಿದ್ದ. ಆಗ ಭೂಮಿಯ ಖಂಡಗಳ ಆಕಾರವನ್ನು ನೋಡುವಾಗ ಒಂದು ವಿಚಿತ್ರವನ್ನು ಗ್ರಹಿಸಿದ....

ಮುಂದೆ ಓದಿ

Dr C J Raghavendra Vylaya Column: ನಾವು ಒಗ್ಗಟ್ಟಾಗಿದ್ದರೆ ನೀತಿವಂತರಾಗಿ ಉಳಿಯುತ್ತೇವೆ

ಸಿಂಹಗರ್ಜನೆ ಡಾ.ಸಿ.ಜೆ.ರಾಘವೇಂದ್ರ ವೈಲಾಯ ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತಮೇಷಾಂ ಸಮಾನಂ ಮಂತ್ರಮಭಿ ಮಂತ್ರಯೇವಃ ಸಮಾನೇನ ವೋ ಹವಿಷಾ ಜುಹೋಮಿ”- ಅಂದರೆ, ನಮ್ಮ ಉದ್ದೇಶ...

ಮುಂದೆ ಓದಿ

Vishweshwar Bhat Column: ಜಪಾನಿನಲ್ಲಿ ಇರುವಷ್ಟು ಹೊತ್ತು ʼಕಲಿಯುಗʼವೇ, ಯಾಕೆಂದರೆ…!

ಇಲ್ಲಿ ತನಕ ಸುಮಾರು 98 ದೇಶಗಳನ್ನು ಸುತ್ತಿದ್ದರೂ, 370ಕ್ಕೂ ಹೆಚ್ಚು ಸಲ ವಿದೇಶ ಪ್ರವಾಸ ಮಾಡಿದ್ದರೂ, ಜಪಾನ್ ಮಾತ್ರ ನನ್ನ ಪಾಲಿಗೆ ದಕ್ಕಿರಲಿಲ್ಲ. ಆಫ್ರಿಕಾ ಖಂಡದ ಅರ್ಧದಷ್ಟು...

ಮುಂದೆ ಓದಿ

‌Ashwini Vaishnav Column: ಭವಿಷ್ಯಕ್ಕೆ ತಳಹದಿ, ನಾವೀನ್ಯಕ್ಕೆ ಉತ್ತೇಜಕ

ಕಂಟೆಂಟ್ ರಚನೆ ಕಾರರು ಅಭೂತಪೂರ್ವ ಆರ್ಥಿಕ ಯಶಸ್ಸನ್ನು ಸಾಧಿಸುತ್ತಿ ದ್ದಾರೆ; ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವವರು ತಿಂಗಳಿಗೆ 20000ರಿಂದ 2.5 ಲಕ್ಷ ರುಪಾಯಿವರೆಗೆ ಗಳಿಸುತ್ತಿದ್ದಾರೆ. ಈ...

ಮುಂದೆ ಓದಿ

Dr N Someshwara Column: ಅಪಸ್ಮಾರ ಸೆಳವನ್ನು ಪತ್ತೆ ಹಚ್ಚಬಲ್ಲ ನಾಯಿಗಳು !

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ರೋಮ್ ಸಾಮ್ರಾಟ ಜೂಲಿಯಸ್ ಸೀಸರ್ ಮತ್ತು ಕ್ಯಾಲಿಗುಲ, ಫ್ರಾನ್ಸ್ ದೇಶದ ಚಕ್ರವರ್ತಿ ನೆಪೋಲಿಯನ್-1, ರಷ್ಯನ್ ಕಾದಂಬರಿಕಾರ ಫಾದರ್ ದೋಸ್ತೋ ವ್‌ಸ್ಕಿ, ಅಮೆರಿಕದ ಅಧ್ಯಕ್ಷ...

ಮುಂದೆ ಓದಿ

Rangaswamy Mookanahally column: ಸನ್ನದ್ಧವಾಗಿರುವುದು ನಮ್ಮ ಕೈಲಿದೆ !

ಬಾಹ್ಯ ಕಾರಣಗಳು ಅವನ್ನು ಪ್ರೋತ್ಸಾಹಿಸುವ ಮಟ್ಟಕ್ಕೆ ಬಿಡಬಾರದು. ಅಪಾಯವನ್ನು ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯುವುದರಲ್ಲಿ...

ಮುಂದೆ ಓದಿ