Saturday, 27th July 2024

ಮೂರು ಕರಡಿಗಳು ಕಥೆಯ ಗೋಲ್ಡಿಲ್ಯಾಕ್ಸ್ ಯಾನೆ ಚೆಲುವಮ್ಮ

ತಿಳಿರುತೋರಣ srivathsajoshi@yahoo.com ಅರ್ಗಣೆ ಮುದ್ದೆ ಕಥೆಯನ್ನು ಹಿಂದೊಮ್ಮೆ ತಿಳಿರುತೋರಣ ಅಂಕಣದಲ್ಲಿ ಪ್ರಸ್ತಾವಿಸಿದ್ದೆ. ಪಂಜೆ ಮಂಗೇಶರಾಯರು ಬರೆದ ಮಕ್ಕಳ ಕಥೆಗಳಲ್ಲಿ ಅದು ಕೂಡ ಪ್ರಖ್ಯಾತವಾದೊಂದು ಕಥೆ. ಓದುಗರಲ್ಲಿ ಅದು ಬಡಿದೆಬ್ಬಿಸಿದ ತೀವ್ರ ಭಾವಸ್ಪಂದನ ನನ್ನನ್ನು ಅಕ್ಷರಶಃ ಬೆರಗುಗೊಳಿಸಿತ್ತು. ಆ ಒಂದು ಬರಹದಿಂದಾಗಿ ನನಗೆ ಬೆಂಗಳೂರಿನ ಶಾರದಾ ಮೂರ್ತಿ ಅವರಿಂದ ಮೈಸೂರಿನ ರೋಹಿಣಿ- ರಘುರಾಮ ದಂಪತಿಯ ಪರಿಚಯ ಆಯಿತು; ರಘುರಾಮರ ತಂದೆ ದಿ. ಅನಂತ ರಾಮಯ್ಯನವರ ಬಗ್ಗೆ ತಿಳಿಯಿತು; ಅವರ ಹನ್ನೆರಡು ಮಂದಿ ಮೊಮ್ಮಕ್ಕಳು ಅರ್ಗಣೆ ಮುದ್ದೆ ಕಥೆಯನ್ನು ಅಜ್ಜನಿಂದ […]

ಮುಂದೆ ಓದಿ

ನಾಯಕನಾಗಿ ಫೇಲಾದರೆ, ಆಟಗಾರನಾಗಿ ಯಶಸ್ವಿಯಾಗಬಹುದು

ಇದೇ ಅಂತರಂಗ ಸುದ್ದಿ vbhat@me.com ಜೀವನದಲ್ಲಿ ಪದೇಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನ ವನ್ನು ಸಹಿಸಿಕೊಂಡು...

ಮುಂದೆ ಓದಿ

ಪ್ರೀತಿಯ ಕಾರುಣ್ಯದ ರೂಪ: ನಿರ್ಮಲಾನಂದಶ್ರೀ

ನಮನ ಡಾ.ದೊರೇಶ ಬಿಳಿಕೆರೆ ‘ಬಟ್ಟ ಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮರ್ತ್ಯ ಪಾತಾಳಕ್ಕೆ ಠಾವಿನ್ನೆಲ್ಲಿಹುದೊ? ಮೇಘಜಲವೆಲ್ಲ ಮುತ್ತಾದಡೆ ಸಪ್ತ ಸಾಗರಂಗಳಿಗೆ ಉದಕವನ್ನೆಲ್ಲಿ ಹುದೋ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ...

ಮುಂದೆ ಓದಿ

ಪಾಶ್ಚಿಮಾತ್ಯರ ಮಾರ್ಕೆಟಿಂಗ್‌ನ ಆಳ, ಅಗಲ

ವೀಕೆಂಡ್ ವಿತ್ ಮೋಹನ್ camohanbn@gmail.com ಪಾಶ್ಚಿಮಾತ್ಯ ದೇಶಗಳು ಸಣ್ಣ ವಿಷಯಗಳನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡುವುದರಲ್ಲಿ ನಿಸ್ಸೀಮರು, ಸಣ್ಣದೊಂದು ವಿಷಯವನ್ನು ದೊಡ್ಡದೆಂಬಂತೆ ಬಿಂಬಿಸಿ ತಮ್ಮ ಬೆನ್ನು ತಟ್ಟಿಕೊಂಡು...

ಮುಂದೆ ಓದಿ

ಮಹಾ ಸಾಧಕ- ಶೋಧಕ-ಯೋಧ ಕರ್ನಲ್ ಶಂಕರ್‌

ವ್ಯಕ್ತಿ-ಚಿತ್ರ ಜಯಪ್ರಕಾಶ್ ಪುತ್ತೂರು ಕರ್ನಾಟಕದ ಸುಪುತ್ರ ನಿವೃತ್ತ ಕರ್ನಲ್ ಎಚ್.ಎಸ್. ಶಂಕರ್ ಓರ್ವ ದೊಡ್ಡ ಸಾಧಕರು. ತಮ್ಮ ಜೀವನದ ೩ ಘಟ್ಟಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭ ಗಳಲ್ಲಿ...

ಮುಂದೆ ಓದಿ

ನಾಯಿಯ ಬೇಷರತ್‌ ಪ್ರೀತಿಯನ್ನು ತಾತ್ಸಾರ ಮಾಡುವ ಮೊದಲು

ಶಿಶಿರಕಾಲ shishih@gmail.com ಬೆಂಗಳೂರಿನ ಮಳೆಗೆ ಒಂಥರಾ ವಿಚಿತ್ರ ಆಕರ್ಷಣೆಯಿದೆ. ಮನೆಯ ಇದ್ದೀರಿ, ಆಗ ಮಳೆ ಬಂತು ಎಂದರೆ ಅಲ್ಲಿನ ಮಳೆ ಬಹಳ ಇಷ್ಟವಾಗುತ್ತದೆ. ಮನೆಯಲ್ಲಿರುವ ಬೆಂಗಳೂರಿಗರು ಮಳೆಯನ್ನೆಂದೂ...

ಮುಂದೆ ಓದಿ

ಹಲವು ಭಾವ ವಿವರಿಸಲು ಪದಗಳ ಅಭಾವ

ನೂರೆಂಟು ವಿಶ್ವ vbhat@me.com Words are not real. They dont have meaning. We do – John Koenig ನೀವು ಯಾವುದೇ ಪುಸ್ತಕವನ್ನು ಓದಲು...

ಮುಂದೆ ಓದಿ

ನೈಸರ್ಗಿಕ ವಿಪತ್ತು ಮತ್ತು ರಾಜಕಾರಣ

ವಿಶ್ಲೇಷಣೆ ರಮಾನಂದ ಶರ್ಮಾ ವರ್ಷದ ಹಿಂದಿನ ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಅಗಷ್ಟೇ ಅಧಿಕಾರಕ್ಕೇರಿತ್ತು. ಜೂನ್ -ಜುಲೈ  ಕಳೆದರೂ ಮುಂಗಾರು ಮಳೆಯ ಛಾಯೆಯೇ ಕಾಣುತ್ತಿರಲಿಲ್ಲ. ಜನತೆಯಲ್ಲಿ ಬರಗಾಲದ ಭಯ...

ಮುಂದೆ ಓದಿ

ಇವನ ಜಠರದಲ್ಲಿ ಒಂದು ತೂತು ಶಾಶ್ವತವಾಗಿ ಉಳಿಯಿತು !

ಹಿಂದಿರುಗಿ ನೋಡಿದಾಗ ನಾವು ದಿನನಿತ್ಯ ಸೇವಿಸುವ ಆಹಾರವು ಎಲ್ಲಿ ಜೀರ್ಣವಾಗುತ್ತದೆ? ಹೇಗೆ ಜೀರ್ಣವಾಗುತ್ತದೆ? ಎಷ್ಟೂ ಹೊತ್ತಿನಲ್ಲಿ ಜೀರ್ಣವಾಗುತ್ತದೆ, ಆಹಾರ  ಜೀರ್ಣ ವಾಗುವಿಕೆಯ ಮಹತ್ವವೇನು? ಮನುಷ್ಯನ ಈ ಅನಾದಿಕಾಲದ...

ಮುಂದೆ ಓದಿ

ಶರಿಯತ್ ಸವಾಲು ಮೀರಿದ ಕೋರ್ಟ್ ತೀರ್ಪು

ಅಭಿಮತ ಡಾ.ಸುಧಾಕರ ಹೊಸಳ್ಳಿ ಈಚೆಗೆ ಸರ್ವೋಚ್ಚ ನ್ಯಾಯಾಲಯವೂ ಮುಸ್ಲಿಂ ಮಹಿಳೆಯರಿಗೂ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇದೆ ಎಂಬ ಮಹತ್ವದ ತೀರ್ಪು ನೀಡಿತು. ಈ ತೀರ್ಪು...

ಮುಂದೆ ಓದಿ

error: Content is protected !!