Thursday, 19th September 2024

ಇಂದು ಎರಡನೇ ಚುಟುಕು ಪಂದ್ಯ: ಸರಣಿ ಗೆಲ್ಲಲು ಟೀಂ ಇಂಡಿಯಾ ಪಣ

ಸಿಡ್ನಿ: ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯ ದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕ್ಯಾನ್‌ಬೆರಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕನ್‌ಕಷನ್ ಲಾಭ ಪಡೆದಿದ್ದ ಭಾರತ ತಂಡ 11 ರನ್‌ಗಳಿಂದ ಜಯ ದಾಖಲಿ ಸಿತ್ತು. ಆದರೆ, ಮೊದಲ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಏಕದಿನ ಕ್ರಿಕೆಟ್ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಸಿಡ್ನಿ ಮೈದಾನದಲ್ಲೇ […]

ಮುಂದೆ ಓದಿ

ಐಎಸ್‌ಎಲ್: ನಾಳೆ ಒಡಿಶಾಗೆ ಮುಂಬೈ ಸಿಟಿ ಎದುರಾಳಿ

ಬ್ಯಾಂಬೊಲಿಮ್‌, ಗೋವಾ: ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಮೂರನೇ ಜಯದ ನಿರೀಕ್ಷೆ ಯಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡ ಡಿ.6 ರಂದು ಒಡಿಶಾ ಎಫ್‌ಸಿ...

ಮುಂದೆ ಓದಿ

ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಆಗಿ ರಾಧಾಕೃಷ್ಣನ್ ನಾಯರ್

ನವದೆಹಲಿ: ರಾಧಾಕೃಷ್ಣನ್ ನಾಯರ್ ರನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ), ಭಾರತ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಇದಕ್ಕೆ ಭಾರತ ಕ್ರೀಡಾ ಪ್ರಾಧಿಕಾರ ಅನುಮೋದನೆ...

ಮುಂದೆ ಓದಿ

ಇನ್ನಿಂಗ್ಸ್ ಗೆಲುವಿನತ್ತ ಕಿವೀಸ್‌ ದಾಪುಗಾಲು

ಹ್ಯಾಮಿಲ್ಟನ್: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ನ್ಯೂಜಿಲೆಂಡ್‌ನ 519 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ...

ಮುಂದೆ ಓದಿ

ಶಿಖರ್ ಧವನ್‌’ಗೆ 35ನೇ ಹುಟ್ಟುಹಬ್ಬದ ಸಂಭ್ರಮ

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಶನಿವಾರ ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ದಾರೆ. ಧವನ್ 2010ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ...

ಮುಂದೆ ಓದಿ

ಇಟಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಡಿಯಾಗೋ ಮರಡೋನಾ ಹೆಸರು

ರೋಮ್: ಇತ್ತೀಚೆಗಷ್ಟೇ ನಿಧನರಾಗಿರುವ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಹೆಸರನ್ನು ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ. ನಪೋಲಿ ತಂಡಕ್ಕೆ...

ಮುಂದೆ ಓದಿ

ಗಾಯಾಳು ರವೀಂದ್ರ ಜಡೇಜಾ ಬದಲಿಗೆ ವೇಗಿ ಶಾರ್ದೂಲ್‌’ಗೆ ಸ್ಥಾನ

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯಕ್ಕೆ ತುತ್ತಾಗಿರುವ ಭಾರತದ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ, ಸರಣಿಯ ಉಳಿದೆರಡು ಪಂದ್ಯಗಳಿಗೆ...

ಮುಂದೆ ಓದಿ

ಕಿವೀಸ್‌ ಆಲ್ರೌಂಡರ್‌ ಕೋರಿ ಆಂಡರ್ಸನ್‌ ಕ್ರಿಕೆಟ್‌ನಿಂದ ನಿವೃತ್ತಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ನ ಸ್ಪೋಟಕ ಆಟಗಾರ ಕೋರಿ ಆಯಂಡರ್ಸನ್ ವೃತ್ತಿಪರ ಕ್ರಿಕೆಟಿಗೆ ರಾಜೀನಾಮೆ ನೀಡಿದ್ದಾರೆ. ಊಹಾಪೋಹಗಳಿಗೆ ತೆರೆ ಎಳೆದ ಆಯಂಡರ್ಸನ್ , ಸುದ್ದಿಯನ್ನು ಖಚಿತಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ...

ಮುಂದೆ ಓದಿ

ಮೊದಲ ಟಿ-20: ಭಾರತಕ್ಕೆ 11ರನ್ ಗೆಲುವು

ಕ್ಯಾನ್ ಬೆರ್ರಾ: ಆಸ್ಟ್ರೇಲಿಯಾ ವಿರುದ್ದ ಶುಕ್ರವಾರ ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 11ರನ್ ಗಳಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್...

ಮುಂದೆ ಓದಿ

ಡಿ.24ರಂದು ಬಿಸಿಸಿಐ 89ನೇ ವಾರ್ಷಿಕ ಸಭೆ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 89ನೇ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕವನ್ನು ನಿಗದಿಗೊಳಿಸ ಲಾಗಿದೆ. ಡಿ.24ರಂದು ಸಭೆ ನಡೆಯಲಿದ್ದು ಸಭೆ ನಡೆಯಲಿರುವ ಸ್ಥಳವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿಕೊಂಡಿದೆ....

ಮುಂದೆ ಓದಿ