Thursday, 19th September 2024

ಸನ್‌ರೈಸ್ ವಿರುದ್ದ ರಾಯಲ್ ಗೆಲುವಿನ ಚಿಯರ‍್ಸ್

*ಸನ್‌ರೈಸ್‌ಗೆ ಲಗಾಮು ಹಾಕಿದ ಚಹಲ್ ಪಂದ್ಯಶ್ರೇಷ್ಠ : ಯಜುವೇಂದ್ರ ಚಹಲ್ ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡವನ್ನು ಹತ್ತು ರನ್ನುಗಳಿಂದ ಸೋಲಿಸಿದೆ. ಇದು ಆರ್‌ಸಿಬಿ ನಾಯಕ ವಿರಾಟ್ ಅವರಿಗೆ ನಾಯಕನಾಗಿ 50ನೇ ಗೆಲುವಾಗಿದೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಈ ಗೌರವಕ್ಕೆ ಭಾಜನರಾದ ನಾಲ್ಕನೇ ನಾಯಕನಾಗಿದ್ದಾರೆ. ಈ ಐಪಿಎಲ್‌ನ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ನಡುವೆ ನಡೆದಿತ್ತು. ಚೆನ್ನೆöÊ ಗೆಲುವು ಸಾಧಿಸಿದ್ದು, ನಾಯಕ […]

ಮುಂದೆ ಓದಿ

ಸನ್‌ರೈಸ್ ಗೆಲುವಿಗೆ 164 ರನ್ ಸವಾಲು

ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ಸವಾಲನ್ನು ಬೆನ್ನತ್ತಿರುವ ಸನ್‌ರೈಸ್ ತಂಡವು ಒಂದು ವಿಕೆಟ ಕಳೆದುಕೊಂಡು 25 ರನ್ ಗಳಿಸಿತ್ತು. ನಾಯಕ ಡೇವಿಡ್ ವಾರ್ನರ್ ರನೌಟ್ ಆದರು....

ಮುಂದೆ ಓದಿ

ಇಂದು ರಾಯಲ್ಸ್‌ ಚ್ಯಾಲೆಂಜರ‍್ಸ್‌’ಗೆ ಸನ್‌ರೈಸರ‍್ಸ್‌ ಸವಾಲು

ದುಬಾಯಿ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚ್ಯಾಲೆಂಜರ‍್ಸ್‌ ಬೆಂಗಳೂರು ಹಾಗೂ ಸನ್ ರೈಸರ‍್ಸ್ ಹೈದರಾಬಾದ್‌ ನಡುವಿನ ಐಪಿಎಲ್ ೧೩ನೇ ಅವತರಣಿಕೆಯ ಮೂರನೇ ಪಂದ್ಯ ಸೋಮವಾರ ನಡೆಯಲಿದೆ. ರಾಯಲ್ಸ್...

ಮುಂದೆ ಓದಿ

ಮಯಾಂಕ್ ಸ್ಪೋಟಕ ಆಟ ವ್ಯರ್ಥ: ಸೂಪರ್ ಓವರಿನಲ್ಲಿ ಗೆದ್ದ ಡೆಲ್ಲಿ

ದುಬಾಯಿ: ಕೊನೆಕ್ಷಣದವರೆಗೂ ತಂಡದ ಗೆಲುವಿಗಾಗಿ ಹೋರಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಸ್ಫೋಟಕ ಆಟ ಕಿಂಗ್ಸ್ ಎಲೆವೆನ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಇಪ್ಪತ್ತನೇ ಓವರಿನ ಕೊನೆಯ ಎರಡು...

ಮುಂದೆ ಓದಿ

ಕಿಂಗ್ಸ್ ಪಂಜಾಬ್ ತಂಡಕ್ಕೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ದುಬೈ: ಐಪಿಎಲ್ 13ನೇ ಅವತರಣಿಕೆಯ ಎರಡನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಇಂದು ನಡೆಯಲಿದೆ. ದುಬೈ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ...

ಮುಂದೆ ಓದಿ

ಆಂಬಟಿ ರಾಯುಡು 71: ಚೆನ್ನೈ ಸೂಪರ್ ಕಿಂಗ್ಸ್’ಗೆ ಐದು ವಿಕೆಟ್ ಗೆಲುವು

ಅಬುದಾಬಿ: ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತ್ರತ್ವದ ಮುಂಬೈ ಇಂಡಿಯನ್ಸ್ ನೀಡಿರುವ 162 ರನ್ ಗಳ ಗುರಿಯನ್ನು ಚೆನ್ನೈ...

ಮುಂದೆ ಓದಿ

ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್‍: ಸರಣಿ ಸಮಬಲ

ಮ್ಯಾಂಚೆಸ್ಟರ್: ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ  ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ...

ಮುಂದೆ ಓದಿ

ಕ್ರಿಕೆಟರ್‌ ಶ್ರೀಶಾಂತ್‌ ನಿಷೇಧ ಅವಧಿ ಇಂದಿಗೆ ಪೂರ್ಣ

 ನವದೆಹಲಿ: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಇಂದಿಗೆ ಕೊನೆಗೊಂಡಿದೆ.‌ ಏಳು ವರ್ಷಗಳ ನಿಷೇಧ ಅವಧಿ...

ಮುಂದೆ ಓದಿ

ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಡಲು ಫಿಟ್

ಮ್ಯಾಾಂಚೆಸ್ಟರ್: ಮೊದಲ ಪಂದ್ಯದಿಂದ ಹೊರಗುಳಿದ ಬಳಿಕ ಸ್ಟೀವ್ ಸ್ಮಿತ್ ಎರಡನೇ ಪಂದ್ಯಕ್ಕು ಲಭ್ಯರಾಗುವುದು ಅನುಮಾನವೆಂದೇ ಹೇಳಲಾಗಿತ್ತು. ಆದರೆ ಶನಿವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಸ್ಟೀವ್ ಸ್ಮಿತ್ ಆಡಲು...

ಮುಂದೆ ಓದಿ

ಆಸ್ಟ್ರೇಲಿಯಾಗೆ ರೋಚಕ 19 ರನ್ ಗೆಲುವು

ಮ್ಯಾನ್ಚೆಸ್ಟರ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ರೋಚಕ 19 ರನ್ ಗೆಲುವು ದಾಖಲಿಸಿದೆ. ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ...

ಮುಂದೆ ಓದಿ