Friday, 25th October 2024

ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ

ಪಾವಗಡ: ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬುಧವಾರ ಬೆಳಿಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ದಾಳಿ ನಡೆಸಿದರು. ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಕೋವಿಡ್ 19 ನಿಯಂತ್ರಣ ಸಲುವಾಗಿ ಮಂಗಳವಾರ ಏಕಾಏಕಿ ವಿವಿಧ ಕಡೆಗಳಾದ ಅರಸೀಕೆರೆ, ಮಂಗಳವಾಡ, ಸಿ.ಕೆ.ಪುರ, ಪಿ.ರೂಪ್ಪ, ಕಿಲಾರ್ಲಹಳ್ಳಿಗಳಲ್ಲಿ ದಾಳಿ ನಡೆಸಿದ್ದಾರೆ. ನಕಲಿ ವೈದ್ಯರ ಕ್ಲಿನಿಕ್ ಗಳ ಬೀಗ ಹಾಕಿ ವಶಪಡಿಸಿಕೊಳ್ಳಲಾಯಿತು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಬಾರದು ಮತ್ತು ಔಷಧಿ ಸಹ ನೀಡಬಾರದು. ನೆಗಡಿ, ಜ್ವರ, ಇತರೆ ಸಮಸ್ಯೆಗಳಿಗೆ ಮೂದಲು ಕೋವಿಡ್ […]

ಮುಂದೆ ಓದಿ

ಹುಳಿಯಾರು ಪಪಂ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಹುಳಿಯಾರು: ಏ.29ರ ಗುರುವಾರ ನಡೆಯಬೇಕಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಕೊರೊನಾ ನೆಪವೊಡ್ಡಿ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದರೆ ರಾಜ್ಯದಲ್ಲಿ ನಗರಸಭೆಗಳ ಸಾರ್ವತ್ರಿಕ...

ಮುಂದೆ ಓದಿ

ಸಾಯೋದು ಒಳ್ಳೆಯದು…ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ವೈರಲ್‌

ಬೆಳಗಾವಿ : ಸರ್ಕಾರದಿಂದ ಕೊಡುತ್ತಿದ್ದ ರೇಷನ್ ಅಕ್ಕಿ ಕಡಿತ ಮಾಡುವುದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್...

ಮುಂದೆ ಓದಿ

ಲಾಕ್ ಡೌನ್ ಹೆಸರಲ್ಲಿ ನಡೆಯುತ್ತಿದೆ ಗುಟ್ಕಾ ಪ್ರೀಯರಿಗೆ  ದುಬಾರಿ ಪೆಟ್ಟು

ಪಾವಗಡ: ಪಕ್ಕದ ಆಂಧ್ರಪ್ರದೇಶದ ವಾಸಿಗಳು ವ್ಯಾಪಾರ ವಹಿವಾಟುಗಳು, ವಸ್ತುಗಳನ್ನು ಖರೀದಿಗಾಗಿ ಬರುವುದು ವಾಡಿಕೆ. ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಲಾಕ್ ಡೌನ್...

ಮುಂದೆ ಓದಿ

ಸಮಯ ಆದರೂ ತೆರೆಯದ  – ವಲಯ ಅರಣ್ಯ ಕಚೇರಿ

ಮಾನ್ವಿ : ಬೇಸಿಗೆ ಕಾಲದಲ್ಲಿ ಕೆಂಡದಂತಹ ಬಿಸಿಲಿಗೆ ಪ್ರತಿಯೊಬ್ಬರೂ ಪರದಾಡುವಂತಾಗಿದು. ಬಿಸಿಲಿನ ತಾಪಕ್ಕೆ ದಿನೇ ದಿನೇ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಇದನ್ನು ಅರಿತ ರಾಜ್ಯ ಸರಕಾರ ಬೇಸಿಗೆ...

ಮುಂದೆ ಓದಿ

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕರೋನಾಗೆ ಬಲಿ

ಬೆಂಗಳೂರು : ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ...

ಮುಂದೆ ಓದಿ

ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಆರ್ ವಿ ಎನ್

ಶಾಸಕರಿಂದ ರಬ್ಬಣಕಲ್ ಕೆರೆ ವೀಕ್ಷಣೆ.. ಮಾನವಿ: ರಬ್ಬಣಕಲ್ ಗ್ರಾಮದ ಪಕ್ಕದಲ್ಲಿರುವ ಮಾನ್ವಿ ಪಟ್ಟಣದ ಜನರಿಗಾಗಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ಮಾಡಿ...

ಮುಂದೆ ಓದಿ

ಕರೋನ ಹೆಸರಲ್ಲಿ ಬೆಲೆ ಏರಿಕೆ…ಆಡಳಿತ ಬಿಜೆಪಿಗೆ ಶಾಪ ಹಾಕುತ್ತಿರುವ ಬಡ ಜನತೆ….

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನವಿ: ತಾಲೂಕು ಸೇರಿದಂತೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್ ಡೌನ್ ಘೋಷಣೆಯಾಗಿದ್ದು, ದಿನ ಬಳಕೆಯ ವಸ್ತುಗಳ...

ಮುಂದೆ ಓದಿ

ವೈ.ಎನ್.ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಮದ್ಮಕ್ಕ ಓಬಳೇಶ್ ಮತ್ತು ಉಪಾಧ್ಯಕ್ಷೆಯಾಗಿ ಫಾತಿಮಾ ಆಯ್ಕೆಯಾಗಿದ್ದಾರೆ. ಒಟ್ಟು 32 ಸದಸ್ಯರ ಸಂಖ್ಯೆಬಲ ಇದ್ದು ಅದರಲ್ಲಿ ಜೆಡಿಎಸ್ 21...

ಮುಂದೆ ಓದಿ

ಗುಳೆ ಹೋಗಿ ಮತ್ತೆ ತಾಲೂಕಿನತ್ತ ಬರುವ ಜನರ ವೀಕ್ಷನೆಗೆ ಚೆಕ್’ಪೋಸ್ಟ್

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ ಪಾವಗಢ: ತಾಲೂಕಿನಿಂದ ಬೇರೆಡೆಗೆ ದುಡಿಯಲು ಸುಮಾರು ಐವತ್ತು ಸಾವಿರ ಜನ ಗುಳೆ ಹೋಗಿದ್ದಾರೆ. ಈ ಹಿನ್ನೆಲೆ ಯಲ್ಲಿ...

ಮುಂದೆ ಓದಿ