Monday, 28th October 2024

ಗೃಹ ಇಲಾಖೆ ಪ್ರಗತಿ ಪರಿಶೀಲನೆ ಸಭೆ: ಇಲಾಖೆ ಬಲಪಡಿಸಲು ನೆರವು- ಮುಖ್ಯಮಂತ್ರಿ ಭರವಸೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಗೃಹ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಕೋವಿಡ್ 19 ನಿಯಂತ್ರಣ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಕುರಿತು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಇಲಾಖೆಯ ಸುಧಾರಣೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ  ನೀಡಿದರು. ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಬದಲಾದ ಸನ್ನಿವೇಶಗಳಲ್ಲಿ ಸಿಇಎನ್ (ಸೈಬರ್ ಕ್ರೈಂ, ಎಕನಾಮಿಕ್ ಅಫೆನ್ಸ್ ಮತ್ತು ನಾರ್ಕೊಟಿಕ್ಸ್) ಠಾಣೆಗಳನ್ನು ಬಲಪಡಿಸಲು ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಅಂತೆಯೇ ಅಪರಾಧಗಳನ್ನು […]

ಮುಂದೆ ಓದಿ

ಶಾಲೆಗಳ ಪುನಾರಂಭಕ್ಕೆೆ ಕಸರತ್ತು; ವರದಿ ನೀಡುವಂತೆ ಸೂಚನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತನೆ ನಡೆಸಿದ್ದು, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರ ಪ್ರಕಾರ ಈಗಾಗಲೇ...

ಮುಂದೆ ಓದಿ

ಡಿಡಿ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಖಾಸಗಿ ಶಾಲೆಗಳ ಆನ್ ಲೈನ್ ತರಗತಿಗಳಿಗೆ ಸಡ್ಡು ಹೊಡೆದಿರುವ ಶಿಕ್ಷಣ ಇಲಾಖೆ, ಸರಕಾರಿ  ಸ್ವಾಾಮ್ಯದ ಡಿಡಿ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಪಾಠ ಮಾಡಲು...

ಮುಂದೆ ಓದಿ

ಸಮರ್ಥನಂ ಟ್ರಸ್‌ಟ್‌‌ನಿಂದ ದಿವ್ಯಾಾಂಗರಿಗೆ ನಗದು, ಪಡಿತರ ಕಿಟ್ ವಿತರಣೆ

ವಿಶ್ವವಾಣಿ  ಸುದ್ದಿಮನೆ  ಬೆಂಗಳೂರು ಕರೋನಾ ಲಾಕ್‌ಡೌನ್‌ನಿಂದ  ದೇಶಾದ್ಯಂತ ತೀವ್ರ ತೊಂದರೆಗೀಡಾಗಿರುವ ದಿವ್ಯಾಾಂಗರಿಗೆ ಸಮರ್ಥನಂ ಟ್ರ್ಟ್ ಫಾರ್ ಡಿಸೇಬಲ್‌ಡ್‌  ಸಂಸ್ಥೆ ಹಣಕಾಸು ನೆರವು, ರೇಷನ್ ಕಿಟ್‌ಗಳು, ದೈನಂದಿನ ಊಟ...

ಮುಂದೆ ಓದಿ

ಕಟ್ಟಡ ಕಾರ್ಮಿಕರ ಖಾತೆಗೆ ನೇರ ಪರಿಹಾರದ ಹಣ ಜಮಾ ಮಾಡಲಾಗಿದೆ; ಹೈಕೋರ್ಟ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರಿಗೆ ಸರಕಾರ ನೆರವು ನೀಡಿದ್ದು, ಅವರ ಖಾತೆಗಳಿಗೆ ಒಟ್ಟು 619 ಕೋಟಿ ರು ಜಮಾ...

ಮುಂದೆ ಓದಿ

ಪ್ರವಾಸೋದ್ಯಮ ವಲಯಕ್ಕೆ ಲಾಕ್ ಡೌನ್ ಹೊಡೆತ: ಬಿಕೋ ಎನ್ನುತ್ತಿರುವ ತಾಜ್ ಮಹಲ್

ಆಗ್ರಾ, ಕೊರೋನಾ ಹಿಮ್ಮೆಟ್ಟಿಸಲು ದೇಶದಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ನಿಂದ ಪ್ರವಾಸೋದ್ಯಮ ಇಲಾಖೆ ಅತಿ ಹೆಚ್ಚು ಹಾನಿಯಾಗಿದ್ದು, ಅದರಲ್ಲೂ ವಿಶ್ವವಿಖ್ಯಾತ ತಾಜ್ ಮಹಲ್ ಆದಾಯಕ್ಕೆ ಭಾರಿ ಹೊಡೆತ...

ಮುಂದೆ ಓದಿ

ರಾಜ್ಯಸಭಾ ಚುನಾವಣೆಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸು; ಕತ್ತಿ, ಕೋರೆ, ತೇಜಸ್ವಿನಿ ಹೆಸರು ಮುಂಚೂಣಿಯಲ್ಲಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯಸಭೆ  ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ  ಚಟುವಟಿಕೆ, ಟಿಕೆಟ್ ಲಾಬಿ ಶುರುವಾಗಿದೆ. ರಾಜ್ಯಸಭೆಯ ನಾಲ್ಕು ಸ್ಥಾಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ...

ಮುಂದೆ ಓದಿ

ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ: ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣಿಕರ ಪರದಾಟವನ್ನು ತೋರಿಸುತ್ತಿದ್ದರೂ ರಾಜ್ಯ ಸರ್ಕಾರ ಇತ್ತ ಕಡೆ ಮುಖ ಮಾಡಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ ಎಂದು...

ಮುಂದೆ ಓದಿ

ರಾಜ್ಯದಲ್ಲಿ ಒಂದೇ ದಿನ ತ್ರಿಶಕತ ಬಾರಿಸಿದ ಕರೋನಾ!

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ಆರ್ಭಟ ಜೋರಾಗಿದೆ.‌ ಮಂಗಳವಾರ ಒಂದೇ ದಿನ ಬರೋಬ್ಬರಿ ದಾಖಲೆಯ ಪ್ರಮಾಣದ 388 ಪ್ರಕರಣಗಳು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 3,796ಕ್ಕೆ...

ಮುಂದೆ ಓದಿ

ಖೇಲ್ ರತ್ನಗೆ ರಾಣಿ ಹೆಸರು ಶಿಫಾರಸು ಮಾಡಿದ ಹಾಕಿ ಇಂಡಿಯಾ

ದೆಹಲಿ, ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರಾಷ್ಟ್ರೀಯ ಮಹಿಳಾ ತಂಡದ ನಾಯಕಿ ರಾಣಿ ಹೆಸರನ್ನು ಹಾಕಿ ಇಂಡಿಯಾ ಮಂಗಳವಾರ ಶಿಫಾರಸು ಮಾಡಿದೆ. ಇದೇ ವೇಳೆ...

ಮುಂದೆ ಓದಿ