Wednesday, 27th November 2024

ಹಣ ವಸೂಲಿ ಪ್ರಕರಣ : ರಿಟರ್ನಿಂಗ್ ಅಧಿಕಾರಿಗೆ ನೊಟೀಸ್

ಚನ್ನಪಟ್ಟಣ : ತಾಲೂಕಿನ ಮತ್ತಿಕೆರೆ ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಅರ್ಜಿ ಫಾರಂಗಳಿಗೆ ತಲಾ 20 ರೂ. ವಸೂಲಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ರಿಟರ್ನಿಂಗ್ ಅಧಿಕಾರಿ ಪುಟ್ಟಸ್ವಾಮಿ ಅವರಿಗೆ ತಹಸೀಲ್ದಾರ್ ನಾಗೇಶ್ ನೋಟೀಸ್ ಜಾರಿ ಗೊಳಿಸಿದ್ದಾರೆ. ಜವಬ್ದಾರಿಯುತ ಸರ್ಕಾರಿ ನೌಕರರಾಗಿ ನೌಕರರಲ್ಲದ ರೀತಿಯಲ್ಲಿ ಹಣ ವಸೂಲಿ ಮಾಡಿರುತ್ತೀರಿ. ನಿಮ್ಮ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿ ಕ್ರಮ ಕೈಗೊಳ್ಳಬಾರದೇಕೆ ಎಂದು ರಿಟರ್ನಿಂಗ್ ಅಧಿಕಾರಿಯನ್ನು ನೊಟೀಸಿನಲ್ಲಿ ತಹಸೀಲ್ದಾರ್ ಎಚ್ಚರಿಸಿ ದ್ದಾರೆ. ಚುನಾವಣಾ ನಾಮಪತ್ರ ಮತ್ತು ಅರ್ಜಿ ಫಾರಂಗಳಿಗೆ ತಲಾ 20. […]

ಮುಂದೆ ಓದಿ

ಕಾಂಗ್ರೆಸ್, ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ನೇರ ಹಣಾಹಣಿ

ವಿಶೇಷ ವರದಿ: ಮುರಾರಿ ಭಜಂತ್ರಿ, ಕುಕನೂರು ತಾಲೂಕಿನ 15 ಗ್ರಾ.ಪಂ. ಚುನಾವಣೆ ಭರ್ಜರಿ ಪ್ರಚಾರದಲ್ಲಿ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಚುನಾವಣೆಯಲ್ಲಿ ತಾಲೂಕಿನ 15...

ಮುಂದೆ ಓದಿ

ಫೈಟ್ ಗೆಲ್ಲಲು ಅಭ್ಯರ್ಥಿಗಳ ನಾನಾ ತಂತ್ರ

ವಿಶೇಷ ವರದಿ: ನಾರಾಯಣಸ್ವಾಮಿ ಸಿ.ಎಸ್‌.  ಮತದಾರನ ಓಲೈಕೆಗೆ ಹಳ್ಳಿಗಳಲ್ಲಿ ಬಾಡೂಟ ಮದ್ಯದ ಘಾಟು ಜೋರು ಹೊಸಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಇದೀಗ ಮತದಾರರ...

ಮುಂದೆ ಓದಿ

ಸಾರಿಗೆ ನೌಕರರ ಮುಷ್ಕರ ಅಂತ್ಯ

ಬೆಂಗಳೂರು: ಕಳೆದ ಐದು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದ ಸಾರಿಗೆ ನೌಕರರು ಸೋಮವಾರ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ. ಈ ಮೂಲಕ ಎಂದಿನಂತೆ ರಸ್ತೆಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳು...

ಮುಂದೆ ಓದಿ

ಬಸ್ ಓಡಾಟ ಇಲ್ಲದೆ ಪ್ರಯಾಣಿಕರ ಪರದಾಟ

ಹುಳಿಯಾರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಹುಳಿಯಾರಿನಲ್ಲಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಅಕ್ಷರಶಃ...

ಮುಂದೆ ಓದಿ

ಕೌಜಲಗಿಯಲ್ಲಿ ಕಬ್ಬಿನ ತೋಟಕ್ಕೆ ಆಕಸ್ಮಿಕ ಬೆಂಕಿ

ಕೌಜಲಗಿ: ಪಟ್ಟಣದ ಕುಲಗೋಡ ರಸ್ತೆಯ ಅಮಿತ ವಾಮನರಾವ್ ಕುಲಕರ್ಣಿ ಅವರ ಕಬ್ಬಿನ ತೋಟಕ್ಕೆ ಭಾನುವಾರ ಆಕಸ್ಮಿಕ ಬೆಂಕಿ ತಗುಲಿ ಬೆಳೆ ನಾಶವಾಗಿದೆ. ಇಲ್ಲಿಯ ಸರ್ಕಾರಿ ಆಸ್ಪತ್ರೆ ಹತ್ತಿರದ...

ಮುಂದೆ ಓದಿ

ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು , ಈ ನಡುವೆ ಬಸ್‌ಗಾಗಿ ಪ್ರಯಾಣಿಕರು ಅಲೆಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡುವಂತೆ...

ಮುಂದೆ ಓದಿ

ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಬಣಗಳಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ: ಸಂಸದ ಕರಡಿ

ಸಿಂಧನೂರು:  ಕ್ಷೇತ್ರದಲ್ಲಿ ಇಲ್ಲಿವರೆಗೂ ಬಣಗಳು ಇದ್ದವು ಇನ್ನು ಮುಂದೆ ಯಾವುದೇ ಬಣಗಳು ಇರುವುದಿಲ್ಲ ಒಗ್ಗಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು ಅವರು ಗಂಗಾವತಿ...

ಮುಂದೆ ಓದಿ

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರದಿಂದ ಸಾರಿಗೆ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲಿದ್ದಾರೆ. ರಾತ್ರಿ ಪಾಳಿಯ...

ಮುಂದೆ ಓದಿ

ಬೇಡಿಕೆ ಈಡೇರದಿದ್ದರೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಸರ್ಕಾರ ಕೂಡಲೇ ಮಾತುಕತೆ ನಡೆಸಿ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಬೇಕೆಂದು ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಇಂದು...

ಮುಂದೆ ಓದಿ