Wednesday, 27th November 2024

ಈಶಾನ್ಯ ಶಿಕ್ಷಕರ ಕ್ಷೇತ್ರ: ನಮೋಶಿ ಗೆಲುವು

ಒಟ್ಟು ಚಲಾವಣೆಯ 21437 ಮತಗಳ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಸಂಪೂರ್ಣ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 3205 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮತಗಳ ವಿವರ: ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-3812 ಶರಣಪ್ಪ ಮಟ್ಟೂರು (ಕಾಂಗ್ರೆಸ್)-6213 ಶಶೀಲ ಜಿ. ನಮೋಶಿ(ಬಿ.ಜೆ.ಪಿ)-9418 ವಾಟಾಳ ನಾಗರಾಜ( ವಾಟಾಳ ಪಕ್ಷ)-59 ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-91 ಮಾನ್ಯಗೊಂಡ ಮತಗಳು : 19593 ಅಮಾನ್ಯಗೊಂಡ ಮತಗಳು: 1844 ಪ್ರಥಮ‌ ಪ್ರಾಶ್ಯಸ್ತದ ಮತ ಎಣಿಕೆ ಪುರ್ಣವಾಗಿದ್ದು, ಒಟ್ಟು 21437 ಮತ ಚಲಾವಣೆಯಲ್ಲಿ 1844 ತಿರಸ್ಕೃತದೊಂದಿಗೆ […]

ಮುಂದೆ ಓದಿ

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಮುಕ್ತಾಯ: ಶಶೀಲ ಜಿ.ನಮೋಶಿ ಮುನ್ನಡೆ

ಒಟ್ಟು ಚಲಾವಣೆಯ 21437 ಮತಗಳ ಪೈಕಿ ಪ್ರಥಮ ಪ್ರಾಶಸ್ತ್ಯದ ಒಟ್ಟು 21000 ಮತ ಎಣಿಕೆ ಕಾರ್ಯ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 3095...

ಮುಂದೆ ಓದಿ

vidhana soudha good news

ಧಾರವಾಡ ಪಶ್ಚಿಮ ಪದವೀಧರ ಕ್ಷೇತ್ರ

ಧಾರವಾಡ: ಎರಡನೇ ಸುತ್ತಿನ ಅಂತ್ಯಕ್ಕೆ 27998 ಮತಗಳ ಎಣಿಕೆ ಪೂರ್ಣ ಬಿಜೆಪಿ- ಸಂಕನೂರು ಎಸ್‌.ವಿ -13293 ಕಾಂಗ್ರೆಸ್ -ಆರ್‌‌.ಎಂ.ಕುಬೇರಪ್ಪ- 6111 ಪಕ್ಷೇತರ -ಬಸವರಾಜ್ ಗುರಿಕಾರ – 3540 23329-...

ಮುಂದೆ ಓದಿ

ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ, ಇದು ಭವಿಷ್ಯದ ಮಂತ್ರದಂಡ ಅಲ್ಲ: ಹೆಚ್‌.ಡಿ.ಕೆ ಟ್ವೀಟ್

ಬೆಂಗಳೂರು: ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ...

ಮುಂದೆ ಓದಿ

ಎರಡು ಉಪಚುನಾವಣೆಯ ಫಲಿತಾಂಶ…ಸೋಲು-ಗೆಲುವಿನ ವಿಮರ್ಶೆ

ಬೆಂಗಳೂರು: ತುಂಬಾ ಕುತೂಹಲ ಮೂಡಿಸಿದ್ದ ಎರಡು ಉಪಚುನಾವಣೆಯ ಫಲಿತಾಂಶ ಬಹುತೇಕ ಫೈನಲ್ ಆಗಿದೆ. ರಾಜರಾಜೇಶ್ವರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸತತ ಮೂರನೇ ಬಾರಿ ಗೆಲುವು...

ಮುಂದೆ ಓದಿ

ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1ರಂದು ಉಪ ಚುನಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಡಿಸೆಂಬರ್ 1ರಂದು ಉಪ ಚುನಾವಣೆ ನಡೆಯಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಧಾನಸಭೆಯ...

ಮುಂದೆ ಓದಿ

ನಾಳೆ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ

ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ. ರಾಜರಾಜೇಶ್ವರಿ ನಗರ...

ಮುಂದೆ ಓದಿ

ಕಾನೂನಿಗೆ ಗೌರವಿಸಿ ನ್ಯಾಯ ಪಡೆಯಲು ಮನವಿ: ನ್ಯಾ.ಸನತ

ಸಿಂಧನೂರು: ಪ್ರತಿಯೊಬ್ಬರು ಕಾನೂನಿನ ನಿಯಮಗಳನ್ನು ಪಾಲಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ವಿ. ಸನತ ಹೇಳಿದರು. ವಕೀಲರ ಸಂಘದ ಕಾರ್ಯಲಯದಲ್ಲಿ ತಾಲೂಕು ಕಾನೂನು ಸೇವಾ...

ಮುಂದೆ ಓದಿ

ಆಂಬ್ಯುಲೆನ್ಸ್ ಸೇವೆ ಆಧುನೀಕರಣಕ್ಕೆ ಸಚಿವ ಡಾ.ಕೆ.ಸುಧಾಕರ್ ಸೂಚನೆ

ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿ ಆರ್ಥಿಕವಾಗಿ, ತಾಂತ್ರಿಕವಾಗಿ ಸಶಕ್ತವಾದ ಕಂಪನಿಗಳಿಂದ ಮಾತ್ರವೇ ಬಿಡ್ ಕರೆ/ ಸಂದೇಶ...

ಮುಂದೆ ಓದಿ

‘ತೋಳು ತಟ್ಟಿ ಬಾರೋ ಮಗನೆ’ ಎಂದು ಪಂಥಾಹ್ವಾನ ನೀಡಿದ ಶಾಸಕ ಭೀಮನಾಯ್ಕ

ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ‘ತೋಳು ತಟ್ಟಿ ಬಾರೋ ಮಗನೆ’ ಎಂದು ಜಗಳಕ್ಕೆ ಪಂಥಾಹ್ವಾನ ನೀಡಿದ ಶಾಸಕ...

ಮುಂದೆ ಓದಿ