Monday, 25th November 2024

ವಿಶ್ವವಾಣಿ ಫಲಶೃತಿ* 

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿನ ಮಾಂಸಹಾರಿ ಹೋಟೆಲ್ ಮತ್ತು ಢಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸೂಕ್ತ ವರದಿ ನೀಡುವಂತೆ ಬೆಳಗಾವಿಯ ಅಬಕಾರಿ ಜಂಟಿ ಆಯುಕ್ತರು ಸೂಚಿಸಿದ್ದಾರೆ. ‘ಢಾಬಾ ಮತ್ತು ಮಾಂಸಹಾರಿ ಹೋಟೆಲ್ ನಲ್ಲಿ ಅಕ್ರಮ’ ಎಂಬ ಶೀರ್ಷಿಕೆಯಡಿ ‘ವಿಶ್ವವಾಣಿ ‘ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.  ಎಚ್ಚೆದ್ದ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಮಾಲೀಕರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗಿಸುವುದು ಎಂದು ಆದೇಶಿಸಿದ್ದಾರೆ. ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ […]

ಮುಂದೆ ಓದಿ

ಕೋಫರ್ ಜೆನರಿಕ್ ಔಷಧಿ ಬಳಕೆಗೆ  ಅನುಮತಿ

ಬೆಂಗಳೂರು: ಹೆಟೆರೋ  ಸೋಂಕು ನಿರೋಧಕ ಔಷಧಿಯಾಗಿರುವ ‌‌ಕೋಫರ್ ಅನ್ನು ಮಾರುಕಟ್ಟಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಕ ಸಂಸ್ಥೆುಂದ ಅನುಮತಿ ಪಡೆದಿದೆ. ಕೋಫರ್  ಎಂಬ ಹೆಸರಿನ ಜೆನರಿಕ್ ಔಷಧ ಇದಾಗಿದ್ದು,...

ಮುಂದೆ ಓದಿ

ವಾರ್ಡ್‌ಗೊಂದು ಜ್ವರ ತಪಾಸಣಾ ಕೇಂದ್ರ

ಬೆಂಗಳೂರು:  ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ 19 ವೈರಸ್‌ ಹಾವಳಿ ತೀವ್ರಗೊಂಡಿದೆ. ಹೀಗಾಗಿ ಪ್ರತಿ ವಾರ್ಡ್‌ಗೊಂದು ಜ್ವರ ತಪಾಸಣಾ ಕೇಂದ್ರಗಳನ್ನು ರಾಜ್ಯ ಸರಕಾರ ತೆರೆಯುತ್ತಿದೆ. ಇದರ ಭಾಗವಾಗಿಯೇ...

ಮುಂದೆ ಓದಿ

ಕರೋನಾ ಆರ್ಭಟ: 14 ಸೋಂಕಿತರ ಸಾವು

ಬೆಂಗಳೂರು: ರಾಜ್ಯದಲ್ಲಿ ಡ್ರ್ಯಾಗನ್ ಮಹಾಮಾರಿ ಕರೋನಾ ಅರ್ಭಟ ಹೆಚ್ಚಾಗಿದ್ದು, ರಾಜ್ಯದಲ್ಲಿ ಇಂದು ಬರೋಬ್ಬರಿ 14 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರೋನಾ ಸಾವಿನ್ ಸಂಖ್ಯೆ 164ಕ್ಕೇರಿದೆ. ಉಳಿದಂತೆ ಅನ್ಯಕಾರಣಗಳಿಂದ...

ಮುಂದೆ ಓದಿ

ಕರೋನಾ ಸೋಂಕಿತರ ಸಂಖ್ಯೆ 10,118ಕ್ಕೆ ಏರಿಕೆ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದ್ದರೆ ಇನ್ನೊಂದು ಕಡೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ನೂರರ ಗಡಿ...

ಮುಂದೆ ಓದಿ

ಚೀನಾದ ವಿರುದ್ಧ ಯುದ್ಧ ಮಾಡಲು ಸುಸಮಯವಲ್ಲ: ಕುಮಾರ ಸ್ವಾಮಿ

ಬೆಂಗಳೂರು, ದೇಶದ ಗಡಿ ಭಾಗ ವಿಚಾರದಲ್ಲಿ ತಗಾದೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ....

ಮುಂದೆ ಓದಿ

ಎತ್ತಿನಹೊಳೆ ಯೋಜನೆ ಮೊದಲ ಹಂತ ಮುಂದಿನ ಏಪ್ರಿಲ್‍ಗೆ ಪೂರ್ಣ: ಕೆ. ಗೋಪಾಲಯ್ಯ

ಹಾಸನ, ಬಯಲು ಸೀಮೆಯ ಜಿಲ್ಲೆಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಮುಂದಿನ ವರ್ಷದ ಏಪ್ರಿಲ್ ತಿಂಗಳ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಆಹಾರ, ನಾಗರಿಕ...

ಮುಂದೆ ಓದಿ

ಸಹೋದರರಿಬ್ಬರ ಹತ್ಯೆ ಮಾಡಿದ ತಮ್ಮನ ಬಂಧನ

ಬೆಂಗಳೂರು, ಹಣಕಾಸಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತನ್ನ ಇಬ್ಬರು ಸಹೋದರರ ಜೋಡಿ ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜೇಶ್ (24) ಬಂಧಿತ ಆರೋಪಿ. ಅನ್ನಪೂರ್ಣೇಶ್ವರಿ ಠಾಣೆ...

ಮುಂದೆ ಓದಿ

ದ್ವಿಚಕ್ರ ವಾಹನ ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು, ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಇಬ್ಬru ಅಂತಾರಾಜ್ಯ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಪೇರಿಯಾಸ್ವಾಮಿ (20), ಹರೀಶ್...

ಮುಂದೆ ಓದಿ

ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು: ಬಿ.ಕೆ.ಹರಿಪ್ರಸಾದ್

ಬೆಂಗಳೂರು “ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು” ಎನ್ನುವ ಗಾದೆ ತಮಗೂ ಅನ್ವಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮಾರ್ಮಿಕವಾಗಿ...

ಮುಂದೆ ಓದಿ