Saturday, 23rd November 2024

ರಾಂಡಮ್ ಟೆಸ್ಟಿಂಗ್ ಆರಂಭಿಸಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಇದುವರಗೆ ಒಂದೂ ಕರೋನಾ ಪ್ರಕರಣಗಳು ಕಂಡುಬಂದಿಲ್ಲ ಆದ್ದರಿಂದ ಆ ಜಿಲ್ಲೆಗಳಲ್ಲಿ ಶನಿವಾರದಿಂದಲೇ ರಾಂಡಮ್ ಟೆಸ್ಟಿಂಗ್ ಆರಂಭಿಸಲು  ಸರಕಾರ ಆದೇಶಿಸಿದೆ. ಯಾವುದೇ ರೋಗಲಕ್ಷಣ ಕಾಣಿಸದಿದ್ದರೂ ಅನೇಕರಲ್ಲಿ ಸೋಂಕು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಪಿಡ್ ಟೆಸ್ಟಿಂಗ್ ಮಾಡುವಂತೆ  ಸರಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಆದೇಶಿಸಿದ್ದಾರೆ. ಈ 10 ಜಿಲ್ಲೆಗಳಲ್ಲಿ SARI ಮತ್ತು ILI (Influenza like illness) ಇದ್ದವರನ್ನು ಪರೀಕ್ಷಿಸಲು ಹೆಚ್ಚಿನ ಒತ್ತು.ಈ ಸಮಸ್ಯೆಗಳಿರುವ ಕನಿಷ್ಠ 100 ಜನರ ಸ್ಯಾಂಪಲ್ ಗಳನ್ನು ಪ್ರತಿದಿನ […]

ಮುಂದೆ ಓದಿ

960 ಕಿ.ಮೀ ಕ್ರಮಿಸಿ ಕ್ಯಾನ್ಸರ್ ರೋಗಿಗೆ ಸ್ಪಂದಿಸಿದ ಪೇದೆಗೆ ಅಭಿನಂದನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ನಗರದ ಮುಖ್ಯ ಪೇದೆಯೊಬ್ಬರು 960 ಕಿಮೀ ದೂರದವರೆಗೆ...

ಮುಂದೆ ಓದಿ

ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಸಹಾಯಕ್ಕೆ ಮನವಿ:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ರವರ ನೇತೃತ್ವದಲ್ಲಿ ರಂಗಭೂಮಿ ಹಿತೈಷಿ ಬಳಗವು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ...

ಮುಂದೆ ಓದಿ

ಆರೋಗ್ಯ ಸೇತು ಆ್ಯಪ್‌ಗೆ ದಾಖಲೆಯ ನೊಂದಣಿ

ಬೆಂಗಳೂರು: ಕರೋನಾ ವೈರಸ್‌ ಸಾಂಕ್ರಾಮಿಕದ ಕುರಿತಾಗಿ ಜನರಿಗೆ ಮಾಹಿತಿ ಹಾಗೂ ಕೋವಿಡ್‌-19 ಸೋಂಕಿತರನ್ನು ಟ್ರಾಕ್ ಮಾಡಲು ಸರಕಾರ ಇತ್ತೀಚಿಗಷ್ಟೆ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ....

ಮುಂದೆ ಓದಿ

24 ಗಂಟೆಗಳಲ್ಲಿ 44 ಜನರಿಗೆ ಕರೋನಾ!

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ...

ಮುಂದೆ ಓದಿ

ನಿಖಿಲ್ ಮದುವೆ: ಶುಭ ಹಾರೈಸಿದವರಿಗೆ ಎಚ್‌ಡಿಕೆ ಧನ್ಯವಾದ

ಬೆಂಗಳೂರು: ಲಾಕ್‌ಡೌನ್‌ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರ ವಿವಾಹ ಬಿಡದಿಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ನೆರವೇರಿದೆ. ಅಂತರ ಕಾಯ್ದುಕೊಳ್ಳದ ಬಗ್ಗೆ...

ಮುಂದೆ ಓದಿ

ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯ

ಬೆಂಗಳೂರು: ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಚಿವ ಡಾ. ನಾರಾಯಣ ಗೌಡ ಅವರು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಇಂದು...

ಮುಂದೆ ಓದಿ

ಆರೇಂಜ್ ಜೋನ್ ನಿಂದ ರೆಡ್ ಜೋನ್ ಗೆ ಬಳ್ಳಾರಿ ಜಿಲ್ಲೆ

6ರಿಂದ 13ಕ್ಕೇರಿದ ಸೋಂಕಿತರ ಸಂಖ್ಯೆ ಒಂದೇ ಕುಟುಂಬದ ಏಳು ಜನರಲ್ಲಿ ಕಾಣಿಸಿಕೊಂಡ ಮಹಾಮಾರಿ ಸೋಂಕು ಜಿಲ್ಲೆಯ ಜನರಲ್ಲಿ ಮತ್ತಷ್ಟು ಹೆಚ್ಚಿದ ಆತಂಕ ಲಾಕ್ ಡೌನ್ ಕಠಿಣವಾಗಿದ್ದರೂ ಜನರಲ್ಲಿ...

ಮುಂದೆ ಓದಿ

ಕರೋನಾ ಸಂಬಂಧ ತಜ್ಞರೊಂದಿಗೆ ಸಿಎಂ ಸಭೆ

ಕೊವೀಡ್ – 19ಕ್ಕೆ ಸಂಬಂಧಿಸಿದಂತೆ ಇಂದು ತಜ್ಞ ವೈದ್ಯರುಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಮುಖ್ಯಾಂಶಗಳು 1. ಕೋವಿಡ್ 19 ಪ್ರಕರಣಗಳು ಕಳೆದ ಮೂರು ದಿನಗಳಲ್ಲಿ...

ಮುಂದೆ ಓದಿ

ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು : ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಂದು ಮಾಹಿತಿ...

ಮುಂದೆ ಓದಿ