Saturday, 11th January 2025

ಶ್ರೀರಾಮುಲುರಿಂದ ಸಾಮಾಜಿಕ ಅಂತರ ಉಲ್ಲಂಘನೆ: ರಾಜೀನಾಮೆಗೆ ಕಾಂಗ್ರೆೆಸ್ ಆಗ್ರಹ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಾಮಾಜಿಕ ಅಂತರ ಉಲ್ಲಂಸಿರುವುದರಿಂದ ಅವರು ತಮ್ಮ ಸಚಿವ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆೆಸ್ ಆಗ್ರಹಿಸಿದೆ. ಜನ ಸಾಮಾನ್ಯರು ಹೆಚ್ಚಿಿನ ಜನ  ಸೇರಿಸಿ ಮದುವೆ ಮಾಡಿದರೆ ಪ್ರಕರಣ ದಾಖಲಿಸುತ್ತಾಾರೆ. ಊರಿಗೆ ಯಾರಾದರೂ ಹೋದರೆ ಕ್ವಾಾರಂಟೈನ್  ಮಾಡುತ್ತಾಾರೆ. ಮಾಜಿ ಮುಖ್ಯಮಂತ್ರಿಿಗಳು ಮದುವೆ ಮಾಡಿದರೆ ಹೆಚ್ಚು ಜನ ಸೇರಿಸಿದ್ದರು ಎಂದು  ಪ್ರಕರಣ ದಾಖಲಿಸುತ್ತಾಾರೆ. ಆದರೆ ಅವರದ್ದೇ ಸರಕಾರದ ಸಚಿವರು ಸಾಮಾಜಿಕ ಅಂತರ  ಉಲ್ಲಂಸಿ ಸಾವಿರಾರು ಜನರನ್ನು ಸೇರಿಸಿ ನದಿಗೆ ಬಾಗೀನ ಅರ್ಪಿಸಿದರೆ […]

ಮುಂದೆ ಓದಿ

ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

ದೆಹಲಿ: ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿಯ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪರಿಶೀಲಿಸಿದ್ದಾರೆ. ‘ಭಾರತದ ಪಶ್ಚಿಮ...

ಮುಂದೆ ಓದಿ

ಗೃಹ ಬಳಕೆ  ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ತಲೆ ಬಿಸಿ 

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕಳೆದ ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯವಸ್ತುಗಳ ಪೂರೈಕೆಯಲ್ಲಿ ಏರುಪೇರಾಗಿರುವುದರಿಂದ ಕೆಲವು ಅಗತ್ಯ ವಸ್ತುಗಳ ಬೆಲೆ ಶೇ.5 ರಿಂದ 10 ರಷ್ಟು ಏರಿಕೆಯಾಗಿದೆ....

ಮುಂದೆ ಓದಿ

ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್

ಬೆಂಗಳೂರು: ಬಂಡಾಯ ಸಭೆ ಹುಟ್ಟು ಹಾಕಿದ್ದೇ  ಮುರುಗೇಶ ನಿರಾಣಿ. ಇದೀಗ ಭಿನ್ನಮತೀಯರ ಜೊತೆ ನಾನಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಮುರುಗೇಶ ನಿರಾಣಿ ಮೇಲೆ ಉಮೇಶ್ ಕತ್ತಿ ಹಾಗೂ...

ಮುಂದೆ ಓದಿ

ಚಿತ್ರದುರ್ಗದ ಕೆಎಸ್‍ಆರ್ ಪಿ ಪೇದೆಗೆ ಕೋವಿಡ್ ಪಾಸಿಟೀವ್ ದೃಢ

ಚಿತ್ರದುರ್ಗದ ಕೆಎಸ್‍ಆರ್‍ಪಿ ಪೇದೆಗೆ ಕೋವಿಡ್ ಪಾಸಿಟೀವ್ ದೃಢ ಚಿತ್ರದುರ್ಗ ಚಿತ್ರದುರ್ಗ ತಾಲ್ಲೂಕು ಸೊಂಡೆಕೊಳ ಗ್ರಾಮದ ಕೆಎಸ್‍ಆರ್‍ಪಿ ನಲ್ಲಿ ಕಾರ್ಯ ನಿರ್ವಹಿಸುವ 27 ವರ್ಷದ ಪೇದೆಗೆ ಕೋವಿಡ್ ಸೋಂಕು...

ಮುಂದೆ ಓದಿ

ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ಮೋದಿಯವರ ಸಾಧನೆ : ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರದ ಎನ್‍ಡಿಎ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಯುವಕರಿಗೆ, ರೈತರು, ಕಾರ್ಮಿಕರಿಗೆ ಅನ್ಯಾಯ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ. ಕಳೆದ ಒಂದು...

ಮುಂದೆ ಓದಿ

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾಗಲಿದೆ : ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜಿನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದ...

ಮುಂದೆ ಓದಿ

ಲಾಕ್ ಡೌನ್ ಜನರನ್ನು ಅಸ್ಥಿರಗೊಳಿಸಿದೆ ಎಂದ ಸಾಕ್ಷಿ

ನವದೆಹಲಿ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವದಂತಿ ವಿಚಾರ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ...

ಮುಂದೆ ಓದಿ

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ

ನವದಹೆಲಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್‌ ಮತ್ತು ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳು ನಡೆಯುವ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೇ, ಭಾರತ ತಂಡ...

ಮುಂದೆ ಓದಿ

ತರಾತುರಿಯಲ್ಲಿ ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಟೆಂಡರ್  

 -ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್ ವಿಭಾಗಕ್ಕೆ ವರ್ಗಾವಣೆ  -ಅವ್ಯವಹಾರ ಬಗ್ಗೆ ಕಣ್ಮುಚ್ಚಿ  ಕುಳಿತ ಸರಕಾರ ವಿಶ್ವವಾಣಿ ವಿಶೇಷ ಬೆಂಗಳೂರು:  ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್...

ಮುಂದೆ ಓದಿ