Monday, 6th January 2025

ಕರೋನಾ ಭೀತಿ: ಕೈದಿಗಳ ಬಿಡುಗಡೆಗೆ ನಿರ್ಧಾರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಕರೋನಾ ಹರಡುವ ಭೀತಿಯಿಂದ  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಸದ್ಯ 4 ಸಾವಿರಕ್ಕೂ ಹೆಚ್ವು ಕೈದಿಗಳಿದ್ದಾರೆ. ಜೈಲಿನ ನಿಯಮ  ಪ್ರಕಾರ ಹಾಗೂ ಅಲ್ಲಿರುವ ವ್ಯವಸ್ಥೆಗೆ ಸುಮಾರು 2 ಸಾವಿರ ಮಂದಿ ಮಾತ್ರ ಇರಬಹುದಷ್ಟೇ. ಸದ್ಯ ಜೈಲಿನಲ್ಲಿಯೂ ಕೂಡ ಕರೋನಾ ಸೋಂಕು ಹರಡುವ‌ ಆತಂಕದಿಂದ 500- 600 ಮಂದಿಯನ್ನು ರಿಲೀಸ್ ಮಾಡಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಬಾಕ್ಸ್…. ಯಾರಿಗೆಲ್ಲಾ ಬಿಡುಗಡೆ ಭಾಗ್ಯ? ಸಣ್ಣ ಪುಟ್ಟ ಕಳ್ಳತನ, ಸುಲಿಗೆ, […]

ಮುಂದೆ ಓದಿ

ಕರೊನ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ

ಬೆಂಗಳೂರು : ಕೆಪಿಸಿಸಿ ಆರಂಭಿಸಿರುವ ಕರೊನ ಪರಿಹಾರ ನಿಧಿಗೆ ವೈಯಕ್ತಿಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವಂತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ವಿಧಾನಸಭೆಯ...

ಮುಂದೆ ಓದಿ

700 ವೆಂಟಿಲೇಟರ್ ಒದಗಿಸಲು ಕ್ರಮ: ಶ್ರೀರಾಮುಲು

  ವಿಶ್ಚವಾಣಿ ಸುದ್ದಿಮನೆ, ಬಳ್ಳಾರಿ ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದು ಗಮನದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ...

ಮುಂದೆ ಓದಿ

ಬಳ್ಳಾರಿಯಲ್ಲಿ ಸೋಂಕು ತಡೆಗೆ ಕ್ರಮ ಕೈಗೊಳ್ಳಿ: ಡಿಸಿಎಂ ಸವದಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ನಮ್ಮ ಸರಕಾರ ಈಗಾಗಲೇ ಸಾಕಷ್ಟು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಬಳ್ಳಾರಿ ಜಿಲ್ಲೆಯ 3 ವ್ಯಕ್ತಿಗಳಲ್ಲಿ ಕರೋನಾ ಸೋಂಕು ದೃಢಪಟ್ಟಿ ರುವುದರಿಂದ ನಿನ್ನೆಯಿಂದ...

ಮುಂದೆ ಓದಿ

ಕರೋನಾ ನಿಯಂತ್ರಣ ಸೇವೆಯಲ್ಲಿರುವ ಸಿಬ್ಬಂದಿಯ ಕಾಳಜಿ ವಹಿಸಿ- ಜಗದೀಶ್ ಶೆಟ್ಟರ್

ಧಾರವಾಡ: ಕರೊನಾ ವೈರಸ್ ತಡೆಯಲು ಸರಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಆಡಳಿತದ ವಿವಿಧ ಅಗತ್ಯ ಸೇವೆಯಲ್ಲಿರುವ ಇಲಾಖೆಗಳ...

ಮುಂದೆ ಓದಿ

ಕರೋನಾ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗಳು ಮೀಸಲು

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲ ಆಸ್ಪತ್ರೆಗಳನ್ನು ಕರೋನಾ ಸೋಂಕಿತರು ಹಾಗೂ ಶಂಕಿತರಿಗಾಗಿಯೇ ಮೀಸಲಿಡಲು ಸಲುವಾಗಿ ಸರಕಾರ ಮಹತ್ವದ ಆದೇಶ ಹೊರಡಿಸಿದೆ....

ಮುಂದೆ ಓದಿ

ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಲು ಎಚ್.ಡಿ.ಕೆ ಸಲಹೆ

ಬೆಂಗಳೂರು: ಕರೋನಾ ವೈರಸ್ ರೋಗ ತಡೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ...

ಮುಂದೆ ಓದಿ

ಬಿಸಿಲು ನಾಡು ಬಳ್ಳಾರಿಗೆ ಕಾಲಿಟ್ಟ ಕರೋನಾ

ವಿಶ್ವ ವಾಣಿ ಸುದ್ದಿಮನೆ. ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ 3ನಿವಾಸಿಗಳಿಗೆ ಕರೊನಾ ಸೊಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸೋಮವಾರ ಸಂಜೆ 7:30ಕ್ಕೆ ವರದಿ ಬಂದಿದ್ದು, ಮೂರು ಜನರಿಗೆ...

ಮುಂದೆ ಓದಿ

ಕೇಂದ್ರ ಆರೋಗ್ಯ ಸಚಿವರ ಜತೆ ಶ್ರೀ ರಾಮುಲು ಚರ್ಚೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ದ್ರ ಸಚಿವರಾದ ಶ್ರೀ ಹರ್ಷವರ್ಧನ್ ಅವರು ಈಗ ತಾನೆ ಆರೋಗ್ಯ ಸಚಿವರಾದ ಶ್ರೀ ಬಿ. ಶ್ರೀ ರಾಮುಲು ಅವರಿಗೆ ಕರೆ ಮಾಡಿದ್ದರು. ರಾಜ್ಯದಲ್ಲಿ...

ಮುಂದೆ ಓದಿ

ಬೀದಿಗೆ ಬಂದವರಿಗೆ ಪೊಲೀಸರಿಂದ ಮಂಗಳಾರತಿ

ವಿಶ್ವವಾಣಿ ಸುದ್ದಿಮನೆ ವಿಜಯಪುರ: ಕರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಭಾರತ ಕಳೆದ ಮಾ.೨೪ ರಿಂದ ಲಾಕ್ ಡೌನ್ ಆಗಿದೆ. ಆದರೂ ಇದನ್ನು ಇದನ್ನು ಉಲ್ಲಂಘಿಸಿ ನಡೆದವರಿಗೆ ನಗರ...

ಮುಂದೆ ಓದಿ