Thursday, 21st November 2024

Vastu Tips

Vastu Tips: ನವರಾತ್ರಿಯಲ್ಲಿ ಪಾಲಿಸಬೇಕಾದ ವಾಸ್ತು ನಿಯಮಗಳು

ನವರಾತ್ರಿಯಲ್ಲಿ ಧನಾತ್ಮಕ ಶಕ್ತಿಯೊಂದಿಗೆ ಸಮೃದ್ಧಿಯನ್ನು ಪಡೆಯಲು ಮತ್ತು ಬದುಕಿನಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಲು ಜೀವನದಲ್ಲಿ ಕೆಲವು ವಾಸ್ತು ನಿಯಮಗಳನ್ನು (Vastu Tips) ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ.

ಮುಂದೆ ಓದಿ

Vastu Tips

Vastu Tips: ಸಂಪತ್ತು, ಸಂತೋಷವನ್ನೂ ತರಬಲ್ಲದು ಗೋಡೆ ಗಡಿಯಾರ!

ಮನೆ, ಕಚೇರಿ, ಸ್ವಂತ ಅಂಗಡಿಗಳಲ್ಲಿ ಗೋಡೆಯ ಗಡಿಯಾರದ ಸರಿಯಾದ ಸ್ಥಾನ ಮತ್ತು ವೈಶಿಷ್ಟ್ಯಗಳು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಹೀಗಾಗಿ ಗೋಡೆ ಗಡಿಯಾರ...

ಮುಂದೆ ಓದಿ

Vastu Tips

Vastu Tips: ವಾಸ್ತು ನಿಯಮ ಪಾಲಿಸಿ, ಮನೆಯಲ್ಲಿ ಸಂಪತ್ತನ್ನು ವೃದ್ಧಿಸಿ!

ಮನೆ ಅಥವಾ ಕಚೇರಿಯಲ್ಲಿ ವಾಸ್ತು ತತ್ತ್ವಗಳನ್ನು (Vastu Tips) ಅಳವಡಿಸಿಕೊಳ್ಳುವುದು ಜೀವನದಲ್ಲಿ ಸಂಪತ್ತು, ಯಶಸ್ಸು ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಶಕ್ತಿಯು ಮುಕ್ತವಾಗಿ ಹರಿಯುವ...

ಮುಂದೆ ಓದಿ

Vastu Tips

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ತರುತ್ತದೆ ಆಮೆಯ ಶಕ್ತಿ!

ಸಂಪತ್ತು, ಆರೋಗ್ಯ ಅಥವಾ ಖ್ಯಾತಿ, ಜೀವನದ ಹಲವು ಕ್ಷೇತ್ರಗಳಲ್ಲಿನ ವಾಸ್ತುಗಳ (Vastu Tips) ಸುಧಾರಣೆಗೆ ಆಮೆಯನ್ನು ಹೇಗೆ ಬಳಸುವುದು ಎಂಬುದರ ಕುರಿತು ಹೆಸರಾಂತ ವಾಸ್ತು ಶಾಸ್ತ್ರಜ್ಞರಾದ...

ಮುಂದೆ ಓದಿ

Vastu Tips
Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಒಳ್ಳೆಯದು?

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇರಿಸುವುದರಿಂದ ಮನೆಗೆ ಧನಾತ್ಮಕ ಶಕ್ತಿ ತುಂಬುತ್ತದೆ. ಇದು ಮನೆಯ ಮತ್ತು ಮನೆ ಮಂದಿಯ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆರ್ಥಿಕ...

ಮುಂದೆ ಓದಿ

Vastu Tips
Vastu Tips: ಬುದ್ಧನ ಪ್ರತಿಮೆ ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನ?

ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದು ಕೇವಲ ಶಾಂತಿ ಮತ್ತು ಸೌಂದರ್ಯದ ಸಂಕೇತವಲ್ಲ. ಇದು ವಾಸಸ್ಥಳದ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಬುದ್ಧನ ಪ್ರತಿಮೆಯು ಮನಸ್ಸು, ಭಾವನೆಗಳ ಸ್ಥಿರತೆಗೆ,...

ಮುಂದೆ ಓದಿ

Vastu Tips
Vastu Tips: ಪೊರಕೆಯನ್ನು ಎಲ್ಲೆಂದರಲ್ಲಿ ಇಟ್ಟರೆ ಕಾಡಲಿದೆ ದಾರಿದ್ರ್ಯ!

ಮನೆ ಸ್ವಚ್ಛಗೊಳಿಸಲು ಬಳಸುವ ಪೊರಕೆಯನ್ನು ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಹೆಚ್ಚಿಸಿಕೊಳ್ಳಬಹುದು. ಆ ದಿಕ್ಕು ಯಾವುದು, ಪೊರಕೆಯನ್ನು ಬಳಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು...

ಮುಂದೆ ಓದಿ

perfume
Vastu Tips: ಪರ್ಫ್ಯೂಮ್‌ ಗಿಫ್ಟ್‌ ಕೊಡಬಾರದು; ಅದಕ್ಕೂ ಒಂದು ಕಾರಣವಿದೆ ಗೊತ್ತಾ?

ಸ್ನೇಹಿತರು, ಸಂಬಂಧಿಗಳು, ಬಂಧುಗಳಿಗೆ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಲೇಬಾರದು ಎನ್ನುತ್ತಾರೆ ವಾಸ್ತು (Vastu Tips) ಶಾಸ್ತ್ರಜ್ಞರಾದ ಪೂಜಾ ಭಲ್ಲಾ. ಯಾಕೆಂದರೆ ಇದು ಸಂಬಂಧಗಳು ಮತ್ತು ವೈಯಕ್ತಿಕ ಯೋಗಕ್ಷೇಮದ...

ಮುಂದೆ ಓದಿ

Vastu Tips
Vastu Tips: ನಿದ್ರೆಯ ಗುಣಮಟ್ಟ ಹೆಚ್ಚಿಸಲು ವಾಸ್ತು ಶಾಸ್ತ್ರದಲ್ಲಿ ಏನಿದೆ ಉಪಾಯ?

ಮಲಗುವ ಕೋಣೆಯಲ್ಲಿ ನಿದ್ರೆಯ ಗುಣಮಟ್ಟ ಹೆಚ್ಚಿಸಲು ವಾಸ್ತು ಶಾಸ್ತ್ರವು (Vastu Tips) ಹಲವು ದಾರಿಗಳನ್ನು ತೋರಿದೆ. ನಿದ್ರೆಯ ಗುಣಮಟ್ಟ ಹೆಚ್ಚಿದರೆ ಹೆಚ್ಚು ಆರೋಗ್ಯವಾಗಿ ಇರಬಹುದು. ವಾಸ್ತು ನೀಡಿರುವ...

ಮುಂದೆ ಓದಿ

Vastu Tips
Vastu Tips: ದೀಪ ಬೆಳಗಿಸಿ ಮನೆಯೊಳಗೆ ಸಂತೋಷವನ್ನು ಸ್ವಾಗತಿಸಿ

ಮನೆಯನ್ನು ಬೆಳಗಿಸುವ ಏಕೈಕ ಅಂಶವೆಂದರೆ ಬೆಳಕು. ಉತ್ತಮವಾದ ಬೆಳಕಿನೊಂದಿಗೆ ಮನೆಯನ್ನು ಬೆಳಗಿಸಿದರೆ ಮನೆ ಸಂತೋಷದ ಗೂಡಾಗುತ್ತದೆ. ಮನೆಯಲ್ಲಿ ದೀಪಗಳನ್ನು ಇಡುವುದು ಸಾಕಷ್ಟು ಪ್ರಯೋಜನಕಾರಿ ಎನ್ನುತ್ತದೆ ವಾಸ್ತು ನಿಯಮ...

ಮುಂದೆ ಓದಿ