Friday, 22nd November 2024

Vishwavani Impact: ಬೆಳ್ಳಾವಿ ಸರಕಾರಿ ಪದವಿ ಕಾಲೇಜು ಅಭಿವೃದ್ಧಿಗೆ 5 ಕೋಟಿ

ವಿಶ್ವವಾಣಿ ವರದಿ ಫಲಶ್ರುತಿ ರಂಗನಾಥ ಕೆ.ಮರಡಿ ತುಮಕೂರು: ಕಟ್ಟಡದ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ ಬೆಳ್ಳಾವಿ ಸರಕಾರಿ ಪದವಿ ಕಾಲೇಜು ಅಭಿವೃದ್ಧಿ ಗೆ ಸರಕಾರ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬೆಳ್ಳಾವಿ ಪದವಿ ಕಾಲೇಜಿನಲ್ಲಿ ಟೆಂಟ್ ಪಾಠ, ಸಭಾಂಗಣ , ಶೌಚಾಲಯ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟ ಗೊಂಡಿತ್ತು. ಪರಿಣಾಮವಾಗಿ ಶಾಸಕ ಸುರೇಶ್ ಗೌಡ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳನ್ನು ಪರಿಶೀಲಿಸಿ, ತಿಮ್ಲಾಪುರದ ಬಳಿ ಕಾಲೇಜು ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಮಂಜೂರು ಮಾಡಿಸಿ, ಅನುದಾನಕ್ಕಾಗಿ […]

ಮುಂದೆ ಓದಿ

Vishwavani Impact: ವನ ಸಂರಕ್ಷಣೆಗೆ ಸೂಕ್ತ ಕ್ರಮ

ವಿಶ್ವವಾಣಿ ಪತ್ರಿಕೆಯ ವರದಿಗೆ ಸ್ಪಂದಿಸಿದ ಸರಕಾರ ಬೆಂಗಳೂರು: ಬಸವಕಲ್ಯಾಣದ ಹರಳಯ್ಯ ವೃತ್ತದ ಪಕ್ಕದಲ್ಲಿರುವ ಬಸವ ವನ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ ಎಂಬ...

ಮುಂದೆ ಓದಿ

‌Vishwavani Impact: ವೈ.ಎನ್.ಹೊಸಕೋಟೆ ಆರೋಗ್ಯ ಕೇಂದ್ರಕ್ಕೆ ಕಾಯಂ ಆಂಬ್ಯುಲೆನ್ಸ್

ತಂದೆ ಮೃತದೇಹ ಬೈಕ್‌ನಲ್ಲಿ ಸಾಗಾಟದ ಬಗ್ಗೆ ವರದಿ ಮಾಡಿದ್ದ ವಿಶ್ವವಾಣಿ ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆಕಾಯಂ ಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆ...

ಮುಂದೆ ಓದಿ

Vishwavani Impact: ಕುಡಿಯುವ ನೀರಿನ ಬವಣೆ ನೀಗಿಸಿದ ಅಭಿವೃದ್ಧಿ ಅಧಿಕಾರಿಗಳು

ಗ್ರಾಮದಲ್ಲಿ ಭರದಿಂದ ಸಾಗಿದ ಸ್ವಚ್ಛತೆ ಕಾರ್ಯ ಚಿತ್ತಾಪುರ: ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಗ್ರಾಮದಲ್ಲಿನ ಚರಂಡಿಗಳು...

ಮುಂದೆ ಓದಿ

ಮುಡಾ ಹಗರಣ: ತನಿಖೆಗೆ ಆದೇಶ

ವಿಶ್ವವಾಣಿ ಫಲಶೃತಿ ಮುಡಾ ಆಯುಕ್ತ, ಕಾರ್ಯದರ್ಶಿ, ಎಇಇ ಎತ್ತಂಗಡಿ, ೫೦:೫೦ ನಿವೇಶನ ಹಂಚಿಕೆಗೆ ತಡೆ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬಹುಕೋಟಿ ನಿವೇಶನ ಹಂಚಿಕೆ ಹಗರಣಕ್ಕೆ...

ಮುಂದೆ ಓದಿ

ಪಾಚಿಗಟ್ಟಿದ ವ್ಯವಸ್ಥೆಗೆ ಭಟ್ಟರ ಪೋಸ್ಟ್ ಬಿಸಿ !

ನಿರ್ಲಕ್ಷ್ಯಕ್ಕೊಳಗಾಗಿದ್ದ ವಿಷ್ಣು ಸ್ಮಾರಕ ಸ್ವಚ್ಛ ಮಾಡಿದ ಅಧಿಕಾರಿಗಳು ವಿಶ್ವವಾಣಿ ಪ್ರಧಾನ ಸಂಪಾದಕರ ಪೋಸ್ಟ್‌ನಿಂದ ಎಚ್ಚೆತ್ತ ಅಧಿಕಾರಿವರ್ಗ ಒಂದೇ ದಿನದಲ್ಲಿ ವಿಷ್ಣು ಸ್ಮಾರಕಕ್ಕೆ ಕಾಯಕಲ್ಪ ಸಾಮಾಜಿಕ ಮಾಧ್ಯಮಗಳ ಪರಿಣಾಮಕ್ಕೆ...

ಮುಂದೆ ಓದಿ

ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬಾರ್ನ್ ರಾಜೀನಾಮೆ

ಪ್ಯಾರಿಸ್: ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬಾರ್ನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಯುರೋಪಿಯನ್ ಚುನಾವಣೆಗೆ ಮುಂಚಿತವಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ಉನ್ನತ...

ಮುಂದೆ ಓದಿ

ಇಸ್ಪೀಟ್:  ಗ್ರಾಪಂ ಸದಸ್ಯರು ಅಂದರ್

ತುಮಕೂರು: ಇಸ್ಪೀಟ್ ಆಡಿಸಲು ಹೋಗಿ ಗ್ರಾಪಂ ಸದಸ್ಯರೇ ಅಂದರ್ ಆಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿರುವ ವಿ.ಡಿ.ರಾಜಣ್ಣ, ಕುಮಾರ್...

ಮುಂದೆ ಓದಿ

ಅನಾಥ ಬಾಲಕಿ ಪ್ರಕರಣ: ಮೂವರು ಪೊಲೀಸರು ಅಮಾನತು 

ತುಮಕೂರು: 7 ವರ್ಷದ ಭಿಕ್ಷೆ ಬೇಡುವ ಅನಾಥ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು...

ಮುಂದೆ ಓದಿ

ಎಸಿ ಕಚೇರಿಗೆ ಯುಪಿಎಸ್ ಭಾಗ್ಯ

ತುಮಕೂರು: ಉಪವಿಭಾಗಾಧಿಕಾರಿ ಕಚೇರಿಗೆ ಯುಪಿಎಸ್ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಪತ್ರಿಕೆಯಲ್ಲಿ ಲೋಡ್ ಶೆಡ್ಡಿಂಗ್ : ಮೊಬೈಲ್ ಬೆಳಕಲ್ಲಿ ನಡೆದ ಕಲಾಪ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು....

ಮುಂದೆ ಓದಿ