ಪಾವಗಡ :ತಾಲೂಕಿನ ಕೊಟಗುಡ್ಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ.ಹೆಚ್.ಓ.ಮಂಜುನಾಥ್ ಗುರುವಾರ ಬೇಟಿ ನೀಡಿ ಮಾಹಿತಿ ಪಡೆದು ತಕ್ಷಣವೇ ಡಾ.ರಾಮಾಂಜಿನಪ್ಪ ವೈದ್ಯರಿಗೆ ನಾಗಲಮಡಿಕೆ ಹೋಬಳಿಯ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ನಂತರ ಸ್ಥಳೀಯರ ಅವರಿಗೆ ಬೇರೆಡೆಗೆ ವರ್ಗಾವಣೆ ಮಾಡುವ ಬದಲು ಕೆಲಸದಿಂದ ವಜಾ ಮಾಡಬೇಕು ಇಲ್ಲದಿದ್ದರೆ ಇಲ್ಲಿ ನಡೆದು ಕೊಂಡ ರೀತಿಯಲ್ಲಿ ಅಲ್ಲಿ ಸಹ ನಡೆದುಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಸ್ಥಳೀಯರು ಡಿಎಚ್ಒ ಮಂಜುನಾಥ್ ಅಉ ತಿಳಿಸಿದರು. ನಂತರ ಡಿಹೆಚ್ಓ ಮಂಜುನಾಥ್ ಮಾತನಾಡಿ, […]
ಕಾಡುಗೊಲ್ಲರಿಗೆ ಅರಿವು: ಊರಾಚೆ ಗುಡಿಸಲಿನಲ್ಲಿದ್ದ ಬಾಣಂತಿ ಮನೆಗೆ ತುಮಕೂರು: ಮೌಢ್ಯತೆಯ ನೆಪವೊಡ್ಡಿ ಊರಾಚೆಯಿದ್ದ ಬಾಣಂತಿಯನ್ನು ಮನೆಗೆ ಸೇರಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರುವ ಘಟನೆ ತಾಲೂಕಿನ ಬೆಳ್ಳಾವಿ...
ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಇಂದಿರಾಗಾಂಧಿ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಜಿಲ್ಲಾ ಬಿಸಿಎಂ ಅಧಿಕಾರಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. 126 ನರ್ಸಿಂಗ್ ವಿದ್ಯಾರ್ಥಿನಿಯರು...
ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬೀಳುವ ಹಂತದಲ್ಲಿದ್ದ ಸಿಗ್ನಲ್ ಕಂಬವನ್ನು ತೆರವು ಗೊಳಿಸಲಾಗಿದೆ. ಕಂಬ ತೆರವುಗೊಳಿಸಿ, ಅನಾಹುತ ತಪ್ಪಿಸಿ ಎಂಬ ಶರ್ಷಿಕೆಯಡಿ ವರದಿ ಪ್ರಕಟಗೊಂಡಿದ್ದ ಪರಿಣಾಮವಾಗಿ...
ಜಯದೇವ ನಿರ್ದೇಶಕ ಹುದ್ದೆ ಬೆಂಗಳೂರು: ಹೆಸರಾಂತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಮುಂದುವರಿಸಿ ಸರಕಾರ ಆದೇಶಿಸಿದೆ. ಮಂಜುನಾಥ್ ಅವಧಿ...
ವಿಶ್ವವಾಣಿ ಪತ್ರಿಕೆ ವರದಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಕಾರಟಗಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಅವರನ್ನು...
ಗೊಂದಲ ಬಗ್ಗೆ ವರದಿ ಪ್ರಕಟಿಸಿದ್ದ ವಿಶ್ವವಾಣಿ ಪರಿಷ್ಕೃತ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ ಕೆಇಎ ಬೆಂಗಳೂರು: ಎಂ.ಡಿ. ಸೀಟುಗಳಿಗೆ ನಡೆಸಿದ್ದ ಪಿ.ಜಿ. ನೀಟ್ನ ಸೀಟ್ ಮ್ಯಾಟ್ರಿಕ್ಸ್ ಬಗ್ಗೆ...
ವಿಶ್ವವಾಣಿ ವರದಿ ಪರಿಣಾಮ ವಿಶೇಷ ಅಧಿಕಾರಿ ವಿರುದ್ಧ ಶೀಘ್ರವೇ ತನಿಖೆ, ಜಾಂಡಾ ಹೂಡಿದ ಜೈಲು ಅಧಿಕಾರಿಗಳ ಎತ್ತಂಗಡಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...
ವಿಶ್ವವಾಣಿ ವರದಿ ಪರಿಣಾಮ ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ಕೃಷಿ ಅಧಿಕಾರಿಗಳಿಂದ ಬೀಗ ಬೆರಕೆ ಗೊಬ್ಬರ ಪೂರೈಕೆ ಆರೋಪ ಮಂಡ್ಯ: ನಕಲಿ ಆರ್ಗ್ಯಾನಿಕ್ ರಸಗೊಬ್ಬರ ತಯಾರಿಕಾ ಕಾರ್ಖಾನೆಯನ್ನು ಸೀಜ್...
(ವಿಶ್ವವಾಣಿ ವರದಿ ಪರಿಣಾಮ) ತುಮಕೂರು: ಚಾಲಕರೊಬ್ಬರಿಂದ ಪೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಗುಬ್ಬಿ ತಾಲೂಕಿನ ಎಂ.ಹೆಚ್. ಪಟ್ಟಣ...