ವಿ.ಸೋಮಣ್ಣ, ಸಚಿವರು, ಕರ್ನಾಟಕ ಸರ್ಕಾರ ‘ನರೇಂದ್ರಮೋದಿ’ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಮ್ಯಾಜಿಕ್ ಮಾಡಿದ ಹೆಸರು. ’ನರೇಂದ್ರ ಮೋದಿ’ ಹೆಸರಿನಲ್ಲಿ ಭಾರತವಷ್ಟೇ ಅಲ್ಲದೆ ವಿಶ್ವದಲ್ಲೂ ಬ್ರಾಂಡ್ ಕ್ರಿಯೇಟ್ ಆಗಿದೆ. ದೃಢ ಸಂಕಲ್ಪ, ಇಚ್ಛಾಶಕ್ತಿ, ದಿಟ್ಟ ನಿರ್ಧಾರ, ವೈರಿಯ ಮನೆಗೆ ನುಗ್ಗಿ ಹೊಡೆಯುವಂತಹ ಆಕ್ರಮಣಕಾರಿ ಪ್ರವೃತ್ತಿ, ಚಾಣಾಕ್ಷತೆ, ಧೈರ್ಯ, ದಿಟ್ಟತನ, ಮಾತುಗಾರಿಕೆ, ತಂತ್ರಗಾರಿಕೆ, ವಿಶ್ವಾಸಾರ್ಹತೆ, ಎಷ್ಟೇ ಕಠಿಣ ವಾಗಿದ್ರೂ ಹಿಡಿದ ಕೆಲಸವನ್ನು ಬಿಡದೆ ಮಾಡುವ ದೃಢ ಸಂಕಲ್ಪ. ಇದೇ ಮೋದಿ ಅನ್ನೋ ನಾಯಕ ೧೩೦ಕೋಟಿ ಭಾರತೀಯರಲ್ಲಿ ಹೊಸ ಭರವಸೆ ಮೂಡಲು […]
ಯಕ್ಷಗಾನ ಕರಾವಳಿಯಲ್ಲಿ ನಿತ್ಯ ಮಲ್ಲಿಗೆಯಾದರೂ, ಕರ್ನಾಟಕದ ಇತರ ಭಾಗಗಳಿಗಿನ್ನೂ ಪರಿಚಿತ ವಲ್ಲ. ಆ ಹಿನ್ನೆಲೆ ಯಲ್ಲಿ ಸುಮಾರು 08 ವರ್ಷಗಳಿಂದ ಯಕ್ಷಗಾನದ ಪಾತ್ರ ಮಾಡುತ್ತಿರುವ ಪವನ್ ಕುಮಾರ್...
ಸಂದರ್ಶನ: ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷ ಸಂಘಟನೆ ಮತ್ತು ಆ ಭಾಗದ ಕಾರ್ಯಕರ್ತರಿಗೆ...
ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷ ಸಂಘಟನೆ ಮತ್ತು ಆ ಭಾಗದ ಕಾರ್ಯಕರ್ತರಿಗೆ ಪಕ್ಷದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಸಿದ್ಧತೆಯನ್ನು...
ಸತ್ಯಮೇವ ಜಯತೆ – ಭಾಗ ೬೯ ಶಂಕರ್ ಬಿದರಿ ಭಾರತದ ಇತಿಹಾಸದಲ್ಲಿ, ಮಧ್ಯ ಭಾರತದಲ್ಲಿ ೧೮ನೇ ಶತಮಾನದಲ್ಲಿ, ಪಿಂಡಾರಿಗಳ ಹಾವಳಿ, ನಂತರದ ದಿನಗಳಲ್ಲಿ ಚಂಬಲ್ ಕಣಿವೆ ಡಕಾಯಿತರ...
ಕ್ಯಾಪ್ಟನ್ ವಿಶ್ವೇಶ್ವರ ಭಟ್ ಅವರೊಂದಿಗೆ ನಿಮಗಾಗಿ ಕಾದಿರುತ್ತೇವೆ ಅಂದೊಮ್ಮೆ ಬೆಳ್ಳಂಬೆಳ್ಳಗ್ಗೆ ವಿಶ್ವೇಶ್ವರ ಭಟ್ಟರು ಕರೆ ಮಾಡಿ ‘ಕ್ಲಬ್ ಹೌಸ್‌ಮಾಡೋಣ್ವಾ’ ಅಂದರು. ಕಾಸ್ಮೋಪಾಲಿಟಿನ್ ಕ್ಲಬ್, ರೇಸ್‌ಕ್ಲಬ್, ಗಾಲ್ ಕ್ಲಬ್,...
ಪವನ್ ಕುಮಾರ್ ಆಚಾರ್ಯ ಯಕ್ಷಗಾನ ಕರಾವಳಿ ಜನರ ಬದುಕಿನ ಅವಿಭಾಜ್ಯ ಅಂಗ. ದಿನವೂ ಯಕ್ಷಗಾನದ ಹೊಸದೊಂದು ಪಾತ್ರದೊಳಗೆ ತಾನಾಗುವುದು ಅಷ್ಟು ಸುಲಭವಲ್ಲ. ತನ್ನೆಲ್ಲ ದುಃಖ ದುಮ್ಮಾನ ಅವಿತಿಟ್ಟು...
ತಾನು ಎತ್ತರವಿಲ್ಲ, ಬೆಗ್ಗಿಲ್ಲ, ಸುಂದರವಾಗಿಲ್ಲ ಎಂದು ಕೀಳರಿಮೆ ಬೆಳೆಸಿಕೊಂಡ, ಜೀವನೋತ್ಸಾಹವನ್ನೇ ಕಳೆದುಕೊಂಡ ಎಷ್ಟೋ ಯುವ ಮನಸ್ಸುಗಳನ್ನು ನೋಡಿರು ತ್ತೇವೆ. ಆರೋಗ್ಯವಂತರಾಗಿ ಜನಸಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಂಗಾಗಳನ್ನೇ...
ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ. ವಿಶ್ವದಲ್ಲೇ ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಗಳ ಪೈಕಿ ಶ್ವಾಸಕೋಶ ಕ್ಯಾನ್ಸರ್ ಕೂಡ ಒಂದು. ಇತರೆ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಶ್ವಾಸಕೋಶ ಕ್ಯಾನ್ಸರ್‌ನ...
ಇಂದು ವಿಶ್ವ ಹೆಪಟೈಟಿಸ್ ದಿನ. ಹೆಪಟೈಟಿಸ್ ಎ ಇದು ಇಂದು ನೆನ್ನೆಯ ಕಾಯಿಲೆಯಲ್ಲ. ಸುಮಾರು 5,000 ವರ್ಷಗಳ ಹಿಂದೆ ಚೀನಾದಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಅಂದಿನಿಂದ, ವಿಶೇಷವಾಗಿ...