Monday, 25th November 2024

ವಿಶ್ವ ತಂಬಾಕು ರಹಿತ ದಿನ: ಧೂಮಪಾನ ಬಿಡಲು ಇಲ್ಲಿವೆ 10 ಮಾರ್ಗಗಳು…

ಡಾ. ಶಾಲಿನಿ ಜೋಶಿ – ಹಿರಿಯ ಸಲಹೆಗಾರರು, ಆಂತರಿಕೆ ಔಷಧ ಫೋರ್ಟಿಸ್ ಆಸ್ಪತ್ರೆ, ಇಂದು ವಿಶ್ವ ತಂಬಾಕು ರಹಿತ ದಿನ. ಬಹುತೇಕ ಜನರು ಧೂಮಪಾನಕ್ಕೆ ದಾಸರಾಗಿರುತ್ತಾರೆ. ತಮ್ಮಲ್ಲಿರುವ ಒತ್ತಡವನ್ನು ನಿವಾರಿಸಿಕೊಳ್ಳಲು ಧೂಮಪಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಇದು ಕಾಲಕ್ರಮೇಣ ತಮ್ಮ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರಲಿದೆ, ಇದು ಪ್ರಾಣಕ್ಕೂ ಕುತ್ತು ತರಬಹುದು. ಹೀಗಾಗಿ ಧೂಮಪಾನ ಬಿಡುವುದು ಅತ್ಯಂತ ಅವಶ್ಯಕ. ಆದರೆ ಬಹುತೇಕರಿಗೆ ಇದನ್ನು ಬಿಡುವುದೇ ದೊಡ್ಡ ತಲೆನೋವಾಗಿದೆ. ಒಮ್ಮೆ ಇದರ ವ್ಯಸನಕ್ಕೆ ಒಳಗಾದರೆ ಬಿಡುವ ಮಾರ್ಗ ಕಷ್ಟವೇ […]

ಮುಂದೆ ಓದಿ

ಶೃಂಗೇರಿ ಶ್ರೀಗಳನ್ನು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿಸಬಾರದಿತ್ತು !

ಜಯವೀರ ವಿಕ್ರಮ್ ಸಂಪತ್ ಗೌಡ ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ...

ಮುಂದೆ ಓದಿ

ಹೆಡಗೇವಾರರ ಬಗೆಗೇಕೆ ಈ ಪರಿಯ WAR ?

ವಿಶ್ವವಾಣಿ ಕಾಳಜಿ: ವಿನಯ್ ಖಾನ್ ಇತಿಹಾಸದ ಪಾಠ ಕಲಿಯುವುದಕ್ಕಿಂತ ಇತಿಹಾಸದಿಂದ ನಾವು ಕಲಿಯುವ ಪಾಠ ಮುಖ್ಯ! ಅಷ್ಟಕ್ಕೂ ಪಠ್ಯವೇ ಇನ್ನೂ ಮುದ್ರಣವಾಗಿಲ್ಲವಲ್ಲ? ಹೆಡಗೇವಾರರ ಭಾಷಣವನ್ನು ಪಠ್ಯದಲ್ಲಿ ಅಳವಡಿಕೆಯಾಗಿದೆ ಎಂಬುದಕ್ಕೇ...

ಮುಂದೆ ಓದಿ

ಹಣದ ತುರ್ತು ಆವಶ್ಯಕತೆಗೆ ಅತ್ಯುತ್ತಮ ಆಯ್ಕೆ, ಚಿನ್ನದ ಸಾಲ.!

ಭಾರತೀಯರ ಪಾಲಿಗೆ ಚಿನ್ನದ ಬಾಂಧವ್ಯವು ಯುಗಯುಗಾಂತರಗಳಿಂದ ಅಪ್ಯಾಯಮಾನವಾಗಿದೆ. ಭಾರತೀಯ ಸಂಸ್ಕೃತಿಯ ಅಂಗವಾಗಿದೆ ಈ ಹಳದಿ ಅಮೂಲ್ಯ ಲೋಹ. ನಾನಾ ವಡವೆ ಆಭರಣಗಳಿಂದ ಅಲಂಕೃತವಾದ ಅಬಾಲವೃದ್ದರಿಂದ ತುಂಬಿದ ಕುಟುಂಬಗಳ...

ಮುಂದೆ ಓದಿ

ಅರ್ಬುದರೋಗ ಕುರಿತು ಅರಿವು

ಲೇಖನ ಮಾಲೆ – 02 ಡಾ.ಶಿವಕುಮಾರ್ ಉಪ್ಪಳ ಅರ್ಬುದರೋಗ ತಜ್ಙ ಮತ್ತು ಶಸ್ತ್ರ ಚಿಕಿತ್ಸಕ ಬೆಂಗಳೂರು ಅರ್ಬುದರೋಗ ವೈದ್ಯರ ಜೊತೆಗೆ ಅರ್ಬುದ ರೋಗ ಕುರಿತು ಸಮಾಲೋಚನೆ –...

ಮುಂದೆ ಓದಿ

ವಿಶ್ವ ಅಂಡಾಶಯದ ಕ್ಯಾನ್ಸರ್ ದಿನ – ಅಂಡಾಶಯ ಕ್ಯಾನ್ಸರ್‌ ಬಗ್ಗೆ ನಿಮಗೆ ತಿಳಿಯದ ಮಾಹಿತಿ…

ಅಂಡಾಶಯ ಕ್ಯಾನ್ಸರ್‌ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳಲ್ಲಿ ಒಂದು. ಮಹಿಳೆಯರನ್ನು ಬಾಧಿಸುವ ಈ ಕ್ಯಾನ್ಸರ್‌ ಪ್ರತಿ ವರ್ಷ ಹೆಚ್ಚಳದ ಹಾದಿ ಹಿಡಿದಿದೆ. ೪೦ ವರ್ಷ ಮೇಲ್ಪಟ್ಟವರಲ್ಲಿ ಕಾಡುವ ಈ...

ಮುಂದೆ ಓದಿ

ಬೇಸಿಗೆಯ ಬಿಸಿಲ ಅಲೆಯಿಂದ ಮಕ್ಕಳ ರಕ್ಷಣೆ ಹೇಗೆ? ಇಲ್ಲಿದೆ ವೈದ್ಯರ ಸಲಹೆಗಳು

ಡಾ.ಯೋಗೇಶ್ ಕುಮಾರ್ ಗುಪ್ತಾ, ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದ ಮುಖ್ಯಸ್ಥರು, ಫೋರ್ಟಿಸ್ ಆಸ್ಪತ್ರೆ ಬೇಸಿಗೆ ಕಾಲ ಬಂತೆಂದರೆ ಸಾಕು, ಬಿಸಿಲ ಬೇಗೆಗೆ ಸುಡುವ ಅನುಭವವನ್ನು ವಯಸ್ಕರೇ ತಡೆಯಲು...

ಮುಂದೆ ಓದಿ

ಕೀಲುನೋವಿಗೆ ಚಿಕಿತ್ಸೆ ಪಡೆಯದಿದ್ದರೆ ರಕ್ತಸ್ತ್ರಾವಕ್ಕೆ ತಿರುಗುವ ಅಪಾಯವಿದೆ ಎಚ್ಚರ!

ಡಾ ನಾರಾಯಣ ಹುಲ್ಸೆ, ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕರು, ಫೋರ್ಟಿಸ್ ಆಸ್ಪತ್ರೆ ಇಂದಿನ ದಿನಗಳಲ್ಲಿ ಕೀಲು ನೋವು (ಹಿಮೋಫಿಲಿಯಾ ಆರ್ತ್ರೋಪತಿ) ಬಹುತೇಕರಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ...

ಮುಂದೆ ಓದಿ

ಬೇಸಿಗೆಯಲ್ಲಿ ಏರ್‌ ಪ್ಯೂರಿಫೈಯರ್‌ ಹುಡುಕಾಟದಲ್ಲಿದೀರಾ? ಇಲ್ಲಿದೆ ಟಿಪ್ಸ್‌…

ಬೇಸಿಗೆಯ ಬಿಸಿಲ ಬೇಗೆಯಲ್ಲಿ ಜನರು ಬೆವರಿಗೆ ಹೈರಾಣಾಗಿದ್ದಾರೆ. ಮುಂಜಾನೆ ಬೆಳಕೇ ಕಣ್ಣುಚುಚ್ಚುತ್ತಿದೆ. ಸದಾ ದೇಹವನ್ನು ತಂಪಾಗಿಸಲು ಜನರು ಒಂದಿಲ್ಲೊಂದು ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ನಗರದಲ್ಲಿ ಧೂಳಿನಿಂದ ಇಡೀ ವಾತಾವರಣವೇ...

ಮುಂದೆ ಓದಿ

ಹಿಮೋಫಿಲಿಯಾ: ಬದುಕು ಹಿಂಡುವ ಈ ರೋಗದ ಬಗ್ಗೆ ತಿಳಿದುಕೊಳ್ಳಿ…

ಡಾ ಗಿರೀಶ್ ವಿ ಬಾದರ್ಖೆ, ಹಿರಿಯ ಸಲಹೆಗಾರರು- ಹೆಮಟೋಲಜಿ, ಹೆಮಟೋ-ಆಂಕೊಲಾಜಿ ಮತ್ತು ಅಸ್ಥಿಮಜ್ಜೆ ಕಸಿ, ಫೋರ್ಟಿಸ್ ಆಸ್ಪತ್ರೆ  ಹಿಮೋಫಿಲಿಯಾ ಅಪರೂಪದ ಆನುವಂಶಿಕ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯ ರಕ್ತ...

ಮುಂದೆ ಓದಿ