Monday, 16th September 2024

ದಾರಿದೀಪೋಕ್ತಿ

ನಿಮ್ಮ ಸಮಸ್ಯೆ ಸಮಸ್ಯೆ ಅಲ್ಲ. ಸಮಸ್ಯೆಗೆ ನಿಮ್ಮ ಪ್ರತಿಕ್ರಿಯೆ ಇದೆಯಲ್ಲ , ಅದು ಸಮಸ್ಯೆ

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆೆಯಲ್ಲಿರುವ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ. * ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ. * ಕನಸುಗಳಿಗೆ ಪ್ರತಿಕ್ರಿಯೆಸದೇ ಇರುವಂತೆ ದೇಹ ಭಾಗಶಃ...

ಮುಂದೆ ಓದಿ

ಬಯಲಾಯ್ತು ಶಿವಸೇನೆಯ ಇನ್ನೊಂದು ಮುಖ

ನೂರಕ್ಕೂ ಹೆಚ್ಚು ಸ್ಥಾಾನ ಪಡೆದ ಬಿಜೆಪಿಗೆ ಶಿವಸೇನೆ ಸರಕಾರ ನಡೆಸಲು ಬೆಂಬಲಿಸಬೇಕಿತ್ತು. ಆದರೆ, ಅದು ಕೊನೆಯವರೆಗೂ ಚೌಕಾಸಿ ಮಾಡಿ ಕಡೆಗೆ ತನ್ನ ಎಲ್ಲಾಾ ಸಿದ್ಧಾಾಂತಕ್ಕೂ ವಿರುದ್ಧವಾದ ಕಾಂಗ್ರೆೆಸ್...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಎರಡೇ ಸಲ ಬಿಯರ್ ಕುಡಿಯುತ್ತಾರೆ, ಮಳೆ ಬೀಳುವಾಗ ಮತ್ತು...

ಮುಂದೆ ಓದಿ

ಆನ್‌ಲೈನ್ ಫುಡ್ ಆರ್ಡರ್ ಆ್ಯಪ್‌ಗಳಿಗಿದೆ ಭಾರಿ ಬೇಡಿಕೆ!

1. ಯುಎಇ ದೇಶವೊಂದರಲ್ಲಿಯೇ ಆ್ಯಪ್ ಆಧಾರಿತ ಆನ್‌ಲೈನ್ ಫುಡ್ ಆರ್ಡರ್ ಮಾರುಕಟ್ಟೆೆಯ ಗಾತ್ರ 13.2 ಬಿಲಿಯನ್ ಡಾಲರ್ 2. ಶೇ.60ರಷ್ಟು ಗ್ರಾಾಹಕರು ಯುಎಇನಲ್ಲಿ ಆ್ಯಪ್‌ಗಳನ್ನೇ ಬಳಸುತ್ತಾರೆ. 3....

ಮುಂದೆ ಓದಿ

ಅಯೋಧ್ಯೆಗೆ ಬೇಕಿದೆ ಮೂಲಭೂತ ಸೌಕರ್ಯ

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನೂ ಮತ್ತು ಭಕ್ತರನ್ನೂ ತನ್ನೆೆಡೆಗೆ ಸೆಳೆಯಲಿದೆ. ನೂತನ ರಾಮಮಂದಿರ ವೀಕ್ಷಿಿಸಲು ಹರಿದು ಬರಲಿರುವ ಜನಸಾಗರದ ನಿರೀಕ್ಷೆೆಯನ್ನು ಮುಟ್ಟುವಂತೆ, ಈ ಪಟ್ಟಣವನ್ನು ಅಭಿವೃದ್ಧಿಿ ಪಡಿಸುವ ಹೊಸ...

ಮುಂದೆ ಓದಿ

ದಾರಿದೀಪೋಕ್ತಿ

ನಾವು ಹೇಳಿದ್ದನ್ನು  ಎಲ್ಲ ಸಲ ಬೇರೆಯವರು ಒಪ್ಪದಿರಬಹುದು, ಆದರೆ ಆ ಕಾರಣಕ್ಕೆ ಅವರನ್ನು ದ್ವೇಷಿಸಬೇಕಿಲ್ಲ ಅಥವಾ ದೂರ ಸರಿಸಬೇಕಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಗಸರು ಶಾಪಿಂಗಿಗೆ ಹೋದಾಗ ಗಂಡನ ಅಭಿಪ್ರಾಯ ಯಾಕೆ ಕೇಳುತ್ತಾರೆಂದರೆ, ನಾಳೆ ಅದು ಸರಿ ಇಲ್ಲದಿದ್ದರೆ ತಪ್ಪು ಹೊರಿಸಲು...

ಮುಂದೆ ಓದಿ

ಸಕಾರಾತ್ಮಕ ಹೆಜ್ಜೆಗಳು

ಅಯೋಧ್ಯೆೆ ವಿವಾದವನ್ನು ಸುಸೂತ್ರವಾಗಿ ಮುಕ್ತಾಾಯಗೊಳಿಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಾಯಮೂರ್ತಿಗಳು ಸೇರಿದಂತೆ ಐವರಿದ್ದ ಪೀಠದ ತೀರ್ಪಿಗೆ ಎಲ್ಲೆೆಡೆಯಿಂದ ಸಂತಸದ ಪ್ರತಿಕ್ರಿಿಯೆಗಳು ಬರುತ್ತಿಿವೆ. ಆದರೆ ಎಲ್ಲರನ್ನೂ ತೃಪ್ತಿಿಪಡಿಸಲು ಆ ಪರಮಾತ್ಮನಿಗೂ ಆಗುವುದಿಲ್ಲ...

ಮುಂದೆ ಓದಿ