Monday, 16th September 2024

ಇಂಥ ದುರಂತ ಮರುಕಳಿಸದಿರಲಿ

ಮೊನ್ನೆೆಯಷ್ಟೇ ಪಕ್ಕದ ರಾಜ್ಯದಲ್ಲಿ ನಡೆದ ಈ ಘಟನೆ ಇದು ನಿಜಕ್ಕೂ ವ್ಯವಸ್ಥೆೆಯ ದುರಂತ. ತೆಲಂಗಾಣ ರಾಜ್ಯದ ರಂಗಾರೆಡ್ಡಿಿ ಜಿಲ್ಲೆೆಯ ವಿಜಯಾ ರೆಡ್ಡಿಿ ಎಂಬ ತಹಸೀಲ್ದಾಾರರನ್ನ ವ್ಯಕ್ತಿಿಯೊಬ್ಬ ಜೀವಂತ ಸುಟ್ಟು ಹತ್ಯಗೈದು ಪರಾರಿಯಾಗಿರುವುದು ಸಮಾಜದಲ್ಲಿ ಗಾಬರಿ ಹುಟ್ಟಿಿಸಿದೆ. ಭೂಮಿಗಾಗಿ ಕೋರ್ಟ್‌ನಲ್ಲಿ ಬಡಿದಾಡುತ್ತಿಿದ್ದ ವ್ಯಾಾಜ್ಯವೊಂದರ ಕುರಿತಾದ ಮಾತನಾಡಲು ಬಂದ ಈ ವ್ಯಕ್ತಿಿ ಮಾತುಕತೆಯ ನಂತರ ತಾನು ಅಂದುಕೊಂಡ ಹಾಗೆ ನಡೆಯಲಿಲ್ಲವೆಂಬ ನಿರಾಸೆಯಿಂದ ಆಕೆಯ ಮೇಲೆ ಪೆಟ್ರೋೋಲ್ ಸುರಿದು ಜೀವಂತ ಸುಟ್ಟು ಪರಾರಿಯಾಗಿ ಈ ಪರಿಯ ಕ್ರೌೌರ್ಯ ಮೆರೆದಿದ್ದಾಾನೆ. ಇದು ಸಮಾಜದ […]

ಮುಂದೆ ಓದಿ

ದಾರಿದೀಪೋಕ್ತಿ

ದಾರಿಯಲ್ಲಿ ಎಡವಿಬಿದ್ದರೆ ಬೇರೆಯವರು ನೋಡುವ ಮುನ್ನವೇ ತಕ್ಷಣ ಎದ್ದು ನಿಲ್ಲಬೇಕು. ಆದರೆ ಜೀವನದಲ್ಲಿ ಎಡವಿ ಬಿದ್ದರೆ ಎಲ್ಲರೂ ನೋಡುವ ಹಾಗೆ ಎದ್ದು ನಿಲ್ಲಬೇಕು. ನೀವು ಸೋಲನ್ನು ಮೆಟ್ಟಿ...

ಮುಂದೆ ಓದಿ

ವಕ್ರತುಂಡೋಕ್ತಿ

ಪ್ರತಿ ಸರಕಾರದ ಮುಖ್ಯ ಸಮಸ್ಯೆಯೆಂದರೆ ಅದಕ್ಕಿಂತ ಹಿಂದಿನ ಸರಕಾರದ ಆಡಳಿತವೇ ವಾಸಿ ಇತ್ತು ಎಂದು...

ಮುಂದೆ ಓದಿ

ಏನ್ಲಾ? ಯಡ್ಯೂರಪ್ನವ್ರ ಸರ್ಕಾರ ಹಂಡ್ರೆಡ್ ಡೇಸಂತೇ?   ಅಯ್ಯೋ ಅವರ ಪಿಚ್ಚರಲ್ಲಿ ಬರಿ ವಿಲನ್‌ಗಳೇ ಅವರಂತೆ...

ಮುಂದೆ ಓದಿ

ನೀವೆಷ್ಟು ಮುಬೈಲ್ ಮೇಲಿನ ವ್ಯಾಮೋಹ

ಆಧುನಿಕ ಜೀವನಕ್ಕೆೆ ಅನಿವಾರ್ಯ ಸಾಧನ ಎನಿಸಿರುವ ಸ್ಮಾಾರ್ಟ್‌ಫೋನ್‌ಗಳಿಗೆ ಶಾಲಾ ಕಾಲೇಜು ತರಗತಿಗಳಲ್ಲಿ ನಿಷೇಧ ಇದ್ದರೂ ಕಚೇರಿಯಲ್ಲಿ ಅವನ್ನು ಬಳಸದೇ ಇರುವಂತೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಕಚೇರಿಗಳಲ್ಲಿ ಸ್ಮಾಾರ್ಟ್...

ಮುಂದೆ ಓದಿ

ಮೊಬೈಲ್ ಎಂಬ ಟೈಂಬಾಬ್

‘ಮಾತು ಆಡಿದರೆ ಹೋಯ್ತು’, ‘ಮೊಬೈಲ್ ಆನ್ ಆಗಿದ್ದರೆ ಹೋಯ್ತು’, ಇದರ ಅನುಭವ ಮುಖ್ಯಮಂತ್ರಿಗಳಿಗೆ ಅನುಭೂತಿಯಾಗಿದೆ. ಇದರ ಫಲಿತಾಂಶವೆಂಬತೆ ಇನ್ನು ಮುಂದೆ ತಮ್ಮನ್ನು ಭೇಟಿಯಾಗಲು ಬರುವ ಯಾರ ಕೈಯಲ್ಲೂ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಜೀವನದಲ್ಲಿ ಅನೇಕ ಸೋಲುಗಳನ್ನು ಅನುಭವಿಸಬಹುದು. ಅವ್ಯಾವವೂ ನಿಜವಾದ ಸೋಲುಗಳಲ್ಲ, ನೀವು ನಿಮ್ಮನ್ನು ಸೋಲಿಸಿಕೊಳ್ಳುವ ತನಕ. ನಿಮ್ಮ ಕಣ್ಣಲ್ಲಿ ನೀವು ಸೋಲುಗಾರ ಎಂದೆನಿಸಿಕೊಂಡರೆ ಬೇರೆ ಯಾರೂ ನಿಮ್ಮನ್ನು...

ಮುಂದೆ ಓದಿ

ವಕ್ರತುಂಡೋಕ್ತಿ

ವಯಸ್ಸು ಹೆಚ್ಚಾದಷ್ಟು ಖುಷಿ ಕೊಡುವುದು ವೈನ್ ಮತ್ತು ಚೀಸ್ ಮಾತ್ರ...

ಮುಂದೆ ಓದಿ

ವಕ್ರತುಂಡೋಕ್ತಿ

ದೇವರು ಬಿಯರನ್ನು ಕಂಡು ಹಿಡಿದು ಉಪಕಾರ ಮಾಡಿದ. ಆ ಕಾರಣದಿಂದವಾದರೂ ಕೆಲವರು ಏಳುತ್ತಾರೆ, ಮಧ್ಯಾಹ್ನ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ಅಲಕ್ಷಿಸುವವರು, ತಿರಸ್ಕಾರದಿಂದ ನೋಡುವವರು ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಶ್ರೀಮಂತರಾಗಿರಲಿ ಅವರಿಂದ ದೂರವಿರಬೇಕು. ನಿಮ್ಮನ್ನು ಇಷ್ಟಪಡುವವರಿಗೆ  ಹುದ್ದೆಯೇ ಇಲ್ಲದಿರಬಹುದು ಅವರನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಇದು ಅದಲು -ಬದಲಾಗದಂತೆ...

ಮುಂದೆ ಓದಿ