Thursday, 19th September 2024

ದಾರಿದೀಪೋಕ್ತಿ

ನಿಮಗೆ ನಿಮ್ಮ ಮೇಲೆ ಭರವಸೆ ಇದ್ದರೆ ಬೇರೆಯವರನ್ನು ಓಲೈಸುವ ಪ್ರಸಂಗವೇ ಬರುವುದಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದಾಗ ಮಾತ್ರ ಬೇರೆಯವರ ಮೇಲೆ ಆಶ್ರಯಿಸುವ ಅಗತ್ಯ ಬರುತ್ತದೆ. ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬೇಡಿ

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಏಕಕಾಲದಲ್ಲಿ ಮೂರ್ನಾಲ್ಕು ಕೆಲಸಗಳನ್ನು (ಮಲ್ಟಿ ಟಾಸ್ಕ್ ) ಮಾಡುತ್ತಿರುತ್ತಾರೆ, ನಿದ್ದೆಯನ್ನೂ ಮಾಡುತ್ತಾರೆ, ಬೇರೆಯವರನ್ನೂ ಕಾಯಿಸುತ್ತಾರೆ, ಫೋನನ್ನೂ ಸ್ವಿಚ್ ಆಫ್ ಮಾಡಿರುತ್ತಾರೆ, ಎದ್ದ ತಕ್ಷಣ ಸುಳ್ಳುಗಳನ್ನು...

ಮುಂದೆ ಓದಿ

ಯಾವ ತ್ಯಾಜ್ಯ? ವಿಭಜನೆಗೊಳ್ಳಲು ಎಷ್ಟು ಸಮಯ?

ಇತ್ತೀಚೆಗೆ ಉಲ್ಬಣಿಸುತ್ತಿರುವ ಸಮಸ್ಯೆೆ ಎಂದರೆ ತ್ಯಾಜ್ಯಗಳು ಅಧಿಕವಾಗುತ್ತಿರುವುದು. ಅದರಲ್ಲೂ ಕೆಲ ತ್ಯಾಜ್ಯಗಳು ವಿಭಜನೆಗೊಂಡು ನಾಶವಾಗಲು ವರ್ಷಕ್ಕಿಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಮಸ್ಯೆೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. * ರಟ್ಟಿಿನ...

ಮುಂದೆ ಓದಿ

ಜಯಂತಿ, ಜನಾಭಿಪ್ರಾಯ: ಇರಲಿ ನೀತಿ

‘ರಜವೇ ಮಜ’ ಎಂಬ ಮನೋಭಾವ ಇಟ್ಟುಕೊಂಡಿರುವ ನಮ್ಮ ಬಹುತೇಕ (ಹೊಸ ವರ್ಷದ ಕ್ಯಾಲೆಂಡರ್ ಬಂದರೆ ಮೊದಲು ನೋಡುವುದು ಆ ವರ್ಷ ರಜಾ ಎಷ್ಟ ಸಿಗುತ್ತದೆ ಎಂದು) ಜನರು...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ತಪ್ಪುಗಳಿಗೆ ನೀವು ನಿಮಗೆ ಕೊಡುವ ಶಿಕ್ಷೆಗೆ ಸಿಟ್ಟು ಎಂದು ಕರೆಯಬಹುದು. ನೀವು ಮಾಡುವ ತಪ್ಪುಗಳಿಗೆ ನಿಮಗೆ ಸಿಟ್ಟು ಬರುವುದಿಲ್ಲ. ಪ್ರತಿ ಸಲ ನೀವು ಸಿಟ್ಟು ಮಾಡಿಕೊಂಡಾಗ...

ಮುಂದೆ ಓದಿ

ವಕ್ರತುಂಡೋಕ್ತಿ

ವೀಕೆಂಡ್ ನಂತರ ಮೊದಲ ಐದು ದಿನಗಳನ್ನು  ಅತ್ಯಂತ ಕಠಿಣ ದಿನಗಳು ಎಂದು...

ಮುಂದೆ ಓದಿ

ಸ್ಮಾರ್ಟ್ ಸ್ಪೀಕರ್‌ಗಳೆಂದರೆ ಯಾವುದು?

ನಿಮ್ಮ ವಾಯರ್‌ಲೆಸ್ ಸ್ಪೀಕರ್ ನೀವು ಹೇಳಿದ್ದನ್ನು ಮಾಡಿದರೆ ಅದು ಸ್ಮಾಾರ್ಟ್ ಸ್ಪೀಕರ್. ಅವು ನಮ್ಮ ಧ್ವನಿಯಿಂದ ನಿಯಂತ್ರಿಿಸಲ್ಪಡುವ ಖಾಸಗಿ ಸಾಧನ. ಅಲೆಕ್ಸಾಾ, ಗೂಗಲ್ ಅಸಿಸ್ಟಂಟ್ ಇದಕ್ಕೊೊಂದು ಉದಾರಣೆ....

ಮುಂದೆ ಓದಿ

ಜನಹಿತ ಕುರಿತು ಯಾರಾದರೂ ಆಣೆ ಪ್ರಮಾಣ ಮಾಡಿದ್ದಾರಾ?

ಜನಸಾಮಾನ್ಯರ ಬದುಕಿನಲ್ಲಿ ಹಲವು ಸಲ ಆಣೆ, ಪ್ರಮಾಣದ ಮೊರೆ ಹೋಗುವುದನ್ನು ಕಾಣಬಹುದು. ವಿದ್ಯಾಾರ್ಥಿ ಜೀವನದಲ್ಲಿ ಗಾಡ್‌ಪ್ರಾಾಮಿಸ್, ಮದರ್ ಪ್ರಾಾಮಿಸ್ ಬಳಕೆ ಕಡಿಮೆಏನಿಲ್ಲ. ಆಟವಾಡುವಾಗಲೋ ಗುಂಪಿನಲ್ಲಿ ಚರ್ಚೆಯ ವೇಳೆ...

ಮುಂದೆ ಓದಿ

ವಕ್ರತುಂಡೋಕ್ತಿ

ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೊಂದೇ ಇರುವ ಸಮಸ್ಯೆ ಏನೆಂದರೆ ಬೇರೆಯವರನ್ನು ದೂಷಿಸಲು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ದೊಡ್ಡ ಸಮಸ್ಯೆ ಏನೆಂದರೆ ಬೇರೆಯವರು ನಿಮ್ಮ ಬಗ್ಗೆ ಹೇಳಿದ್ದಕ್ಕೆ ಬೇಸರಿಸಿಕೊಳ್ಳುವುದು ಅಥವಾ ಮೂಡ್ ಔಟ್ ಮಾಡಿಕೊಳ್ಳುವುದು. ಯಾವಾಗ ನೀವು ಈ ಸ್ಥಿತಿಯಿಂದ ಹೊರ ಬರುತ್ತೀರೋ ಆಗ...

ಮುಂದೆ ಓದಿ