Saturday, 27th July 2024

ಕಲಾ ಕುಟುಂಬಕ್ಕೆ ಸಲ್ಲಿಸಿದ ಗೌರವ

ಮಾದಕ ವ್ಯಸನದ ಆರೋಪದಿಂದ ಸ್ಯಾಂಡಲ್ ವುಡ್ ವಿವಾದಕ್ಕೆ ಸಿಲುರುವ ಸಂದರ್ಭದಲ್ಲಿ ಚಿತ್ರರಂಗದ ಬಹಳಷ್ಟು ಮಹತ್ವದ ಬೆಳವಣಿಗೆಗಳು ಕಡೆಗಣನೆಯಾಗುತ್ತಿವೆ. ಇದಕ್ಕೆೆ ಡಾ.ವಿಷ್ಣುವರ್ಧನ್ ಸ್ಮಾರಕದ ಭೂಮಿಪೂಜೆಯೇ ಉದಾಹರಣೆ. ದಶಕಗಳಿಂದ ಭರವಸೆಯಾಗಿಯೇ ಉಳಿದಿದ್ದ ಡಾ.ವಿಷ್ಣು ಸ್ಮಾರಕದ ಭೂಮಿಪೂಜೆ ನೆರವೇರಿದೆ. ಆದರೆ ಇದೀಗ ಚಿತ್ರರಂಗದ ಇಂಥ ಮಹತ್ವದ ಘಟನೆಯನ್ನು ಮರೆಯಾಗುವಂತೆ ಮಾಡಿದೆ ಡ್ರಗ್ಸ್ ಪ್ರಕರಣ. 2009ರ ಡಿಸೆಂಬರ್ 30ರಂದು ಸಂಭವಿಸಿದ ಡಾ.ವಿಷ್ಣುವರ್ಧನ್ ಅವರ ನಿಧನ ಕನ್ನಡಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿತ್ತು. ನಂತರ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸ್ಮಾರಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕೆಂಬ ಅಪೇಕ್ಷೆ […]

ಮುಂದೆ ಓದಿ

ಮುಂದುವರಿದ ಕುತಂತ್ರ ಹೈಬ್ರಿಡ್ ವಾರ್

ಲಡಾಖ್‌ನಲ್ಲಿ ನಡೆದ ಭಾರತ – ಚೀನಾ ಸೈನಿಕರ ನಡುವಿನ ಸಂಘರ್ಷದಿಂದ ಎರಡೂ ದೇಶಗಳ ನಡುವೆ ಉಂಟಾದ ಉದ್ವಿಗ್ನತೆ, ಮಾತುಕತೆ ಮೂಲಕ ಬಗೆಹರಿದಂತೆ ಕಂಡುಬಂದರೂ ಚೀನಾದ ಕುತಂತ್ರ ನಡೆ...

ಮುಂದೆ ಓದಿ

ಸುರಕ್ಷತೆಯ ನಿರ್ಲಕ್ಷ್ಯ ಸೋಂಕು ಲಕ್ಷ

ಕರೋನಾ ತಂದೊಡ್ಡಿದ ಸಂಕಷ್ಟದ ಸ್ಥಿತಿ ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಆದರೂ ಸುರಕ್ಷತೆಯ ಕಾರಣದಿಂದ ಮತ್ತಷ್ಟು ಜಾಗ್ರತೆ ವಹಿಸಬೇಕಿರುವ ಅಗತ್ಯತೆ ಹಿಂದೆಂದಿಗಿಂತಲೂ ಇದೀಗ ಹೆಚ್ಚಾಗಿದೆ. ಏಕೆಂದರೆ ಇದೀಗ ಕರೋನಾ...

ಮುಂದೆ ಓದಿ

ಮಾದಕತೆ ಮುಂದೆ ಮರೆಯಾದವೇ ಚಿತ್ರರಂಗದ ಸಾಲು ಸಾಲು ಸಂಕಷ್ಟ

ಡ್ರಗ್‌ಸ್‌ ಪ್ರಕರಣದಿಂದಾಗಿ ಕನ್ನಡ ಚಿತ್ರರಂಗ ಇದೀಗ ಮಹತ್ವ ಪಡೆದುಕೊಂಡಿದೆ. ಚಿತ್ರರಂಗದ ಕೆಲವು ಕಲಾವಿದರ ಮಾದಕ ಪದಾರ್ಥಗಳ ಸೇವನೆ ಆರೋಪದಿಂದಾಗಿ ಇಡೀ ಚಿತ್ರರಂಗ ಕಳಂಕವನ್ನು ಎದುರಿಸುತ್ತಿದೆ. ಕನ್ನಡ ಚಿತ್ರರಂಗಕ್ಕಿದು...

ಮುಂದೆ ಓದಿ

ರಾಜಧಾನಿ ಅವಾಂತರ, ಆಗದಿರಲಿ ನಿರಂತರ

ಬೆ ಂಗಳೂರೆಂಬುದು ಒಂದು ನಗರವಾದರೂ, ರಾಜ್ಯವನ್ನು ಪ್ರತಿನಿಧಿಸುವ ಸಂಕೇತವಾಗಿರುವ ರಾಜಧಾನಿ. ಈ ಕಾರಣದಿಂದಾಗಿ ಬೆಂಗಳೂರಿನ ಅಭಿವೃದ್ಧಿ ಮಹತ್ವವೆನಿಸುತ್ತದೆ. ಇಂದಿನ ಬಿಜೆಪಿ ಸರಕಾರ ಸಹ ಬಹಳಷ್ಟು ಅಭಿವೃದ್ಧಿಗೆ ಆದ್ಯತೆ...

ಮುಂದೆ ಓದಿ

ಸಾಹಿತ್ಯ ವಲಯಕ್ಕೆ ಸಂದ ಗೌರವ

ರಸ್ತೆಯೊಂದಕ್ಕೆ ನಾಮಕರಣಗೊಳಿಸುವ ವಿಚಾರ ಬಹಳಷ್ಟು ದಿನಗಳ ಕಾಲ ಚರ್ಚೆಗೊಂಡು ಇತ್ತೀಚೆಗಷ್ಟೇ ಬಗೆಹರಿದಿರುವು ದನ್ನು ಕಾಣುತ್ತಿದ್ದೇವೆ. ಕನ್ನಡ ನಾಡಿನಲ್ಲಿ ಇದೀಗ ಪುತ್ಥಳಿಗಳ ನಿರ್ಮಾಣ, ರಸ್ತೆಗಳ ನಾಮಕರಣ ಎಂದರೆ ಅದೊಂದು...

ಮುಂದೆ ಓದಿ

ಮತ್ತೊೊಂದು ರಕ್ಷಣಾ ನೆಗೆತ

ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಇದಕ್ಕೆೆ ಹೆಗಲು ನೀಡಿರುವುದು ನಮ್ಮ ಹೆಮ್ಮೆಯ  ಡಿಆರ್‌ಡಿಒ ಸಂಸ್ಥೆ. ಇದು ನಿರ್ಮಿಸಿರುವ ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್...

ಮುಂದೆ ಓದಿ

ಕರೋನಾ ನಿರ್ವಹಣೆ

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ಸಾಧನೆ ತೃಪ್ತಿದಾಯಕವಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ತಿಳಿಸಿದೆ. ಅತಿಹೆಚ್ಚು ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗುತ್ತಿರುವ ನಾಲ್ಕು ರಾಜ್ಯಗಳಲ್ಲಿ ರಾಜ್ಯವೂ ಒಂದು. ಹಾಗೆಯೇ...

ಮುಂದೆ ಓದಿ

ಆಘಾತ

ಚೀನಾದಿಂದ ಹೊರಬಂದ ಕೈಗಾರಿಕೆಗಳನ್ನು ಆಕರ್ಷಿಸಲು ವಿದ್ಯುನ್ಮಾನ ವಿನ್ಯಾಸದ ವ್ಯವಸ್ಥೆೆ ಹಾಗೂ ತಯಾರಿಕಾ ವಲಯದಲ್ಲಿ ವಿಶೇಷ ರಿಯಾಯಿತು ಕುರಿತು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕಾರಣದಿಂದ...

ಮುಂದೆ ಓದಿ

ಮಹತ್ವದ ಬೆಳವಣಿಗೆ

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಅಪಾರ ಪ್ರತಿಭೆಗಳನ್ನು ಹೊಂದಿರುವ ನಗರ ಬೆಂಗಳೂರು. ಈ ಕಾರಣದಿಂದಾಗಿಯೇ ಬೆಂಗಳೂರನ್ನು ಐಟಿ ಸಿಟಿ ಎಂದು ಕರೆಯಲಾಗುತ್ತದೆ. ಇದು ರಾಜ್ಯದ ಪಾಲಿಗೆ ಮಾತ್ರವಲ್ಲ...

ಮುಂದೆ ಓದಿ

error: Content is protected !!