Saturday, 7th September 2024

ಒಲಿಂಪಿಕ್ಸ್ ಸಾಧನೆಗೆ ಸಜ್ಜಾಗೋಣ

೨೦೨೪ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿಯಾಗಿ ವಿದಾಯ ಹೇಳಲಾಗಿದೆ. ಸುಮಾರು ಮೂರು ವಾರಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ೧೦ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಸುಮಾರು ಸಾವಿರದಷ್ಟು ಪದಕಗಳನ್ನು ಪಡೆದಿದ್ದಾರೆ. ೧೨೬ ಪದಕ ಗೆದ್ದ ಅಮೆರಿಕ, ೪೦ ಚಿನ್ನದ ಪದಕಗಳ ಸಹಿತ ೯೧ ಪದಕ ಗಳಿಸಿದ ಚೀನಾ, ೨೦ ಚಿನ್ನದ ಪದಕಗಳ ಸಹಿತ ೪೫ ಪದಕ ಪಡೆದ ಜಪಾನ್ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಆದರೆ ೧೪೦ ಕೋಟಿ ಜನಸಂಖ್ಯೆಯ ಭಾರತ ಒಂದು ಬೆಳ್ಳಿ ಮತ್ತು ೫ ಕಂಚಿನ […]

ಮುಂದೆ ಓದಿ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ

ಈ ವರ್ಷ ಮುಂಗಾರು ಮಳೆ ನಿರಂತರವಾಗಿ ಸುರಿದ ಕಾರಣ ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ರಾಜ್ಯದ ಅತಿ ದೊಡ್ಡ ಜಲಾಶಯ ಎಂಬ ಹಿರಿಮೆಯ ತುಂಗಭದ್ರಾ ಜಲಾಶಯವೂ ತುಂಬಿ...

ಮುಂದೆ ಓದಿ

ದೊಡ್ಡವರ ಒತ್ತುವರಿಯೂ ತೆರವಾಗಲಿ

ಕೇರಳದ ವಯನಾಡು ದುರಂತ, ಶಿರೂರು ಮತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ...

ಮುಂದೆ ಓದಿ

ರಕ್ಷಣಾ ಕಾರ‍್ಯಕರ್ತರನ್ನು ಗೌರವಿಸೋಣ

ವಯನಾಡು ದುರಂತದಲ್ಲಿ ರಕ್ಷಣಾ ಕಾರ‍್ಯಾಚರಣೆ ಬಹುತೇಕ ಅಂತಿಮ ಘಟ್ಟ ತಲುಪಿದೆ. ಕಾರ‍್ಯಾಚರಣೆ ವೇಳೆ ಮುಂಡಕೈ- ಚೂರಲ್ಮಲ ಮಧ್ಯೆ ೨೪ ಗಂಟೆಗೊಳಗೆ ತಾತ್ಕಾಲಿಕ ತುರ್ತು ಸೇತುವೆಯನ್ನು ನಿರ್ಮಿಸಿ ನೂರಾರು...

ಮುಂದೆ ಓದಿ

ಜನರ ಸಹಭಾಗಿತ್ವ ಅಗತ್ಯ

ಕೇರಳದ ವಯನಾಡಲ್ಲಿ ಸಂಭವಿಸಿದ ಭೂಕುಸಿತದದಿಂದ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜನರ ಮನೆ, ಆಸ್ತಿ-ಪಾಸ್ತಿ ಹೇಳಹೆಸರಿಲ್ಲದಂತೆ ನಾಶವಾಗಿವೆ. ಮೃತರ ಸಂಖ್ಯಖ್ಯೆ ೧೭೦ ದಾಟಿದೆ. ಹಲವರು ನಾಪತ್ತೆಯಾಗಿzರೆ. ಇಡೀ ಹಳ್ಳಿ,...

ಮುಂದೆ ಓದಿ

ಆನೆ ದಾಳಿ, ಸಾವಿಗೆ ಕಡಿವಾಣ ಅಗತ್ಯ

ಒಂದೆಡೆ ಪ್ರಕೃತಿ ವಿಕೋಪ ಇನ್ನೊಂದೆಡೆ ವನ್ಯಜೀವಿಗಳ ದಾಳಿಯಿಂದ ರಾಜ್ಯದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ದಕ್ಷಿಣ ಕರ್ನಾಟಕದ ೧೦ಕ್ಕೂ ಹೆಚ್ಚು ಜಿಲ್ಲೆಗಳ ಜನತೆ ತತ್ತರಿಸುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ ಮಾನವ...

ಮುಂದೆ ಓದಿ

ಮನು ಭಾಕರ್ ಯುವ ಜನತೆಗೆ ಸ್ಪೂರ್ತಿ

ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಅದ್ಭುತ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಮನು...

ಮುಂದೆ ಓದಿ

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿ

ರಾಜ್ಯದ ಅನೇಕ ಭಾಗಗಳಲ್ಲಿ ವರುಣನ ಆರ್ಭಟದಿಂದಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ಅಪಾಯಕಾರಿ ಸ್ವರೂಪ ಪಡೆದುಕೊಂಡಿವೆ. ಜಲಾಶಯಗಳು ಭರ್ತಿಯಾಗಿ ಹೊರ ಹರಿವು ಹೆಚ್ಚಾಗಿದೆ. ಅವ್ಯಾಹತ ಮಳೆ, ಗಾಳಿಯಿಂದ ವ್ಯಾಪಕ ಹಾನಿಯಾಗಿದ್ದು,...

ಮುಂದೆ ಓದಿ

ನೀಟ್‌ಗೆ ವಿದಾಯ ಸ್ವಾಗತಾರ್ಹ

ನೀಟ್ ಪರೀಕ್ಷೆ ಕುರಿತ ಅಕ್ರಮಗಳ ಬಗ್ಗೆ ಸುಪ್ರೀಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಈ ನಡುವೆ ರಾಜ್ಯ ಸರಕಾರವು ಕೇಂದ್ರ ಸುಪರ್ದಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಿಂದ...

ಮುಂದೆ ಓದಿ

ಗದ್ದಲಕ್ಕೆ ಸೀಮಿತವಾದ ಸದನ ಕಲಾಪ

ವಿಧಾನಸಭೆ ಮುಂಗಾರು ಅಧಿವೇಶನ ಎಂದಿನಂತೆ ಗದ್ದಲದಲ್ಲಿ ಆರಂಭವಾಗಿ ಗದ್ದಲದಲ್ಲಿಯೇ ಕೊನೆಗೊಂಡಿದೆ. ಶುಕ್ರವಾರ ಕೊನೆಗೊಳ್ಳಬೇಕಿದ್ದ ಅಧಿವೇಶನವು ಒಂದು ದಿನ ಮುಂಚಿತವಾಗಿಯೇ ಅಂತ್ಯ ಕಂಡಿದೆ. ವಿಪರ‍್ಯಾಸವೆಂದರೆ ಇಡೀ ರಾಜ್ಯ ಮಳೆ...

ಮುಂದೆ ಓದಿ

error: Content is protected !!