Sunday, 8th September 2024

ಪೋರ್ಟ್ ಬ್ಲೇರ್‌ನಲ್ಲಿ ಭೂಕಂಪ : 4.3 ತೀವ್ರತೆ

ಪೋರ್ಟ್ ಬ್ಲೇರ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್‌ನಲ್ಲಿ ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ.

ಮಂಗಳವಾರ ಬ್ಲೇರ್‌ನಿಂದ ಆಗ್ನೇಯಕ್ಕೆ 187 ಕಿಮೀ ದೂರದಲ್ಲಿ ಮತ್ತು 30 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, 4.3 ತೀವ್ರತೆ ದಾಖಲಾಗಿದೆ ಎಂದು ಟ್ವೀಟ್ ಮಾಡಿದೆ.

error: Content is protected !!