Saturday, 27th July 2024

ಮ್ಯಾನ್ಮಾರ್’ನಲ್ಲಿ ಭೂಕಂಪ: 4.4 ತೀವ್ರತೆ

ನೈಪಿಡಾವ್ : ಮ್ಯಾನ್ಮಾರ್’ನಲ್ಲಿ ಶನಿವಾರ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

ಭಾರತೀಯ ಕಾಲಮಾನ 9:25:24 ಕ್ಕೆ ಭೂಕಂಪನ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು 22.96 ಅಕ್ಷಾಂಶ ಮತ್ತು 93.77 ರೇಖಾಂಶದಲ್ಲಿ 47 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು ಎನ್ಸಿಎಸ್ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!