Thursday, 20th June 2024

ಅಮಾನಿಕೆರೆ ಪಾರ್ಕಿನಲ್ಲಿ ಹಾರಾಡುತ್ತಿದೆ 213 ಅಡಿ ಎತ್ತರದ ರಾಷ್ಟ್ರಧ್ವಜ

ರಾಷ್ಟ್ರಧ್ವಜದ ವಿಶೇಷ
213 ಅಡಿ ಎತ್ತರ.
48 ಅಡಿ ಅಗಲ.
72 ಅಡಿ ಉದ್ದ.

ತುಮಕೂರು: ಅಮಾನಿಕೆರೆ ಪಾರ್ಕಿನಲ್ಲಿ 213 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.

ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ರಾಷ್ಟ್ರಧ್ವಜದ ಹಾರಾಟ ನೋಡುವುದು ಮುದ ನೀಡುತ್ತಿದೆ. ಅಮಾನಿಕೆರೆಗೆ ನೀರು ಹರಿಯುತ್ತಿರುವ ಸಂಭ್ರಮದೊಂದಿಗೆ ದೊಡ್ಡಮಟ್ಟದ ಧ್ವಜ ಸ್ವಾತಂತ್ರ್ಯ ದಿನೋತ್ಸವಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ.

error: Content is protected !!