ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಂಜಾರಾ ಸಮುದಾಯ ದುಡಿಯಲು ವಲಸೆ ಹೋಗಿದ್ದು ಗಣತಿ ಮುಂದೂಡಬೇಕು: ಶೇಖರ ನಾಯಕ

ಜನಸಂಖ್ಯಾ ಆಧಾರದ ಮೇಲೆ ಜಾತಿ ಗಣತಿ ಮಾಡುತ್ತಿರುವ ಸರ್ಕಾರ ಇಂದು ಬಂಜಾರ ಸಮು ದಾಯ ಅತ್ಯೆಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಸಮುದಾಯ ತುತ್ತಿನ ಚೀಲ ತುಂಬಿಸಿ ಕೊಳ್ಳಲು ಮಹಾರಾಷ್ಟ್ರ, ಗುಜರಾತ ,ಮುಂಬೈಗೋವಾ ಇತರೆ ರಾಜ್ಯಗಳಿಗೆ ದುಡಿಯಲು ಹೋಗಿದ್ದಾರೆ ತಾಂಡಾಗಳಲ್ಲಿ ಬಂಜಾರ ಸಮುದಾಯ ಜನ ಸದ್ಯ ಇರುವುದು ವಿರಳ

ಬಂಜಾರಾ ಸಮುದಾಯ ಬೇರೆ ಕಡೆ ವಲಸೆ ಹೋಗಿದ್ದು, ಗಣತಿ ಮುಂದೂಡಬೇಕು

Profile Ashok Nayak May 23, 2025 1:38 PM

ಇಂಡಿ: ಜನಸಂಖ್ಯಾ ಆಧಾರದಲ್ಲಿ ಜಾತಿ ಗಣತಿ ಮಾಡುತ್ತಿರುವ ಸರ್ಕಾರ ಬಂಜಾರಾ ಸಮುದಾ ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ ತಿಳಿಸಿದ್ದಾರೆ.

ಇದನ್ನೂ ಓದಿ: IPL playoffs Race: ಗುಜರಾತ್‌ ಸೋಲಿನಿಂದ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ

ಜನಸಂಖ್ಯಾ ಆಧಾರದ ಮೇಲೆ ಜಾತಿ ಗಣತಿ ಮಾಡುತ್ತಿರುವ ಸರ್ಕಾರ ಇಂದು ಬಂಜಾರ ಸಮು ದಾಯ ಅತ್ಯೆಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಜನಸಮುದಾಯ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಹಾರಾಷ್ಟ್ರ, ಗುಜರಾತ ,ಮುಂಬೈಗೋವಾ ಇತರೆ ರಾಜ್ಯಗಳಿಗೆ ದುಡಿಯಲು ಹೋಗಿದ್ದಾರೆ ತಾಂಡಾಗಳಲ್ಲಿ ಬಂಜಾರ ಸಮುದಾಯ ಜನ ಸದ್ಯ ಇರುವುದು ವಿರಳ ಹೀಗಾಗಿ ಜಾತಿ ಆಧಾರಿತ ಗಣತಿ ಜೂನ್ 20 ರವರೆಗೆ ಮುಂದುರೆಸಿದರೆ ಬಂಜಾರ ಸಮುದಾಯದ ನಿಖರ ಜನ ಸಂಖ್ಯಾ ಮಾಹಿತಿ ಸಿಗುತ್ತದೆ ಆದ್ದರಿಂದ ಸರ್ಕಾರ ಕೂಡಲೆ ದಿನಾಂಕ ಮುಂದೊಡಬೇಕು ಎಂದು ಮನವಿ ಮಾಡಿದ್ದಾರೆ.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಸಂಜು ಚವ್ಹಾಣ, ಗಣೇಶ ರಾಠೋಡ, ವಿಜು ರಾಠೋಡ, ಧರ್ಮು ರಾಠೋಡ ತಿಳಿಸಿದ್ದಾರೆ.