AIIMS Recruitment 2025: 10, 12ನೇ ತರಗತಿ, ಐಟಿಐ ಪಾಸಾದವರಿಗೆ ಗುಡ್‌ನ್ಯೂಸ್; ಏಮ್ಸ್‌ನಲ್ಲಿದೆ ಬರೋಬ್ಬರಿ 4,576 ಹುದ್ದೆ
AIIMS Recruitment 2025: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಿದೆ. ನರ್ಸಿಂಗ್ ಆಫೀಸರ್, ಡ್ರೈವರ್ ಸೇರಿದಂತೆ ಒಟ್ಟು 4,576 ಹುದ್ದೆಗಳನ್ನು ಭರ್ತಿ ಮಾಡಲು ಏಮ್ಸ್ ಮುಂದಾಗಿದೆ. 10, 12ನೇ ತರಗತಿ, ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜ. 31.
Ramesh B
January 10, 2025
ಬೆಂಗಳೂರು: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (All India Institute Of Medical Sciences) ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಿದೆ (AIIMS Recruitment 2025). ನರ್ಸಿಂಗ್ ಆಫೀಸರ್, ಡ್ರೈವರ್ ಸೇರಿದಂತೆ ಒಟ್ಟು 4,576 ಹುದ್ದೆಗಳನ್ನು ಭರ್ತಿ ಮಾಡಲು ಏಮ್ಸ್ ಮುಂದಾಗಿದೆ. 10, 12ನೇ ತರಗತಿ, ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜ. 31 (Job Guide).
ಹುದ್ದೆಗಳ ವಿವರ
ಅಸಿಸ್ಟಂಟ್ ಡಯಟಿಷಿಯನ್ - 15 ಹುದ್ದೆಡೆಮೊಸ್ಟ್ರಾಟರ್ - 1 ಹುದ್ದೆಡಯಟಿಶಿಯನ್ - 8 ಹುದ್ದೆಅಸಿಸ್ಟೆಂಟ್ (ಎನ್ಎಸ್)/ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ / ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ (ಎನ್ಎಸ್) / ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ / ಆಫೀಸ್ ಅಸಿಸ್ಟೆಂಟ್ - 99 ಹುದ್ದೆಡೇಟಾ ಎಂಟ್ರಿ ಆಪರೇಟರ್ / ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ / ಎಲ್‌ಡಿಸಿ / ಯುಡಿಸಿ - 182 ಹುದ್ದೆಅಸಿಸ್ಟೆಂಟ್ ಎಂಜಿನಿಯರ್ / ಜೂನಿಯರ್ ಎಂಜಿನಿಯರ್ (ಸಿವಿಲ್) - 22 ಹುದ್ದೆಅಸಿಸ್ಟೆಂಟ್ ಎಂಜಿನಿಯರ್ / ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) - 19 ಹುದ್ದೆಅಸಿಸ್ಟೆಂಟ್ ಇಂಜಿನಿಯರ್ / ಜೂನಿಯರ್ ಇಂಜಿನಿಯರ್ (ಎ/ಸಿ & ಆರ್) 18 ಹುದ್ದೆಆಡಿಯೊಮೀಟರ್ ಟೆಕ್ನಿಷಿಯನ್ / ಸ್ಪೀಚ್ ಥೆರಪಿಸ್ಟ್ / ಜೂನಿಯರ್ ಆಡಿಯಾಲಜಿಸ್ಟ್ / ಟೆಕ್ನಿಕಲ್ ಅಸಿಸ್ಟೆಂಟ್ (ಇಎನ್‌ಟಿ) - 14 ಹುದ್ದೆಎಲೆಕ್ಟ್ರಿಷಿಯನ್/ ಲೈನ್ ಮ್ಯಾನ್ (ಎಲೆಕ್ಟ್ರಿಕಲ್) / ವೈರ್ ಮ್ಯಾನ್ - 25 ಹುದ್ದೆಮ್ಯಾನಿಫೋಲ್ಡ್ ಟೆಕ್ನಿಷಿಯನ್ (ಗ್ಯಾಸ್ ಸ್ಟೀವರ್ಡ್) / ಮ್ಯಾನಿಫೋಲ್ಡ್ ರೂಮ್ ಅಟೆಂಡೆಂಟ್ / ಗ್ಯಾಸ್ ಮೆಕ್ಯಾನಿಕ್ / ಪಂಪ್ ಮೆಕ್ಯಾನಿಕ್ - 10 ಹುದ್ದೆಡ್ರಾಫ್ಟ್ಸ್ ಮ್ಯಾನ್ ಗ್ರೇಡ್ III - 1 ಹುದ್ದೆಅಸಿಸ್ಟಂಟ್ ಲಾಂಡ್ರಿ ಮೇಲ್ವಿಚಾರಕ / ಲಾಂಡ್ರಿ ಮೇಲ್ವಿಚಾರಕ - 6 ಹುದ್ದೆಸ್ಟೋರ್ ಕೀಪರ್ (ಡ್ರಗ್ಸ್) - 4 ಹುದ್ದೆಸ್ಟೋರ್ ಕೀಪರ್ (ಸಾಮಾನ್ಯ) - 8 ಹುದ್ದೆಫಾರ್ಮಾಸಿಸ್ಟ್ (ಹೋಮಿಯೋಪತಿ) - 12 ಹುದ್ದೆಜೂನಿಯರ್ ಅಕೌಂಟ್ಸ್ ಆಫೀಸರ್ / ಜೂನಿಯರ್ ಅಕೌಂಟ್ಸ್ ಆಫೀಸರ್ / ಅಕೌಂಟೆಂಟ್ / ಕ್ಯಾಷಿಯರ್ / ಚೀಫ್ ಕ್ಯಾಷಿಯರ್ - 30 ಹುದ್ದೆಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್ (ರಿಸೆಪ್ಷನಿಸ್ಟ್) / ರಿಸೆಪ್ಷನಿಸ್ಟ್ - 12 ಹುದ್ದೆಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್ / ಮೆಡಿಕಲ್ ರೆಕಾರ್ಡ್ ಆಫೀಸರ್ - 9 ಹುದ್ದೆಸಿಎಸ್ಎಸ್‌ಡಿ ಅಸಿಸ್ಟೆಂಟ್ ಗ್ರೇಡ್-1 / ಸಿಎಸ್ಎಸ್‌ಡಿ ಸೂಪರ್‌ವೈಸರ್ / ಸಿಎಸ್ಎಸ್‌ಡಿ ಟೆಕ್ನಿಷಿಯನ್ / ಸೀನಿಯರ್ ಸಿಎಸ್ಎಸ್‌ಡಿ ಟೆಕ್ನಿಷಿಯನ್ - 9 ಹುದ್ದೆಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ - 59 ಹುದ್ದೆಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ - 84 ಹುದ್ದೆಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ - 338 ಹುದ್ದೆಲ್ಯಾಬ್ ಅಟೆಂಡೆಂಟ್ - 69 ಹುದ್ದೆಲ್ಯಾಬ್ ಟೆಕ್ನಿಷಿಯನ್ - 4 ಹುದ್ದೆಪ್ರಯೋಗಾಲಯ (ತಂತ್ರಜ್ಞ) - 3 ಹುದ್ದೆಪ್ರಯೋಗಾಲಯ ಅಸಿಸ್ಟಂಟ್ - 9 ಹುದ್ದೆಲ್ಯಾಬೊರೇಟರಿ ಅಟೆಂಡೆಂಟ್ - 3 ಹುದ್ದೆಟೆಕ್ನಿಕಲ್ ಆಫೀಸರ್ - 4 ಹುದ್ದೆಸೀನಿಯರ್ ಟೆಕ್ನಿಷಿಯನ್ (ಲ್ಯಾಬೊರೇಟರಿ) - 1 ಹುದ್ದೆಟೆಕ್ನಿಕಲ್ ಅಸಿಸ್ಟೆಂಟ್ / ಟೆಕ್ನಿಷಿಯನ್ - 10 ಹುದ್ದೆಟೆಕ್ನಿಷಿಯನ್ (ಲ್ಯಾಬೊರೇಟರಿ) - 49 ಹುದ್ದೆಡ್ರೆಸರ್ / ಹಾಸ್ಪಿಟಲ್ ಅಟೆಂಡೆಂಟ್ / ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ 3 / ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ 3 /ಶವಾಗಾರ ಅಟೆಂಡೆಂಟ್ / ಮಲ್ಟಿ ಟಾಸ್ಕಿಂಗ್ ಸ್ಟಾಫ್ / ನರ್ಸಿಂಗ್ ಅಟೆಂಡೆಂಟ್ / ಆಫೀಸ್ ಅಟೆಂಡೆಂಟ್ ಗ್ರೇಡ್ 2 /ಆಫೀಸ್ ಅಟೆಂಡೆಂಟ್ ಗ್ರೇಡ್ 2 / ಆಫೀಸ್ / ಸ್ಟೋರ್ಸ್ ಅಟೆಂಡೆಂಟ್ (ಮಲ್ಟಿ-ಟಾಸ್ಕಿಂಗ್) / ಒಟಿ ಅಸಿಸ್ಟೆಂಟ್ / ಒಟಿ ಅಟೆಂಡೆಂಟ್ / ಸ್ಟೋರ್ ಅಟೆಂಡೆಂಟ್ ಗ್ರೇಡ್ 2 / ಆಪರೇಟರ್ (ಇ&ಎಂ) / ಲಿಫ್ಟ್ ಆಪರೇಟರ್ / ಡಾರ್ಕ್ ರೂಮ್ ಅಸಿಸ್ಟೆಂಟ್ - 549 ಹುದ್ದೆಡಿಸೆಕ್ಷನ್ ಹಾಲ್ ಅಟೆಂಡೆಂಟ್ - 14 ಹುದ್ದೆಇಸಿಜಿ ತಂತ್ರಜ್ಞ - 126 ಹುದ್ದೆಲೈಬ್ರರಿ ಅಟೆಂಡೆಂಟ್ - 6 ಹುದ್ದೆಪ್ರಯೋಗಾಲಯ ತಂತ್ರಜ್ಞ ಇಇಜಿ - 4 ಹುದ್ದೆಟೆಕ್ನಿಷಿಯನ್ (ಟೆಲಿಫೋನ್) ಗ್ರೇಡ್ 4 / ಟೆಲಿಫೋನ್ ಆಪರೇಟರ್ - 4 ಹುದ್ದೆಮೆಕ್ಯಾನಿಕ್ (ಎಸಿ & ಆರ್)/ ಮೆಕ್ಯಾನಿಕ್ - 15 ಹುದ್ದೆರೆಸ್ಪಿರೇಟರಿ ಲ್ಯಾಬೊರೇಟರಿ ಅಸಿಸ್ಟೆಂಟ್ - 2 ಹುದ್ದೆಟೆಕ್ನಿಕಲ್ ಅಸಿಸ್ಟೆಂಟ್ / ಟೆಕ್ನಿಷಿಯನ್ / ಟೆಕ್ನಿಕಲ್ ಆಫೀಸರ್ / ಅನಸ್ತೇಷಿಯಾಲಜಿ ಟೆಕ್ನಿಷಿಯನ್ - 253 ಹುದ್ದೆರೇಡಿಯೋಗ್ರಾಫರ್ - 391 ಹುದ್ದೆಡೆಂಟಲ್ ಹೈಜಿನಿಸ್ಟ್ / ಟೆಕ್ನಿಕಲ್ ಆಫೀಸರ್ / ಡೆಂಟಲ್ ಮೆಕ್ಯಾನಿಕ್ / ಟೆಕ್ನಿಕಲ್ ಆಫೀಸರ್ / ಡೆಂಟಲ್ ಟೆಕ್ನಿಷಿಯನ್ / ಟೆಕ್ನಿಕಲ್ ಆಫೀಸರ್ (ಡೆಂಟಲ್ )/ ಡೆಂಟಲ್ - 69 ಹುದ್ದೆರೇಡಿಯೋಥೆರಾಪಿಕ್ ತಂತ್ರಜ್ಞ / ತಂತ್ರಜ್ಞ (ರೇಡಿಯೋಥೆರಪಿ) - 33 ಹುದ್ದೆನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿಸ್ಟ್ - 9 ಹುದ್ದೆನೇತ್ರ ತಂತ್ರಜ್ಞ ಗ್ರೇಡ್ 1 / ಆಪ್ಟೋಮೆಟ್ರಿಸ್ಟ್ / ನೇತ್ರ ತಂತ್ರಜ್ಞ ಜಿಡಿಐ / ಟೆಕ್ನಿಕಲ್ ಆಫೀಸರ್ - 29 ಹುದ್ದೆಜೂನಿಯರ್ ಪರ್ಫ್ಯೂಷನಿಸ್ಟ್ / ಪರ್ಫ್ಯೂಷನಿಸ್ಟ್ - 12 ಹುದ್ದೆಟೆಕ್ನಿಷಿಯನ್ (ಪ್ರಾಸ್ಥೆಟಿಕ್ಸ್ & ಆರ್ಥೋಟಿಕ್ಸ್)/ ಟೆಕ್ನಿಷಿಯನ್ ಪ್ರಾಸ್ಥೆಟಿಕ್ಸ್ & ಆರ್ಥೋಟಿಕ್ಸ್ (ಟೆಕ್ನಿಕಲ್ ಆಫೀಸರ್)/ ವರ್ಕ್ ಶಾಪ್ ಟೆಕ್ನಿಷಿಯನ್ ಗ್ರೇಡ್ 2 (ಆರ್ & ಎಎಲ್) - 12 ಹುದ್ದೆಬ್ಯಾರಿಯಾಟ್ರಿಕ್ ಸಂಯೋಜಕ - 1 ಹುದ್ದೆಫಾರ್ಮಾಸಿಸ್ಟ್ (ಆಯುರ್ವೇದ) - 27 ಹುದ್ದೆಭ್ರೂಣಶಾಸ್ತ್ರಜ್ಞ - 2 ಹುದ್ದೆಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ - 9 ಹುದ್ದೆಅಗ್ನಿಶಾಮಕ ತಂತ್ರಜ್ಞ / ಭದ್ರತೆ ಮತ್ತು ಅಗ್ನಿಶಾಮಕ ಅಸಿಸ್ಟಂಟ್ / ಭದ್ರತೆ ಮತ್ತು ಅಗ್ನಿಶಾಮಕ ಜಮಾದಾರ್ - 19 ಹುದ್ದೆಸಮುದಾಯ ಆಧಾರಿತ ಬಹು ಪುನರ್ವಸತಿ ಕಾರ್ಯಕರ್ತ / ಸಾಮಾಜಿಕ ಮಾರ್ಗದರ್ಶಿ / ಸಾಮಾಜಿಕ ಕಾರ್ಯಕರ್ತ- 10 ಹುದ್ದೆಕಿರಿಯ ಹಿಂದಿ ಭಾಷಾಂತರಕಾರ / ಹಿರಿಯ ಹಿಂದಿ ಅಧಿಕಾರಿ - 12 ಹುದ್ದೆಫಿಸಿಯೋಥೆರಪಿಸ್ಟ್ - 46 ಹುದ್ದೆಆಕ್ಯುಪೇಷನಲ್ ಥೆರಪಿಸ್ಟ್ - 6 ಹುದ್ದೆಗ್ರಂಥಪಾಲಕ ಗ್ರೇಡ್ 3 / ಗ್ರಂಥಾಲಯ ಮತ್ತು ಇನ್ಫರ್ನೇಷನ್ ಅಸಿಸ್ಟಂಟ್ - 15 ಹುದ್ದೆಡ್ರೈವರ್ - 12 ಹುದ್ದೆವೈದ್ಯಕೀಯ ಸಮಾಜ ಕಲ್ಯಾಣ ಅಧಿಕಾರಿ - 77 ಹುದ್ದೆಆರ್ಟಿಸ್ಟ್ / ಮಾಡೆಲರ್ (ಆರ್ಟಿಸ್ಟ್) - 9 ಹುದ್ದೆಯೋಗ ಬೋಧಕ - 5 ಹುದ್ದೆಪ್ರೋಗ್ರಾಮರ್ - 15 ಹುದ್ದೆಅಸಿಸ್ಟೆಂಟ್ ವಾರ್ಡನ್ / ಹಾಸ್ಟೆಲ್ ವಾರ್ಡನ್ / ಜೂನಿಯರ್ ವಾರ್ಡನ್ / ವಾರ್ಡನ್ - 36 ಹುದ್ದೆಜೂನಿಯರ್ ಸ್ಕೇಲ್ ಸ್ಟೆನೊ (ಹಿಂದಿ) / ಪರ್ಸನಲ್ ಅಸಿಸ್ಟೆಂಟ್ / ಪಿಎ ಟು ಪ್ರಿನ್ಸಿಪಾಲ್ (ಎಸ್) / ಪ್ರೈವೇಟ್ ಸೆಕ್ರೆಟರಿ / ಸ್ಟೆನೋಗ್ರಾಫರ್ -193 ಹುದ್ದೆಫಾರ್ಮಾ ಕೆಮಿಸ್ಟ್ / ಕೆಮಿಕಲ್ ಎಕ್ಸಾಮಿನರ್ / ಫಾರ್ಮಾಸಿಸ್ಟ್ / ಫಾರ್ಮಾಸಿಸ್ಟ್ ಗ್ರೇಡ್ 2 / ಡಿಸ್ಪೆನ್ಸಿಂಗ್ ಅಟೆಂಡೆಂಟ್ಸ್ - 169 ಹುದ್ದೆಏಡ್ಸ್ ಶಿಕ್ಷಣತಜ್ಞ ಮತ್ತು ಸಲಹೆಗಾರ / ಎಎನ್ಎಂ / ನರ್ಸಿಂಗ್ ಅಧಿಕಾರಿ / ಸಾರ್ವಜನಿಕ ಆರೋಗ್ಯ ನರ್ಸ್ / ಹಿರಿಯ ನರ್ಸಿಂಗ್ ಅಧಿಕಾರಿ / ಹಿರಿಯ ನರ್ಸಿಂಗ್ ಅಧಿಕಾರಿ (ನರ್ಸಿಂಗ್ ಅಧಿಕಾರಿ, ಗ್ರೇಡ್-1)/ ಸ್ಟಾಫ್ ನರ್ಸ್ ಗ್ರೇಡ್-1 (ಹಿರಿಯ ನರ್ಸಿಂಗ್ ಅಧಿಕಾರಿ) / ಟಿಬಿ ಮತ್ತು ಎದೆ ರೋಗಗಳ ಆರೋಗ್ಯ ಸಹಾಯಕ / ವಿವಿಧೋದ್ದೇಶ ಕಾರ್ಯಕರ್ತೆ - 813 ಹುದ್ದೆಕೇರ್ ಟೇಕರ್ / ಸ್ಯಾನಿಟರಿ ಇನ್ಸ್‌ಪೆಕ್ಟರ್ - 41 ಹುದ್ದೆಟೈಲರ್ ಗ್ರೇಡ್ 3 - 1 ಹುದ್ದೆಪ್ಲಂಬರ್ - 9 ಹುದ್ದೆಡೆಪ್ಯುಟಿ ಜನರಲ್ ಮ್ಯಾನೇಜರ್ (ಕೆಫೆಟೇರಿಯಾ) - 1 ಹುದ್ದೆಪೈಂಟರ್ - 1 ಹುದ್ದೆಸ್ಟ್ಯಾಟಿಸ್ಟಿಕಲ್ ಅಸಿಸ್ಟೆಂಟ್ - 3 ಹುದ್ದೆವರ್ಕ್ ಶಾಪ್ ಅಸಿಸ್ಟೆಂಟ್ - 4 ಹುದ್ದೆಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ / ಜೂನಿಯರ್ ಸ್ಟೋರ್ ಆಫೀಸರ್ / ಸ್ಟೋರ್ ಕೀಪರ್ / ಸ್ಟೋರ್ ಕೀಪರ್ ಮತ್ತು ಕ್ಲರ್ಕ್ - 82 ಹುದ್ದೆಮೆಕ್ಯಾನಿಕ್ ಆಪರೇಟರ್ ಮತ್ತು ಕಂಪೋಸಿಟರ್ - 1 ಹುದ್ದೆಕೋಡಿಂಗ್ ಕ್ಲರ್ಕ್ / ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್ / ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ / ಟೆಕ್ನಿಕಲ್ ಅಸಿಸ್ಟೆಂಟ್ - 147 ಹುದ್ದೆಬಯೋಮೆಡಿಕಲ್ ಎಂಜಿನಿಯರ್ - 1 ಹುದ್ದೆಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ - 1 ಹುದ್ದೆ
ವಿದ್ಯಾರ್ಹತೆ ಮತ್ತು ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10, 12ನೇ ತರಗತಿ, ಐಟಿಐ, ಡಿಪ್ಲೊಮ, ಡಿ.ಫಾರ್ಮ್, ಬಿ.ಫಾರ್ಮ್, ಪಿಟಿ, ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ, ಎಂ.ಎ, ಎಂಎಸ್‌ಡಬ್ಲ್ಯು ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅಲ್ಲಿ ಸಲ್ಲಿಕೆಗೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಇಡಬ್ಲ್ಯುಎಸ್ ಅಭ್ಯರ್ಥಿಗಳು 2,400 ರೂ., ಸಾಮಾನ್ಯ / ಒಬಿಸಿ ಅಭ್ಯರ್ಥಿಗಳು 3,000 ರೂ. ಆನ್‌ಲೈನ್ ಮೂಲಕ ಪಾವತಿಸಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಆಯ್ಕೆ ವಿಧಾನ
ಆನ್‌ಲೈನ್ (ಸಿಬಿಟಿ) ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪರೀಕ್ಷೆ 2025ರ ಫೆ. 26ರಿಂದ 28ರ ತನಕ ನಡೆಯಲಿದೆ.
AIIMS Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(https://rrp.aiimsexams.ac.in/auth/registration)
ಹೆಸರು ನೋಂದಾಯಿಸಿ.
ಎಚ್ಚರಿಕೆಯಿಂದ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ aiimsexams.ac.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ