Sunday, 6th October 2024

Dharma Keerthi Raj and Aishwarya Love

BBK 11: ಧರ್ಮಾ Loves ಐಶ್ವರ್ಯ: ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರಳಿತು ಪ್ರೀತಿಯ ಹೂವು

ಬಿಗ್ ಬಾಸ್ ಮನೆ ನಾಲ್ಕನೇ ದಿನ ನಗುವಿನ ಅಲೆಯಲ್ಲಿ ತೇಲಿದೆ. ಜೊತೆಗೆ ಐಶ್ವರ್ಯ ಮತ್ತು ಧರ್ಮ ಕೀರ್ತಿರಾಜ್ ನಡುವೆ ಪ್ರೀತಿ ಹುಟ್ಟಿದಂತಿದೆ. ನರಕದಲ್ಲಿರುವ ಅನುಷಾ ರೈ ಕೂಡ ಧರ್ಮನ ಸೆಳೆತಕ್ಕೆ ಒಳಗಾಗಿದ್ದಾರೆ.

ಮುಂದೆ ಓದಿ