Wednesday, 1st February 2023

ನಾಳೆಯಿಂದ ಏಕದಿನ ಸರಣಿ: ಏಕದಿನ ಕ್ರಿಕೆಟ್‌ಗೆ ಅರ್ಶ್‌ದೀಪ್ ಪದಾರ್ಪಣೆ?

ಆಕ್ಲೆಂಡ್‌: ಟಿ20 ಸರಣಿಯನ್ನು 1-0 ಅಂತರದಿಂದ ಗೆದ್ದ ಪ್ರವಾಸಿ ಭಾರತ ತಂಡ, ಇದೀಗ ಏಕದಿನ ಸರಣಿಯತ್ತ ಗಮನ ಹರಿಸ ಲಿದೆ. ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಪಡೆಯಲು ಎದುರು ನೋಡುತ್ತಿದೆ. 21 ಪಂದ್ಯಗಳಲ್ಲಿ 33 ವಿಕೆಟ್‌ಗಳೊಂದಿಗೆ 2022ರ ಋತುವಿನಲ್ಲಿ ಟಿ20 ಪಂದ್ಯಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರು ತಮ್ಮ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಬೆನ್ನುನೋವಿನಿಂದಾಗಿ 2022ರ ಟಿ20 […]

ಮುಂದೆ ಓದಿ

error: Content is protected !!