Friday, 22nd November 2024

ಚುನಾವಣಾ ಭದ್ರತೆಗೆ ಗುಜರಾತ್, ಅಸ್ಸಾಂ ಪೊಲೀಸ್: ಆಯೋಗಕ್ಕೆ ದೂರು

ನವದೆಹಲಿ: ತ್ರಿಪುರಾದಲ್ಲಿ ಚುನಾವಣಾ ಭದ್ರತೆಗಾಗಿ ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸುವ ಬದಲು ಗುಜರಾತ್ ಮತ್ತು ಅಸ್ಸಾಂ ಪೊಲೀಸರನ್ನು ನಿಯೋಜಿಸಿರುವ ಸರ್ಕಾರದ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಿಪಿಎಂ ಸದಸ್ಯ ನೀಲೋತ್ಪಲ ಬಸು ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿದ್ದು, ಈ ನಿಯೋಜನೆ ಅಸಹಜ ಎಂದು ಪ್ರತಿಪಾದಿಸಿ ದ್ದಾರೆ. ಕೆಲ ಪ್ರದೇಶಗಳಲ್ಲಿ ಗಡಿಭದ್ರತಾ ಪಡೆ ಸಿಬ್ಬಂದಿಯ ಬದಲು ಗುಜರಾತ್ ಹಾಗೂ ಅಸ್ಸಾಂ ಪೊಲೀಸರನ್ನು ನಿಯೋಜಿಸ ಲಾಗಿದೆ […]

ಮುಂದೆ ಓದಿ

ಅಗ್ನಿ ದುರಂತ: ಆರು ಮನೆಗಳು ಸುಟ್ಟು ಭಸ್ಮ

ಅಸ್ಸಾಂ: ಕಮ್ರೂಪ್ ಜಿಲ್ಲೆಯ ಛಾಯಗಾಂವ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ಆರು ಮನೆಗಳು ಸುಟ್ಟು ಭಸ್ಮಗೊಂಡಿವೆ. ಛಾಯಗಾಂವ್ ಮೆರ್ಗಂಡಾ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ,...

ಮುಂದೆ ಓದಿ

ಅಸ್ಸಾಂ ಸರ್ಕಾರದಿಂದ ಸಾಂದರ್ಭಿಕ ರಜೆ ಮಂಜೂರು

ಗುವಾಹಟಿ: ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ. ‘ಮಾತೃ –...

ಮುಂದೆ ಓದಿ

ಶಾ ವಿಶೇಷ ವಿಮಾನ ಅಸ್ಸಾಂನಲ್ಲಿ ತುರ್ತು ಭೂಸ್ಪರ್ಶ

ಅಸ್ಸಾಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ವಿಮಾನದಲ್ಲಿ ತ್ರಿಪುರಾದ ಅಗರ್ತಲಾಗೆ ತೆರಳುತ್ತಿದ್ದ ವೇಳೆ ಅಸ್ಸಾಂನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಗುವಾಹಟಿ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೈ...

ಮುಂದೆ ಓದಿ

ಸ್ಲಂ ಕಾಲೋನಿಯಲ್ಲಿ ಭಾರೀ ಬೆಂಕಿ

ಗುವಾಹಟಿ: ಅಸ್ಸಾಂನ ಗುವಾಹಟಿಯ ಸ್ಲಂ ಕಾಲೋನಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಫಟಾಸಿಲ್ ಅಂಬಾರಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಹಲವಾರು ಲಕ್ಷ ರೂಪಾಯಿ ಮೌಲ್ಯದ ಹಲವಾರು ಮನೆಗಳು ಮತ್ತು...

ಮುಂದೆ ಓದಿ

ಮೇಘಾಲಯ ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ನಿರ್ಬಂಧ ತೆರವು

ಗುವಾಹಟಿ: ಮೇಘಾಲಯವನ್ನು ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ಅನುಮತಿ ನೀಡಲಾಗಿದೆ. ಅಸ್ಸಾಂ- ಮೇಘಾಲಯ ಗಡಿಯಲ್ಲಿ ನಡೆದ ಗಲಭೆ ಕಾರಣದಿಂದಾಗಿ ಸಾರ್ವಜನಿಕರಿಗೆ ಮೇಘಾಲಯ ಪ್ರಯಾಣವನ್ನು ನಿರ್ಬಂಧಿಸ ಲಾಗಿತ್ತು. ಘಟನೆ ನಡೆದ...

ಮುಂದೆ ಓದಿ

₹ 15 ಕೋಟಿ ಮೌಲ್ಯದ ಡ್ರಗ್ಸ್‌ ವಶ

ದಿಫು : ಕರ್ಬಿ ಅಂಗ್‌ಲಾಂಗ್‌ ಜಿಲ್ಲೆಯಲ್ಲಿ ಸುಮಾರು ₹ 15 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಇಲ್ಲಿನ...

ಮುಂದೆ ಓದಿ

ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೋದಿ ಚಾಲನೆ

ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣದಿಂದ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಧ್ವಜಾರೋಹಣ ನೆರವೇರಿಸಿದರು. ಈ ರೈಲು...

ಮುಂದೆ ಓದಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅಸ್ಸಾಂ ಭೇಟಿ ಇಂದು

ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಅಸ್ಸಾಂನಲ್ಲಿ ನಿರ್ಮಿಸಲಾದ ಧ್ರುಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಅಗ್ಯಥೂರಿಗೆ ತೆರಳಿ, ನೂತನ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ....

ಮುಂದೆ ಓದಿ

ಸ್ಥಳೀಯ ಮುಸ್ಲಿಮರಿಂದಲೇ ಮದರಸಾ ನೆಲಸಮ..!

ಗುವಾಹಟಿ: ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಮದರಾಸದಲ್ಲಿ ಇಬ್ಬರು ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಅಲ್ಲಿನ ಮುಸ್ಲಿಮರೇ ಮದರಸಾವನ್ನು ಧ್ವಂಸಗೊಳಿಸಿದ್ದಾರೆ. ಜಲಾಲ್‍ವುದ್ದೀನ್ ಶೇಖ್ ಮದರಸಾದ ಶಿಕ್ಷಕನಾಗಿ ಕೆಲಸ...

ಮುಂದೆ ಓದಿ