Friday, 20th September 2024

ಐರನ್ ಫೋಲಿಕ್ ಆಸಿಡ್ ಮಾತ್ರೆ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥ

ಅಸ್ಸಾಂ: ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು ನೀಡಿದ ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ ಎರಡು ಶಾಲೆಗಳ ಒಟ್ಟು 50 ವಿದ್ಯಾರ್ಥಿ ಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಸೋನಾರಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಂತರ ಡಿಸ್ಚಾರ್ಜ್‌ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರ ತಂಡವು ಖೇರಾನಿಪಥರ್ ಕಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳಿಗೆ ಮತ್ತು ನಿಮಾಲಿಯಾ ಕಿರಿಯ ಪ್ರಾಥಮಿಕ ಶಾಲೆಯ 26 ವಿದ್ಯಾರ್ಥಿಗಳಿಗೆ ಐಎಫ್‌ಎ ನೀಡಲಾಗಿತ್ತು. ಶಿಕ್ಷಕರ ಸಮ್ಮುಖದಲ್ಲಿ ಮಾತ್ರೆಗಳನ್ನು ವಿತರಿಸ ಲಾಗಿದ್ದು, ಖಾಲಿ ಹೊಟ್ಟೆಯಲ್ಲಿ […]

ಮುಂದೆ ಓದಿ

ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರ ದಾಳಿ, ಐದು ಜನರ ಸಾವು

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿ, ಬೆಂಕಿ ಹಚ್ಚಿದ ಪರಿಣಾಮ ಐವರು ಜನರು...

ಮುಂದೆ ಓದಿ

ಅಸ್ಸಾಂನಲ್ಲಿ ₹2.72 ಕೋಟಿ ದಾಖಲೆ ರಹಿತ ನಗದು, ₹ 1.1 ಕೋಟಿ ಮೌಲ್ಯದ ಮದ್ಯ ವಶ

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಒಟ್ಟು ₹2.72 ಕೋಟಿ ದಾಖಲೆ ರಹಿತ ನಗದು ಮತ್ತು ₹ 1.1 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ಸೋಮವಾರ...

ಮುಂದೆ ಓದಿ

ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ

ಅಸ್ಸಾಂ: ಒಂದೇ ಕುಟುಂಬದ ಐದು ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸೋಂನ ಕೋಕ್ರಾ ಜಾರ್ ಜಿಲ್ಲೆಯ ತುಳ್ಸಿಬಿಲ್ ಬಜಾರ್ ನ ಗೊಸ್ಸೈಗಾಂವ್ ನಲ್ಲಿ ಘಟನೆ ನಡೆದಿದೆ....

ಮುಂದೆ ಓದಿ