Thursday, 19th September 2024

ಮಕ್ಕಳಾಗದ ಬೇಸರದಿಂದ ಆಕೆ ನೀಚ ಕೆಲಸ ಮಾಡಿದಳು !

ಹೈದರಾಬಾದ್​: ಹೈದರಾಬಾದ್​ನಲ್ಲಿದ್ದ ಕುಟುಂಬ ಮೊಹಮ್ಮದ್ ಈತಶಾಮುದ್ದೀನ್ (32) ಮತ್ತು ಶುಜಾದ್ದೀನ್(27) ಹೆಸರಿನ ಅಣ್ಣ ತಮ್ಮ ಇಬ್ಬರೂ ಒಂದೇ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಈತಶಾಮುದ್ದೀನ್​ಗೆ ಮದುವೆ ಯಾಗಿ ಮೂರು ವರ್ಷದ ಮಗುವಿತ್ತು. ಶುಜಾದ್ದೀನ್​ಗೆ ಒಂದು ವರ್ಷದ ಹಿಂದೆ ಐಶಾ(22) ಳೊಂದಿಗೆ ಮದುವೆಯಾಗಿತ್ತು. ಮದುವೆಯಾಗಿ ಒಂದು ವರ್ಷವಾದರೂ ಐಶಾಗೆ ಗರ್ಭ ನಿಂತಿರಲಿಲ್ಲ. ಅದರಿಂದ ಸಾಕಷ್ಟು ನೊಂದಿದ್ದಳಂತೆ. ಶುಜಾದ್ದೀನ್​ಗೆ ಅಣ್ಣನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿನಿತ್ಯ ಆಕೆಯೊಂದಿಗೆ ಆಟವಾಡುತ್ತಿರುತ್ತಿದ್ದನಂತೆ. ಪ್ರೀತಿಯಿಂದ ಮುದ್ದಾಡುತ್ತಿದ್ದ ನಂತೆ. ಆದರೆ ಐಶಾ ಇನ್ನಷ್ಟು ಕುಗ್ಗಲಾರಂಭಿಸಿದ್ದಾಳೆ. ತಾನಿನ್ನೂ ತಾಯಿ […]

ಮುಂದೆ ಓದಿ