Friday, 22nd November 2024

ಟೊಮೆಟೊಗೆ ರಕ್ಷಣೆ: ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಔರಂಗಾಬಾದ್: ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆ ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊವನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಮ್ಮ ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕುರಿತು ವರದಿಯಾಗಿದೆ. ದೇಶದಾದ್ಯಂತ ಟೊಮೆಟೊ 100 ರಿಂದ 200 ರೂ. ರವರೆಗೆ ಮಾರಾಟವಾಗುತ್ತಿದೆ. ಔರಂಗಾಬಾದ್ ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಶಹಪುರ್ ಬಂಜಾರ್ ನಲ್ಲಿ ‘ಟೊಮೆಟೊ ಕಳ್ಳರು ನನ್ನ ಹೊಲಕ್ಕೆ ಬಂದು 25-25 ಕೆಜಿ ಟೊಮೊಟೊ ಕದ್ದುಕೊಂಡ ಹೋದ ನಂತರ ನನ್ನ ಜಮೀನಿಗೆ 22,000 ರೂ. ಖರ್ಚು ಮಾಡಿ ಸಿಸಿಟಿವಿ ಇರಿಸಿದ್ದೇನೆ’ ಎಂದು ಬೆಳೆಗಾರ […]

ಮುಂದೆ ಓದಿ

ಗಣಿತ ಪರೀಕ್ಷೆಗೆ ಗೈರು: ಬಾಲ್ಯವಿವಾಹ ಪ್ರಕರಣ ಬಯಲು

ಔರಂಗಬಾದ್‌: ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಗೈರಾ ಗಿದ್ದು, ಇದಕ್ಕೆ ಬಾಲ್ಯವಿವಾಹ ಪ್ರಕರಣ ಎಂದು ಹೇಳಲಾಗಿದೆ. ಬೀಡ್‌ ಜಿಲ್ಲೆಯ ಪರ್ಲಿ ತಾಲ್ಲೂಕಿನಲ್ಲಿ ಈ...

ಮುಂದೆ ಓದಿ

ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ

ಔರಂಗಾಬಾದ್: ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವೈಜಾಪುರದ ಮಹಲ್‌ಗಾಂವ್‌ನಲ್ಲಿ ಆದಿತ್ಯ ಠಾಕ್ರೆ ಶಿವಸಂವಾದ ಯಾತ್ರೆ ಯನ್ನು ನಡೆಸು...

ಮುಂದೆ ಓದಿ

ಛಾತ್ ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಬೆಂಕಿ ಅವಘಡ: 25 ಜನರಿಗೆ ಗಾಯ

ಔರಂಗಾಬಾದ್: ಬಿಹಾರದ ಔರಂಗಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 25 ಜನರು ಗಾಯ ಗೊಂಡಿದ್ದಾರೆ. ಮನೆಯ ಮಾಲೀಕ ಅನಿಲ್ ಗೋಸ್ವಾಮಿ ಅವರ ಕುಟುಂಬವು...

ಮುಂದೆ ಓದಿ

ಲಸಿಕೆಯಿಂದ ವೈದ್ಯೆ ಪುತ್ರಿ ಸಾವು: ನೋಟಿಸ್ ಜಾರಿ

ಔರಂಗಾಬಾದ್‌: ಲುನಾವತ್ ಮನವಿಗೆ ಬಾಂಬೆ ಹೈಕೋರ್ಟ್ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿದೆ. ಕೋವಿಶೀಲ್ಡ್‌ನ...

ಮುಂದೆ ಓದಿ

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 13

ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. ಇದಕ್ಕೂ ಮೊದಲು, ಶನಿವಾರ ಮತ್ತು ಮಂಗಳವಾರದ ನಡುವೆ ಮದನ್‌ಪುರ ಪೊಲೀಸ್ ಠಾಣೆ...

ಮುಂದೆ ಓದಿ

ಹರಿಹರಗಂಜ್​​​ ಬಳಿ ಭೀಕರ ಅಪಘಾತ: ಕೂಲಿ ಕಾರ್ಮಿಕರ ಸಾವು

ಔರಂಗಾಬಾದ್: ಹೊಸ ವರ್ಷದ ಹೊಸ್ತಿನಲ್ಲಿ ಶುಕ್ರವಾರ ಮಧ್ಯರಾತ್ರಿ ಭೀಕರ ಅಪಘಾತವೊಂದು ಸಂಭಿವಿಸಿ, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಔರಂಗಾಬಾದ್‌ನ ಹರಿಹರಗಂಜ್​​ನ ರಾಷ್ಟ್ರೀಯ...

ಮುಂದೆ ಓದಿ