Saturday, 23rd November 2024

ಆಕ್ಸಿಸ್ ಬ್ಯಾಂಕ್‌ನಲ್ಲಿ 15 ಲಕ್ಷ ರೂ. ದರೋಡೆ

ಭೋಜಪುರ: ಆಕ್ಸಿಸ್ ಬ್ಯಾಂಕ್‌ನಲ್ಲಿ 15 ಲಕ್ಷ ರೂಪಾಯಿ ದರೋಡೆ ಮಾಡಲಾಯಿತು. 7 ರಿಂದ 8 ಮಂದಿ ಕಳ್ಳರು ಗ್ರಾಹಕರಂತೆ ನಟಿಸಿ ಬ್ಯಾಂಕ್‌ಗೆ ನುಗ್ಗಿ, ಬ್ಯಾಂಕ್‌ನ ಬಾಗಿಲನ್ನು ಮುಚ್ಚಿ 12 ಮಂದಿ ಬ್ಯಾಂಕ್‌ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಈ ಸಂದರ್ಭದಲ್ಲಿ ಉದ್ಯೋಗಿಯೊಬ್ಬರು ತುರ್ತು ಗಂಟೆ (ಸೈರನ್) ಬಾರಿಸಿದರು. 15 ನಿಮಿಷಗಳ ನಂತರ ಪೊಲೀಸರು ಬ್ಯಾಂಕ್ ತಲುಪಿದರು. ಆದರೆ ಕಳ್ಳರು ಅದಕ್ಕೂ ಮುನ್ನ ಬ್ಯಾಂಕ್ ನಲ್ಲಿದ್ದ 15 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಶೇಷ ಎಂದರೆ 150ಕ್ಕೂ ಹೆಚ್ಚು ಪೊಲೀಸರು […]

ಮುಂದೆ ಓದಿ

ಆಕ್ಸಿಸ್ ಬ್ಯಾಂಕ್’ನಿಂದ ಸಂಖ್ಯೆಯಿಲ್ಲದ ಕ್ರೆಡಿಟ್ ಕಾರ್ಡ್ ಬಿಡುಗಡೆ

ನವದೆಹಲಿ: ಯಾವುದೇ CVV, ಮುಕ್ತಾಯ ದಿನಾಂಕ ಅಥವಾ ವಾರ್ಷಿಕ ಶುಲ್ಕವಿಲ್ಲದೆ ಭಾರತದ ಮೊದಲ ಸಂಖ್ಯೆ ರಹಿತ ಕ್ರೆಡಿಟ್ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಬಿಡುಗಡೆ ಮಾಡಿದೆ. ಆಕ್ಸಿಸ್...

ಮುಂದೆ ಓದಿ

ಸಿಟಿಬ್ಯಾಂಕ್ ಜತೆಗಿನ ಒಪ್ಪಂದ: ಆಕ್ಸಿಸ್ ಬ್ಯಾಂಕಿಗೆ 5,728.4 ಕೋಟಿ ರೂ ನಿವ್ವಳ ನಷ್ಟ

ಮುಂಬೈ: ಭಾರತದ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಜನವರಿ ಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ 5,728.4 ಕೋಟಿ ರೂ ನಿವ್ವಳ ನಷ್ಟ ತೋರಿಸಿದೆ. ಆಯಕ್ಸಿಸ್...

ಮುಂದೆ ಓದಿ