Friday, 20th September 2024

ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ

ಬಾರ್ಸಿಲೋನಾ: ಸ್ಪೇನ್ ದೇಶದ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಆ ಬಳಿಕ ಮೂರು ಹೆಣ್ಣು ಹಾಗೂ ಒಂದು ಗಂಡು ಸಿಂಹಕ್ಕೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಝಾಲಾ, ನೀಮಾ, ರನ್​ರನ್​ ಹಾಗೂ ಕಿಯಂಬೆ ಎಂಬ ಹೆಸರಿನ ಸಿಂಹಗಳಿಗೆ ಸೋಂಕು ದೃಢಪಟ್ಟಿದೆ. ಈ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಅನ್ನೋದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವರ್ಷದ ಗಂಡು […]

ಮುಂದೆ ಓದಿ