Sunday, 16th June 2024

ಪ್ರಕರಣದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ: ಸಂಸದ ಪ್ರತಾಪ್ ಸಿಂಹ

ಮೈಸೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹಲವರ ಹೆಸರು ಹೇಳಿದ್ದಾರೆ. ಆ ಪಟ್ಟಿಯಲ್ಲಿ ಜಮೀರ್ ಹೆಸರು ಸಹ ಇದೆ. ಆದರೆ ಜಮೀರ್‌ನನ್ನು ಯಾಕೆ ಬಂಧಿಸಿಲ್ಲ. ಅಗತ್ಯವಿದ್ದರೆ ಸಂಬರಗಿಯನ್ನೂ ವಿಚಾರಣೆ ಮಾಡಲಿ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರಕರಣದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಆದರೆ, ಗೃಹಸಚಿವರು ಯಾವುದೇ ಪ್ರಭಾವಕ್ಕೆೆ ಮಣಿಯಲ್ಲ. ಬಸವರಾಜ ಬೊಮ್ಮಾಯಿ ಮಾತಿನ ಮೇಲೆ ನಂಬಿಕೆ ಇದೆ ಎಂದು ಇದೇ ವೇಳೆ ತಿಳಿಸಿದರು.

ಮುಂದೆ ಓದಿ

ಡ್ರಗ್ ಮಾಫಿಯಾ ಮಟ್ಟ ಹಾಕಲು ಬಿಗಿ ಕಾನೂನು: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಮಾಫಿಯಾ ಮಟ್ಟ ಹಾಕಲು ರಾಜ್ಯದಲ್ಲಿ ಮತ್ತಷ್ಟು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳು ತ್ತೇವೆ. ರಾಷ್ಟ್ರೀಯ ಕಾನೂನು ಶಾಲೆಯ ಪ್ರೋಫೆಸರ್‌ಗಳ ಸಲಹೆ ಪಡೆಯುತ್ತಿದ್ದೇವೆ. ರಾಷ್ಟ್ರೀಯ...

ಮುಂದೆ ಓದಿ

1350 ಕೆಜಿ ಗಾಂಜಾ ಬೇಟೆ

ಬೆಂಗಳೂರು: ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಬೃಹತ್ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ಬಾರಿಗೆ ದೊಡ್ಡ ಮಟ್ಟದ ಗಾಂಜಾ ಸೀಜ್ ಮಾಡಲಾಗಿದ್ದು, ಅದು 1350 ಕೆಜಿ ಆಗಿದೆ ಎಂದು...

ಮುಂದೆ ಓದಿ

ಒತ್ತಡಕ್ಕೆ ಮಣಿಯಲ್ಲ, ಕಠಿಣ ಕ್ರಮಕ್ಕೆ ಬದ್ದ: ಸಿಎಂ ಬಿಎಸ್ವೈ

ಬೆಂಗಳೂರು: ಡ್ರಗ್‌ಸ್‌ ದಂಧೆ ವಿಚಾರದಲ್ಲಿ ಪ್ರಭಾವಿಗಳ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ರಾಜ್ಯ ಸರ್ಕಾರ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆೆ ಎಂದು ಹೇಳಿದರು. ಯಾವುದೇ ಒತ್ತಡಕ್ಕೂ ನಮ್ಮ...

ಮುಂದೆ ಓದಿ

ಮೂಡಲಪಾಳ್ಯ ವಾರ್ಡ್‍ನಲ್ಲಿ ಜ್ಞಾನಸೌಧ ಉದ್ಘಾಟನೆ

ಬೆಂಗಳೂರು: ಮೂಡಲಪಾಳ್ಯ ವಾರ್ಡ್  ಕಲ್ಯಾಣನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ತ್ರಿವಿಧ ದಾಸೋಹಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿ, ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು....

ಮುಂದೆ ಓದಿ

error: Content is protected !!