Friday, 22nd November 2024

ನೀಡಿದ ಭರವಸೆಗಳನ್ನು ಈಡೇರಿಸದೇ ಹೋದರೆ ಧರಣಿ: ಬಿ.ಸಿ ಪಾಟೀಲ್

ಹಾವೇರಿ: ನಾನು ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ಮಾರು ಹೋಗಿ ಜನರು ಬಹುಮತ ನೀಡಿದ್ದಾರೆ. ನೀಡಿದ ಭರವಸೆಗಳನ್ನು ಈಡೇರಿಸದೇ ಹೋದರೆ ಧರಣಿ ನಡೆಸುವುದಾಗಿ ಮಾಜಿ ಸಚಿವ ಬಿ.ಸಿ ಪಾಟೀಲ್ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿ, ಸೋಲು ಗೆಲುವು ಸಾಮಾನ್ಯ. ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಒಳ ಮೀಸಲಾತಿ ವಿಚಾರದಲ್ಲಿ ತಾಂಡಾಗಳಲ್ಲಿ ನಮಗೆ ಮತ ಸಿಕ್ಕಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ಜನ ಮರುಳಾಗಿದ್ದಾರೆ. ಕಾಂಗ್ರೆಸ್ ನ […]

ಮುಂದೆ ಓದಿ

ಅನ್ನದಾತ ರೈತ ಉದ್ಯಮಿ, ವ್ಯಾಪಾರಿಯಾಗಬೇಕು: ಬಿ.ಸಿ.ಪಾಟೀಲ

ಕೃಷಿ ಸಚಿವರಿಂದ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಶಂಕುಸ್ಥಾಪನೆ ಕಲಬುರಗಿ: ಕೃಷಿ ಉತ್ಪನ್ನ ಬೆಳೆಯಕಷ್ಟೆ ಸೀಮಿತವಾಗದೇ ರೈತ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಯಂತ್ರೋಪಕರಣಗಳ ಸಹಾಯದ ಜೊತೆಗೆ ಅಧುನಿಕ ತಂತ್ರಜ್ಞಾನ...

ಮುಂದೆ ಓದಿ

ರಸ ಗೊಬ್ಬರ ಕೃತಕ ಅಭಾವ ಸೃಷ್ಟಿಸುವವವರ ಪರವಾನಗಿ ರದ್ದು: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

ಗುಬ್ಬಿ: ಪ್ರಸ್ತುತ ಅಗತ್ಯ ರಸ ಗೊಬ್ಬರವನ್ನು ಕೃತಕ ಅಭಾವಕ್ಕೆ ಸಿಲುಕಿಸಿ ಬೆಲೆ ಹೆಚ್ಜಿಸುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಭಾವ ಸೃಷ್ಟಿಸಿದವರ ಪರವಾನಗಿ ಕೂಡಲೇ ರದ್ದು...

ಮುಂದೆ ಓದಿ

ಮೋದಿ ನೇತೃತ್ವದಲ್ಲಿ ದೇಶದ ಸಮತೋಲಿತ ಅಭಿವೃದ್ದಿ

ಬಿ.ಸಿ.ಪಾಟೀಲ್, ಕೃಷಿ ಸಚಿವ ೨೦೧೪ರಲ್ಲಿ ಮೊದಲ ಬಾರಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು, ೨೦೧೯ರಲ್ಲಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡ ಬಿಜೆಪಿ ನೇತೃತ್ವದ ಎನ್‌ಡಿಎ...

ಮುಂದೆ ಓದಿ

ಕೌರವನಿಗೆ ಬೇಡವಾಯತೇ ಕೊಪ್ಪಳ ಜಿಲ್ಲೆ ?

ಕಾಂಗ್ರೆಸ್‌ಗೆ ಮರಳುವರೇ ಬಿ.ಸಿ. ಪಾಟೀಲ ಬಿಜೆಪಿ ಶಾಸಕರು, ಸಂಸದ ಇದ್ದರೂ ಕಾಂಗ್ರೆಸ್ ಜತೆ ಒಡನಾಟ ಸಿದ್ದು ಪಾಳೆಯ ಸೇರುವರು ಎಂಬ ಗುಸುಗುಸು ವಿಶೇಷ ವರದಿ: ಬಸವರಾಜ ಕರ್ಕಿಹಳ್ಳಿ ಕೊಪ್ಪಳ...

ಮುಂದೆ ಓದಿ

ಅಕ್ಕಿಯನ್ನ ಅವರಪ್ಪನ ಮನೆಯಿಂದ ಕೊಡ್ತಾರಾ ?

ಸಿಎಂ ಬಿಎಸ್‌ವೈ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ದು ವಿರುದ್ಧ ಮುಗಿಬಿದ್ದ ಸಚಿವರು ಬೆಂಗಳೂರು: ರಾಜ್ಯ ಸರಕಾರ ಅನ್ನಭಾಗ್ಯದಡಿ ನೀಡುತ್ತಿದ್ದ ಅಕ್ಕಿಯನ್ನು ಎರಡು ಕೆ.ಜೆ ಕಡಿತಗೊಳಿಸಿದೆ....

ಮುಂದೆ ಓದಿ

“ಉಗ್ರಾಣ ಭವನ” ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ರಾಜ್ಯ ಉಗ್ರಾಣ ನಿಗಮದ ಆಡಳಿತ ಕಛೇರಿ ಕಟ್ಟಡ “ಉಗ್ರಾಣ ಭವನ” ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಹಕಾರ...

ಮುಂದೆ ಓದಿ

ಕೃಷಿ ಇಲಾಖೆ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ನೇಮಕ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ಸರ್ಕಾರ ನೇಮಿಸಿದೆ. ಕೃಷಿ ಇಲಾಖೆ ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿಕರಲ್ಲಿ ಸ್ಫೂರ್ತಿ...

ಮುಂದೆ ಓದಿ

ಸಂಭಾವನೆಯಿಲ್ಲದೆ ಕೃಷಿ ರಾಯಭಾರಿಯಾದ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌

ಮೈಸೂರು : ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ನಟ ದರ್ಶನ್ ಅವರನ್ನು ಕೃಷಿ ಸಚಿವ ಬಿಸಿ ಪಾಟೀಲ್ ಮನವಿ ಮಾಡಿದರು. ಮನವಿಗೆ ಒಪ್ಪಿರುವಂತ...

ಮುಂದೆ ಓದಿ

ಸಹ ಕುಲಪತಿಯಾಗಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್

ಅಪ್ಪಾಜಿ ಬಿ.ಸಿ.ಪಾಟೀಲ್ ಅವರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ 54ನೆ ಘಟಿಕೋತ್ಸವ ಸಮಾರಂಭಕ್ಕೆ ಸಹ ಕುಲಪತಿಯಾಗಿ ತಯಾರಾದ ಸಂದರ್ಭ. ಪಕ್ಕದಲ್ಲೇ ಪುತ್ರಿ ಶೃತಿ ಸಾತ್‌ ನೀಡಿದರು ಫೋಟೋ ಕೃಪೆ:...

ಮುಂದೆ ಓದಿ