Tuesday, 3rd December 2024

ಪೆಟ್ರೋಲ್ ದರ ಬೆಂಗಳೂರಿನಲ್ಲಿ ಇಂದು 89.85 ರೂ

ನವದೆಹಲಿ: ತೈಲೋತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.95 ರೂ. ಇದೆ. ಮುಂಬೈನಲ್ಲಿ 93.49 ರೂ, ಜೈಪುರದಲ್ಲಿ 93.75 ರೂ, ಬೆಂಗಳೂರಿನಲ್ಲಿ 89.85 ರೂ, ಹೈದರಾಬಾದ್​ನಲ್ಲಿ 90.42 ರೂ, ತಿರುವನಂತಪುರದಲ್ಲಿ 88.66 ರೂ, ಚೆನ್ನೈನಲ್ಲಿ 89.46 ರೂ, ಕೊಲ್ಕತ್ತಾದಲ್ಲಿ 88.30 ರೂ. ಇದೆ. ಈ ಮೂಲಕ ಪೆಟ್ರೋಲ್ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಭಾರತದ ಕೆಲವು ನಗರಗಳಲ್ಲಿ ಮಾತ್ರ ಡೀಸೆಲ್ ಬೆಲೆ ಕೊಂಚ ಹೆಚ್ಚಾಗಿದೆ. ಚೆನ್ನೈ, ಮುಂಬೈ, ಹೈದರಾಬಾದ್, […]

ಮುಂದೆ ಓದಿ